ಅಂಕಣ
ಧನಹಾನಿಯೇ.? ಸರಳ ಪರಿಹಾರ ಇಲ್ಲಿದೆ..!
ಧನಹಾನಿಗೆ ಸರಳ ಮನೆ ಪರಿಹಾರ:
ಎಷ್ಟೇ ದುಡಿದರೂ ಸಹ ಹಣ ನಿಲ್ಲದೆ ಬಹಳಷ್ಟು ಸಮಸ್ಯೆ ಕಾಡುತ್ತಿರಬಹುದು ಅಥವಾ ಆಲಸ್ಯದಿಂದ, ಸತತ ವ್ಯವಹಾರಗಳಲ್ಲಿನ ಸೋಲುಗಳಿಂದ, ಕೌಟುಂಬಿಕ ಸಮಸ್ಯೆಗಳಿಂದಲು ಸಹ ಹಣಕಾಸಿನ ಸ್ಥಿತಿಗಳು ಹತಾಶ ದಾಯಕ ವಾಗಿರಬಹುದು.
ನಿಮ್ಮ ಮನೆಯಲ್ಲಿ ಈ ತಪ್ಪುಗಳನ್ನು ಆಗದಂತೆ ನಿರ್ವಹಣೆ ಮಾಡುವುದರಿಂದ ಧನಹಾನಿಗೆ ಸೂಕ್ತ ಪರಿಹಾರ ಕಾಣಬಹುದಾಗಿದೆ.
ರಾತ್ರಿ ಅಡುಗೆಮನೆಯಲ್ಲಿ ಪಾತ್ರೆಗಳನ್ನು ತೊಳೆಯದೇ ಇಡಬೇಡಿ. ರಾತ್ರಿ ನೆನೆಸಿದ ಬಟ್ಟೆಗಳನ್ನು ಒದ್ದೆ ಮಾಡಿಕೊಂಡು ಮಲಗಬೇಡಿ.
ಮನೆಯಲ್ಲಿನ ಕೆಟ್ಟ ಗಡಿಯಾರಗಳು, ಕೆಟ್ಟ ವಿದ್ಯುತ್ ಸಾಮಗ್ರಿ, ತುಕ್ಕು ಹಿಡಿದ ಕಬ್ಬಿಣವನ್ನು ಹೊರ ಗೆತೆಗೆದುಹಾಕಿರಿ.
ನಿಮ್ಮ ಮನೆಯ ಈಶಾನ್ಯ ಮೂಲೆಯಲ್ಲಿ ಗಂಗಾಜಲ ಹೆಚ್ಚು ಇರಿಸಿಕೊಳ್ಳಿ. ಬೆಳ್ಳಿ ಪೆಟ್ಟಿಗೆಯಲ್ಲಿ ಕೇಸರಿಯನ್ನು ಇಡಿ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
9945098262