Homeಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿವಿನಯ ವಿಶೇಷ

ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಉದ್ಯೋಗದ ನಿರೀಕ್ಷೆಯಲ್ಲಿರುವ ಮಹಿಳೆಯರಿಗೆ ಚಿತ್ರದುರ್ಗ ಜಿಲ್ಲೆಯ 7 ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಸಹಾಯಕಿಯರಿಗೆ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಸಲ್ಲಿಸಿ ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ ಹೀಗಿದೆಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಹುದ್ದೆಗಳು: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆ

ಉದ್ಯೋಗದ ಸ್ಥಳ: ಚಿತ್ರದುರ್ಗ ಜಿಲ್ಲೆ

ಅಂಗನವಾಡಿ ಕಾರ್ಯಕರ್ತೆ-63

ಮಿನಿ ಅಂಗನವಾಡಿ ಹುದ್ದೆ-3

ಅಂಗನವಾಡಿ ಸಹಾಯಕಿಯರು ಹುದ್ದೆ-149

ಒಟ್ಟು ಹುದ್ದೆಗಳು: 215

ವಿದ್ಯಾರ್ಹತೆ: SSLC ಹಾಗೂ PUC ಪಾಸ್ ಆಗಿರಬೇಕುವಯೋಮಿತಿ: 19 ರಿಂದ 35 ವರ್ಷ

ಭರಮಸಾಗರ- 29.

ಚಿತ್ರದುರ್ಗ 15 ಹುದ್ದೆಗಳು

ಚಳ್ಳಕೆರೆ46 ಹುದ್ದೆಗಳು

ಹಿರಿಯೂರು 40 ಹುದ್ದೆಗಳು

ಹೊಳಲ್ಕೆರೆ 24 ಹುದ್ದೆಗಳು

ಹೊಸದುರ್ಗ 42 ಹುದ್ದೆಗಳು

ಮೊಳಕಾಲ್ಮೂರು 19

ಹುದ್ದೆಗಳು ಪ್ರಮುಖ ದಿನಾಂಕಗಳು

ಅರ್ಜಿಸಲ್ಲಿಸುವ ದಿನಾಂಕ: 30 ಜುಲೈ 2024

ಅರ್ಜಿಸಲ್ಲಿಸುವ ಕೊನೆ ದಿನಾಂಕ: 31 ಆಗಸ್ಟ್ 2024

ಈ ಹುದ್ದೆಯ PDF

ಈ ಹುದ್ದೆಯ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು

Related Articles

Leave a Reply

Your email address will not be published. Required fields are marked *

Back to top button