ಪ್ರಮುಖ ಸುದ್ದಿ

BREAKING ಶಹಾಪುರಃ ಅಪಘಾತ ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಬೊಲೇರೋ ಪಿಕಪ್ ಮತ್ತು ಬೈಕ್ ನಡುವೆ ಡಿಕ್ಕಿ

ಶಹಾಪುರಃ ಅಪಘಾತ ಬೈಕ್ ಸವಾರ ಸ್ಥಳದಲ್ಲಿಯೇ ಸಾವು

ಬೊಲೇರೋ ಪಿಕಪ್ ಮತ್ತು ಬೈಕ್ ನಡುವೆ ಡಿಕ್ಕಿ

Yadgiri, ಶಹಾಪುರಃ ನಗರದ ಬೀದರ – ಬೆಂಗಳೂರ ಹೆದ್ದಾರಿ ಮಾರ್ಗದ. ಅಮಾನ್ ಧಾಬಾ ಸಮೀಪ ಬೈಕ್ ಹಾಗೂ ಬೊಲೇರು ಪಿಕಪ್ ವಾಹನ ಮಧ್ಯ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಇದೀಗ (ಬುಧವಾರ 01-05-2024) ರಾತ್ರಿ 9 ಗಂಟೆ ಸುಮಾರಿಗೆ ನಡೆದಿದೆ.

ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು,
ಮೃತ ಯುವಕನ ಗುರುತು ಪತ್ತೆ ಗೆ ಶ್ರಮಿಸುತ್ತಿದ್ದಾರೆ. ಬೊಲೇರು ವಾಹನ ಹೆದ್ದಾರಿ ಪಕ್ಕದಲ್ಲಿಯೇ ನಿಲ್ಲಿಸಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button