ಪ್ರಮುಖ ಸುದ್ದಿ
ಚಲಿಸುತ್ತಿದ್ದ ಕಾರಿನ ಟೈರ್ ಸ್ಪೊಟಃ ಇರ್ವರ ದುರ್ಮರಣ
ಚಲಿಸುತ್ತಿದ್ದ ಕಾರಿನ ಟೈರ್ ಸ್ಪೊಟಃ ಇರ್ವರ ದುರ್ಮರಣ
ಚಿಕ್ಕಮಗಳೂರಃ ಚಲಿಸುತ್ತಿದ್ದ ಕಾರಿನ. ಟೈರ್ ವೊಂದು ಸ್ಪೊಟಗೊಂಡ ಹಿನ್ನೆಲೆ ಕಾರಿನೊಳಗಿದ್ದ ನಾಲ್ವರಲ್ಲಿ ಇಬ್ಬರು ದುರ್ಮರಣ ಹೊಂದಿದ ಘಟನೆ ಕೊಪ್ಪ ಜಿಲ್ಲೆಯ ತಾಲೂಕಿನ ನಾಗಲಾಪುರ ಸೇತುವೆ ಬಳಿ ನಡೆದಿದೆ.
ರಾಜಶೇಖರ, ಮಣಿಕಂಠ ಎಂಬುವರೇ ಮೃತ ದುರ್ದೈವಿಗಳು. ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹರಿಹರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.