ಉದ್ಯೋಗ ಸ್ಥಳದಲ್ಲಿ ಕಿರುಕುಳವೇ ಪರಿಹಾರಕ್ಕಾಗಿ ಹೀಗೆ ಮಾಡಿ &ರಾಶಿ ಫಲ ನೋಡಿ
ಉದ್ಯೋಗ ಸ್ಥಳದಲ್ಲಿ ಹೆಚ್ಚಿನ ಕಿರುಕುಳ ಅನುಭವಿಸುತ್ತಿದ್ದರೆ ಹಾಗೂ ಸಿಗುವ ಸ್ಥಾನಮಾನದಲ್ಲಿ ಸಮಸ್ಯೆ ಬಂದಿದ್ದರೆ ಸಕ್ಕರೆಯನ್ನು ಒಂದು ಮುಷ್ಟಿ ತೆಗೆದುಕೊಂಡು ಬಿದಿರಿನ ಕೊಳಲಿನಲ್ಲಿ ತುಂಬಿಸಿ ಜನ ಸಂಚಾರವಿಲ್ಲದ ಜಾಗದಲ್ಲಿ ಇಟ್ಟು ಬನ್ನಿ ಹಾಗೂ ಹಿಂತಿರುಗಿ ನೋಡಬೇಡಿ ಇದರಿಂದ ನಿಮ್ಮ ಸಮಸ್ಯೆ ಪರಿಹಾರವಾಗುವುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಮಾನಸಿಕ ಗೊಂದಲ ಗಳೆಲ್ಲ ನಿವಾರಣೆಯಾಗಿ ಪ್ರಪುಲ್ಲ ಮನಸ್ಥಿತಿಯಿಂದ ಇರಲಿದ್ದೀರಿ. ಭವಿಷ್ಯದ ಉತ್ತಮ ಕಲ್ಪನೆಗಳು ಸಾಕಾರಗೊಳ್ಳುವ ಸುಸಂದರ್ಭ ಒದಗಿಬರುತ್ತದೆ. ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಸಂಗಾತಿಯಿಂದ ಬೆಂಬಲ ನಿರೀಕ್ಷಿಸಬಹುದು. ಸಂಕ್ಷಿಪ್ತ ಸುದ್ದಿಗಳು ನಿಮಗೆ ಮುದ ನೀಡಲಿದೆ. ಕೆಲವರ ಆಂತರಿಕ ವಿಚಾರಗಳಲ್ಲಿ ಮೂರನೇ ವ್ಯಕ್ತಿಗಳಾಗಿ ಪ್ರವೇಶ ಮಾಡುವುದು ಅಷ್ಟು ಸಮಂಜಸವಲ್ಲ. ಪಶುಸಂಗೋಪನೆ ರೈತಾಪಿ ವರ್ಗಗಳಿಗೆ ಉತ್ತಮ ಫಲಗಳು ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ನಿಮ್ಮ ವ್ಯವಹಾರದ ದೃಷ್ಟಿಕೋನವನ್ನು ಆದಷ್ಟು ಬದಲಾಯಿಸಿಕೊಳ್ಳಿ. ಪ್ರಚಲಿತ ವಿಚಾರಗಳನ್ನು ಮನದಟ್ಟು ಮಾಡಿಕೊಳ್ಳುವುದು ಒಳ್ಳೆಯದು. ಆರ್ಥಿಕ ವಿಚಾರಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರಲಿದೆ. ಹಿರಿಯರ ಯೋಗಕ್ಷೇಮಕ್ಕೆ ತಾವುಗಳು ಒತ್ತು ನೀಡುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಋಣಾತ್ಮಕ ಯೋಚನೆಗಳನ್ನು ಆದಷ್ಟು ತೆಗೆದುಹಾಕಿ ಮುನ್ನಡೆಯಿರಿ. ಕೆಲವೊಂದು ವಿಷಯಗಳು ನಿಮ್ಮ ಮನಸ್ಸಿಗೆ ಬೇಸರ ತರಬಹುದು ಅದರಲ್ಲಿಯೇ ನೀವು ಕೊರಗುವುದು ಸರಿಯಲ್ಲ. ಪ್ರಾಪಂಚಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳಿ ಮತ್ತು ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಯೋಜನೆ ರೂಪಿಸಿ. ಕೆಲವರನ್ನು ಸ್ಪೂರ್ತಿಯಾಗಿ ಪಡೆದು ಬಲಿಷ್ಟ ಆರ್ಥಿಕ ಚಿಂತನೆ ನಡೆಸುವುದು ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ನಿಮ್ಮಲ್ಲಿ ಮೂಡುವ ಆಲೋಚನೆಗಳು ವಿಶಿಷ್ಟ ರೀತಿಯಾಗಿದ್ದು ಅವುಗಳು ನಿಖರ ಲೆಕ್ಕಾಚಾರದಿಂದ ಕೂಡಿರುತ್ತದೆ. ಸಂಗಾತಿಯಿಂದ ನಿಮ್ಮ ಯೋಜನೆಗಳಿಗೆ ನಿರೀಕ್ಷಿತ ಬೆಂಬಲ ದೊರೆಯುತ್ತದೆ. ಕುಟುಂಬದಲ್ಲಿನ ವ್ಯಾಜ್ಯಗಳನ್ನು ಹಿರಿಯರ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಮ್ಮ ಮನಸ್ಸಿನ ಭಾವನೆಗಳು ಸಂಘರ್ಷದಿಂದ ಕೂಡಿದ್ದು, ಒಳಿತಿನ ವಿಶ್ಲೇಷಣೆಗೆ ಆದಷ್ಟು ಹೆಚ್ಚಿನ ಪ್ರಾಧಾನ್ಯತೆ ನೀಡಿ. ಆತುರದ ನಿರ್ಣಯಗಳಿಂದ ಯೋಜನೆಗಳಲ್ಲಿ ಹಾನಿಯಾಗಬಹುದು ಎಚ್ಚರವಿರಲಿ. ಪತ್ನಿಯ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಆದಷ್ಟು ಮುತುವರ್ಜಿವಹಿಸಿ. ಮಕ್ಕಳ ಬೆಳವಣಿಗೆಗೆ ನಿಮ್ಮ ಅನುಕೂಲಕರ ಸಮಯ ವಿನಿಯೋಗಿಸುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನೀವು ಇಷ್ಟ ಪಟ್ಟಿರುವ ಯೋಜನೆಗಳನ್ನು ಹಿರಿಯರು ಅಥವಾ ಕುಟುಂಬಸ್ಥರು ವಿರೋಧಿಸುವ ಸಾಧ್ಯತೆ ಇದೆ ಆದಷ್ಟು ನಿಮ್ಮ ನಿರ್ಧಾರಗಳನ್ನು ಇನ್ನೊಮ್ಮೆ ಪರಿಶೀಲಿಸುವುದು ಒಳಿತು. ಪ್ರೇಮಿಗಳಲ್ಲಿ ಮನಸ್ತಾಪ ಹೆಚ್ಚಾಗಲಿದೆ. ಸಂಬಂಧಿಕರೊಡನೆ ಕಾದಾಡುವುದು ಸರಿಯಲ್ಲ. ಆದಷ್ಟು ಶಕ್ತಿಯ ಬಳಕೆಗಿಂತ ಬುದ್ಧಿಯ ಬಳಕೆ ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ವ್ಯವಹಾರಸ್ಥರಿಗೆ ಉತ್ತಮ ಫಲಗಳು ಕಂಡುಬರುತ್ತದೆ. ಹೊಸದಾದ ಯೋಜನೆ ಕೈ ಬೀಸಿ ಕರೆಯುವ ಸಾಧ್ಯತೆ ಇದೆ. ಆರ್ಥಿಕವಾಗಿ ಮುಂದುವರಿಯುವ ಲಕ್ಷಣಗಳು ಗೋಚರವಾಗಲಿದೆ. ಸ್ನೇಹಿತರಿಂದ ಔತಣಕೂಟದ ಆಮಂತ್ರಣ ದೊರೆಯಬಹುದು. ಮುನಿಸಿಕೊಂಡು ಹೋಗಿರುವ ಸಂಗಾತಿಯು ಮತ್ತೆ ನಿಮ್ಮ ಮನೆ ಪ್ರವೇಶವಾಗುವ ಲಕ್ಷಣಗಳು ಕಾಣಸಿಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಚಂಚಲ ಮನಸ್ಸನ್ನು ತೆಗೆದುಹಾಕಿ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಿ. ಉದ್ಯೋಗದಲ್ಲಿರುವ ಅಸ್ಥಿರತೆಯನ್ನು ಸರಿಪಡಿಸಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ. ಈ ದಿನ ನಿಮ್ಮ ಕೆಲವು ನಿರ್ಧಾರಗಳು ಬದಲಾವಣೆಗೆ ಮಾಡಿಕೊಳ್ಳುವ ವ್ಯವಸ್ಥೆ ಮಾಡುವಿರಿ. ಸದಾ ನಿಮ್ಮ ಹಿಂದೆ ಬೆಂಬಲಿಗರು ದೂರ ಹೋಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಕಾರ್ಯಯೋಜನೆಗಳಲ್ಲಿ ಕುಟುಂಬ ಮತ್ತು ಸಹೋದ್ಯೋಗಿಗಳನ್ನು ವಿಶ್ವಾಸದಿಂದ ತೆಗೆದುಕೊಂಡು ಮುನ್ನಡೆ ಸಾಧಿಸುವುದು ಅಗತ್ಯವಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಪತ್ನಿಯ ಸಂಗಡ ಕಿರಿಕಿರಿ ಮಾಡಿಕೊಳ್ಳುವ ಸಾಧ್ಯತೆ. ನಿಮ್ಮ ಆಂತರಿಕ ಮನಸ್ಸಿನ ದುಃಖಗಳನ್ನು ಆತ್ಮೀಯರ ಬಳಿ ಹಂಚಿಕೊಂಡು ಪರಿಹಾರ ಪಡೆದುಕೊಳ್ಳುವುದು ಒಳ್ಳೆಯದು. ಈ ದಿನ ನಿಮ್ಮ ಯೋಜನೆಗೆ ಸಂಬಂಧಪಟ್ಟ ಹಾಗೆ ಬೆಂಬಲ ಪಡೆಯಲು ಹಲವು ವ್ಯಕ್ತಿಗಳೊಡನೆ ಮಾತುಕತೆ ನಡೆಸುವಿರಿ. ಭೋಗ ವಿಲಾಸಿತನ ನಿಮಗೆ ಹೆಚ್ಚಿನ ಸಮಸ್ಯೆ ತರಬಹುದು ಆದಷ್ಟು ಇದಕ್ಕೆ ಕಡಿವಾಣ ಹಾಕುವುದು ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ವಸ್ತುಗಳ ಖರೀದಿಯಲ್ಲಿ ಬೇಕಾದ್ದನ್ನು ಮಾತ್ರ ತೆಗೆದುಕೊಳ್ಳಿ ವಿನಾಕಾರಣ ದುಂದುವೆಚ್ಚ ಮಾಡುವುದು ಬೇಡ. ಸಂಗಾತಿಯ ಜೊತೆಗೆ ಈ ದಿನ ಸಭೆ-ಸಮಾರಂಭಗಳಿಗೆ ಭೇಟಿ ನೀಡುವ ಸಾಧ್ಯತೆ ಕಂಡುಬರುತ್ತದೆ. ಹಿರಿಯರು ನಿಮಗೆ ಅವಶ್ಯವಿರುವ ಸೌಲಭ್ಯಗಳನ್ನು ದಯಪಾಲಿಸುತ್ತಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ದೈಹಿಕ ಕಸರತ್ತು ತೋರ್ಪಡಿಕೆಗಲ್ಲ, ಶ್ರಮದ ಕೆಲಸಕ್ಕೆ ಮಾತ್ರ ವಿನಿಯೋಗಿಸಿ. ಕಷ್ಟದ ಕಾರ್ಯಗಳನ್ನು ಈ ದಿನ ಅನಾಯಾಸವಾಗಿ ಮಾಡಿ ಮುಗಿಸುತ್ತೀರಿ. ಕೋಪಿಷ್ಟ ಸ್ವಭಾವವನ್ನು ಪ್ರದರ್ಶನ ಮಾಡುವುದು ಬೇಡ. ಬೇಡದ ವಿಚಾರಗಳಿಗೆ ಮಾನಸಿಕ ಚಿಂತೆ ತೆಗೆದುಕೊಳ್ಳುವುದು ಸಮಂಜಸ ಕಾಣುವದಿಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಸಂಗಾತಿಯಿಂದ ನಿಮ್ಮ ಯೋಜನೆಗಳಿಗೆ ಅಗತ್ಯ ನೆರವು ದೊರೆಯುತ್ತದೆ. ಮಕ್ಕಳು ನಿಮ್ಮ ಕೆಲಸದಲ್ಲಿ ಭಾಗಿಯಾಗಿ ಸಹಕಾರ ನೀಡಲಿದ್ದಾರೆ. ಶೈಕ್ಷಣಿಕ ಸಾಧನೆ ಉತ್ತಮವಾಗಿ ರೂಪುಗೊಳ್ಳಲಿದೆ. ಈ ದಿನ ಕೆಲವರು ನಿಮ್ಮನ್ನು ಸಾಧನೆಗೆ ಪ್ರೇರೇಪಿಸುವ ಮಾರ್ಗಗಳನ್ನು ತೋರಿಸಲಿದ್ದಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262