ಪ್ರಮುಖ ಸುದ್ದಿ
ಆಟೋ ಚಾಲಕನಿಗೆ ಒಲಿದ ಅದೃಷ್ಟ.!
ಆಟೋ ಚಾಲಕನನ್ನ ಗೆಲ್ಲಿಸಿ ಜನತೆ
ಯಾದಗಿರಿಃ ತಾಲೂಕಿನ ಅಲ್ಲಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ತಾಂಡಾದ ಅಭ್ಯರ್ಥಿಯಾಗಿ ಆಟೋ ಚಾಲಕ ಸೋಮು ಚವ್ಹಾಣ ಸ್ಪರ್ಧಿಸಿದ್ದರು. ಮತದಾರರ ಇಲವು ಚಾಲಕ ಸೋಮು ಪರವಾಗಿದ್ದರಿಂದಿ ಇಂದು ನಡೆದ ಮತ ಎಣಿಕೆಯಲ್ಲಿ 50 ಮತಗಳ ಅಂತರದಿಂದ ಚಾಲಕ ಸೋಮು ಗೆಲುವು ಸಾಧಿಸಿದ್ದಾರೆ.
ಕಳೆದ 25 ವರ್ಷಗಳಿಂದ ಸೋಮು ಆಟೋ ನಡೆಸುವ ಮೂಲಕ ಬದುಕು ಸಾಗಿಸುತ್ತಿದ್ದ ಎನ್ನಲಾಗಿದೆ. ಸೋಮು ಚವ್ಹಾಣ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು ಎನ್ನಲಾಗಿದೆ.