ಪ್ರಮುಖ ಸುದ್ದಿ

ನ.15ಕ್ಕೆ  ದಿ.ಬಾಪುಗೌಡ ದರ್ಶನಾಪುರ ಪುಣ್ಯಸ್ಮರಣೆ

ದಿ.ಬಾಪುಗೌಡ ದರ್ಶನಾಪುರ ಪುಣ್ಯಸ್ಮರಣೆ ನ.15ಕ್ಕೆ

ನ.15ಕ್ಕೆ  ದಿ.ಬಾಪುಗೌಡ ದರ್ಶನಾಪುರ ಪುಣ್ಯಸ್ಮರಣೆ

ದಿ.ಬಾಪುಗೌಡ ದರ್ಶನಾಪುರ ಪುಣ್ಯಸ್ಮರಣೆ ನ.15ಕ್ಕೆ

yadgiri, ಶಹಾಪುರಃ ಮತಕ್ಷೇತ್ರದ ಜನನಾಯಕ ಮಾಜಿ ಸಚಿವರಾಗಿದ್ದ ದಿ.ಬಾಪುಗೌಡ ದರ್ಶನಾಪುರ ಅವರ 34ನೇ ಪುಣ್ಯಸ್ಮರಣೆಯನ್ನು ಪ್ರತಿವರ್ಷದಂತೆ ನವೆಂಬರ್ 15 ಮಂಗಳವಾರ ಜರುಗಲಿದೆ.

ಅಂದು ಬೆಳಿಗ್ಗೆ 9.30ಗಂಟೆಗೆ ಹತ್ತಿರದ ಭೀಮರಾಯನಗುಡಿ ಬಾಪುಗೌಡ ದರ್ಶನಾಪುರ ವೃತ್ತದಲ್ಲಿರುವ ದಿ.ಬಾಪುಗೌಡ ದರ್ಶನಾಪುರ ಅವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಲಾಗುವುದು. ನಂತರ ಬೆಳಿಗ್ಗೆ 10.00ಗಂಟೆಗೆ ನಗರದ ಶ್ರೀಚರಬಸವೇಶ್ವರ ಶಿಕ್ಷಣ ಸಂಸ್ಥೆಯ ಪ್ರೌಢ ಶಾಲಾ ಆವರಣದಲ್ಲಿ ಸ್ಮರಣೋತ್ಸವ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಗಣ್ಯರು, ಅಭಿಮಾನಿಗಳು ಭಾಗವಹಿಸಲಿದ್ದಾರೆಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button