ಪ್ರಮುಖ ಸುದ್ದಿ
ಮಂಜ್ಜನೇ ಬಿಗ್ ಬಾಸ್ ವಿನ್ನರ್..ಕ್ಷಣಗಣನೆ
ಮಂಜ್ಜನೇ ಬಿಗ್ ಬಾಸ್ ವಿನ್ನರ್..ಕ್ಷಣಗಣನೆ
ಯಾರಾಗ್ತಾರೆ ವಿನ್ನರ್.? ಬಿಗ್ ಬಾಸ್ ಮೇಲೆ ಬಿಗ್ ಕಣ್ಣು
ಬೆಂಗಳೂರಃ ಬಿಗ್ ಬಾಸ್ ಫಿನಾಲೆ ಕ್ಷಣಗಣನೆ ಶುರುವಾಗಿದ್ದು, ಇಷ್ಡರಲ್ಲಿ ವಿಜಯಿ ಹೆಸರು ಘೋಷಣೆ ಯಾಗಲಿದೆ.

ಆದರೆ ಈಗಾಗಲೇ ಕರುನಾಡಿನ ಜನರ ಮನ ಗೆದ್ದ ಮಂಜ ಪಾವಗಡ ಬಿಗ್ ಬಾಸ್ ವಿಜಯಿಯಾಗಲಿದ್ದಾನೆ ಎಂಬ ಸುದ್ದಿ ವೀಕ್ಷಕರ ಬಾಯಿಂದ ಹೊರ ಬಿದ್ದಿದೆ.
ನಿರಂತರವಾಗಿ ಬಿಗ್ ವೀಕ್ಷಿಸಿದ ಪ್ರೇರಕ್ಷಕರು ಮಜಾ ಟಾಕೀಸ್ ನ ಹಾಸ್ಯ ಕಲಾವಿದ ಪಾವಗಡ ಮಂಜನೇ ವಿನ್ನರ್ ಎಂದು ಹೀಗಾಗಲೇ ಕರುನಾಡಿನ ನೋಡುಗರ ಮನದಲ್ಲಿ ಮನೆ ಮಾಡಿದೆ. ಯಾವುದಕ್ಕೂ ಇನ್ನು ಕೆಲವೇ ಕ್ಷಣಗಳನ್ನು ಕಾಯಬೇಕಿದೆ.