ಸಂತು ಪಂತು ಇಬ್ಬರೂ ಬಿಗ್ ಬಾಸ್ ಮನೆಯಿಂದ ಔಟ್
ವಿವಿ ಡೆಸ್ಕ್ಃ ತುಕಾಲಿ ಸಂತೋಷ ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಬೆನ್ನಲ್ಲೆ ವರ್ತೂರ ಸಂತೋಷ ಸಹ ಮನೆಯಿಂದ ಔಟ್ ಆಗಿದ್ದಾರೆ.
ಇದೀಗ ಬಿಗ್ ಬಾಸ್ ಮನೆಯಲ್ಲಿ ಉಳಿದ ಸ್ಪರ್ಧಿಗಳೆಂದರೆ, ಸಂಗೀತಾ ಶೃಂಗೇರಿ, ವಿನಯ್ ಮತ್ತು ಡ್ರೋನ್ ಪ್ರತಾಪ್, ಕಾರ್ತಿಕ್ ಈ ನಾಲ್ಕು ಜನ ಸ್ಪರ್ಧಿಗಳು ಉಳಿದಿದ್ದು, ಇದರಲ್ಲಿ ಇನ್ನಿಬ್ಬರು ಮನೆಯಿಂದ ಹೊರ ಬೀಳಲಿದ್ದಾರೆ.
ಅಂತಿಮ ಸ್ಪರ್ಧಿಗಳಾರು..? ವಿನ್ನರ್ ಯಾರು.?