Home

ಬಿಜೆಪಿ ಕಚೇರಿ ಮೇಲೆ ಬುಧವಾರ ತಡರಾತ್ರಿ ಪೆಟ್ರೋಲ್‌ ಬಾಂಬ್ ದಾಳಿ

ಬಿಜೆಪಿ ಕಚೇರಿ ಮೇಲೆ ಬುಧವಾರ ತಡರಾತ್ರಿ ಪೆಟ್ರೋಲ್‌ ಬಾಂಬ್ ದಾಳಿ

ವಿವಿ ಡೆಸ್ಕ್ಃ ಚನ್ನೈನಲ್ಲಿರುವ ತಮಿಳುನಾಡು ಬಿಜೆಪಿ ಕಚೇರಿ ಮೇಲೆ ಬುಧವಾರ ರಾತ್ರಿ 1 :30 ರ ಸುಮಾರಿಗೆ ಅಪರಿಚತನೋರ್ವ ಪೆಟ್ರೋಲ್ ಬಾಂಬ್ ಎಸೆದ ಘಟನೆ ನಡೆದಿದೆ‌‌ ಎಂದು ಸುದ್ದಿ ಸಂಸ್ಥೆ ವೊಂದು‌ ವರದಿ ಮಾಡಿದೆ.

ಸುದ್ದಿ ತಿಳಿದ ತಕ್ಷಣ ಬಿಜೆಪಿ ಕಾರ್ಯಕರ್ತರು ಜಮಾವಣೆಗೊಂಡರು. 15 ವರ್ಷಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು ಅದರಲ್ಲಿ ಡಿಎಂಕೆ ಭಾಗವಾಗಿತ್ತು‌ಎನ್ನಲಾಗಿದೆ. ಪ್ರಸ್ತುತ ಈ ಘಟನೆ ಹಿಂದೆಯೂ ತಮಿಳುನಾಡು ಸರ್ಕಾರದ ಪಾತ್ರವಿದೆ ಎಂದು ಆರೋಪಿಸಲಾಗಿದೆ.

Related Articles

Leave a Reply

Your email address will not be published. Required fields are marked *

Back to top button