ಸರ್ಕಾರಿ ಕೆಲಸಕ್ಕೆ ಸೂರ್ಯ ಮಂತ್ರ ಜಪಿಸಿ & ರಾಶಿಫಲ ನೋಡಿ
ನೌಕರಿಯಲ್ಲಿ ಹೆಚ್ಚಿನ ಸ್ಥಾನಮಾನ ಪಡೆಯಬೇಕು ಮತ್ತು ಸರ್ಕಾರಿ ಕೆಲಸ ನಿಮಗೆ ಸಿಗುವಂತಾಗಲು ಪ್ರತಿನಿತ್ಯ ಸೂರ್ಯದೇವನಿಗೆ ನಮಸ್ಕರಿಸಿ. ಮತ್ತು ಸೂರ್ಯ ಮಂತ್ರವನ್ನು ಜಪಿಸುವುದು ಒಳ್ಳೆಯದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ವೈಯಕ್ತಿಕ ಸಮಸ್ಯೆಗಳ ಸರಮಾಲೆಗಳನ್ನು ಅನುಭವಿಸುವಿರಿ. ಸುಖಾಸುಮ್ಮನೆ ಮಾನಸಿಕ ಖಿನ್ನತೆ ತರಿಸಿಕೊಳ್ಳುವುದು ಬೇಡ, ಧೃಡ ನಿರ್ಣಯಗಳನ್ನು ತೆಗೆದುಕೊಂಡು ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಿ. ಸದ್ಯದ ಪರಿಸ್ಥಿತಿಯಲ್ಲಿ ನವೀನ ಯೋಜನೆಗಳು ತೆಗೆದುಕೊಳ್ಳುವುದು ಬೇಡ. ಆರ್ಥಿಕ ವ್ಯವಹಾರಗಳನ್ನು ಆದಷ್ಟು ಜಾಗ್ರತೆಯಿಂದ ಮಾಡಿ. ಸಂಗಾತಿಯ ನೆರವು ಅವಶ್ಯಕವಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಭಯಗ್ರಸ್ಥ ವಾತಾವರಣವನ್ನು ತೆಗೆದುಹಾಕಿ ಮುನ್ನಡೆಯಿರಿ. ಕುಟುಂಬದ ಜಂಜಾಟಗಳಿಂದ ಒತ್ತಡಗಳು ಹೆಚ್ಚಾಗಬಹುದು. ಈ ದಿನ ಕ್ರಿಯಾಶೀಲತೆ ಚಟುವಟಿಕೆಗಳಲ್ಲಿ ತೊಡಗಿಕೊಂಡು ಚೈತನ್ಯ ಬೆಳೆಸಿಕೊಳ್ಳಿ. ಮಕ್ಕಳಿಂದ ಕೆಲವು ಸಮಸ್ಯೆಗಳು ಪರಿಹಾರವಾಗಲಿದೆ. ಆರ್ಥಿಕವಾಗಿ ಮುಂದುವರಿಯುವ ಸಾಧ್ಯತೆ ಕಾಣಬಹುದು. ಶೈಕ್ಷಣಿಕ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನಡೆಯುವ ದಾರಿಗಳಲ್ಲಿ ಎಡವುದು ಸಹಜ ಗುರಿ ತಲುಪುವ ತನಕ ವಿಶ್ರಮಿಸ ಬೇಡಿ. ಹೂಡಿಕೆಗಳಲ್ಲಿ ನಿಪುಣರ ಸಹಾಯ ಪಡೆಯಿರಿ. ಗೆಲುವಿನ ಲೆಕ್ಕಾಚಾರ ನಿಖರವಾಗಿದೆ, ಚಿಂತೆ ಮಾಡುವುದು ಬೇಡ. ಮಾತುಗಳು ಆದಷ್ಟು ಸೂಕ್ಷ್ಮ ವಾಗಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಕೆಲಸವನ್ನು ಪಡೆಯುವ ಮುನ್ನ ಅದು ನಿಮ್ಮಿಂದ ಸಾಧ್ಯವೇ ಎಂಬುದನ್ನು ಅರಿತುಕೊಳ್ಳಿ. ಉತ್ತಮ ವಾದಗಳು ಉತ್ಕೃಷ್ಟತೆಯ ಪ್ರತಿಬಿಂಬ ವಾಗಬಹುದು. ವಿದೇಶ ಪ್ರವಾಸದ ಚಿಂತನೆ ಸಾಕಾರಗೊಳ್ಳಲಿದೆ. ಕುಟುಂಬದಿಂದ ಆರ್ಥಿಕ ನೆರವು ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಮ್ಮ ವಿಚಾರಗೋಷ್ಠಿಗಳು ಹಲವರು ಕುತೂಹಲದಿಂದ ನೋಡುವರು. ನಿಮ್ಮಿಂದ ಬಂದು ವರ್ಗದವರಿಗೆ ನಿರೀಕ್ಷಿತ ಸಹಾಯ ದೊರೆಯಲಿದೆ. ಮಕ್ಕಳ ಕೆಲವು ವಿಚಾರ ಮನಸ್ಸಿಗೆ ನೋವು ತರಬಹುದು. ಕೊಟ್ಟಿರುವ ಸಾಲವನ್ನು ಹಿಂಪಡೆಯಲು ಹರಸಾಹಸ ಪಡುವಿರಿ. ಸಂಗಾತಿಯೊಂದಿಗೆ ಚಿಕ್ಕ ವಿಷಯಕ್ಕೆ ಕಲಹ ಏರ್ಪಡುವ ಸಾಧ್ಯತೆ ಇದೆ, ಆದಷ್ಟು ತಾಳ್ಮೆವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಕೆಲವರು ನಿಮ್ಮ ವ್ಯವಸ್ಥೆಯನ್ನು ಅಪಮಾನ ಮಾಡಬಹುದು. ನಿಂದಿಸಿದ ಜನಗಳನ್ನು ದೂರುತ್ತ ಕೊರಗಬೇಡಿ ನಿಮ್ಮ ಬೆಳವಣಿಗೆಯಿಂದ ಉತ್ತರ ನೀಡಿ. ಯಶಸ್ವಿ ದಾಯಕ ಕೆಲಸಗಳು ನಿಮ್ಮಿಂದ ಶೀಘ್ರವೇ ಆಗಲಿದೆ. ಅತ್ಯಂತ ದೊಡ್ಡ ಮಟ್ಟದ ಕೆಲಸಗಳು ಕೈಗೂಡಲಿದೆ. ಆರ್ಥಿಕವಾಗಿ ಮುಂದುವರೆಯುವ ಸಾಧ್ಯತೆಗಳು ಗೋಚರವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಸಣ್ಣಪುಟ್ಟ ವಿಷಯಗಳಲ್ಲಿ ಖುಷಿಯ ಕ್ಷಣಗಳನ್ನು ಅನುಭವಿಸುತ್ತೀರಿ. ಹಳೆಯ ವೈಷಮ್ಯ ಇಂದು ಕೊನೆಗೊಳ್ಳುವ ಸಾಧ್ಯತೆ ಕಂಡುಬರುತ್ತದೆ. ಸಂಗಾತಿಯ ಬಯಕೆಗಳಿಗೆ ಸೂಕ್ತ ಸ್ಪಂದನೆ ನೀಡಲಿದ್ದೀರಿ. ಆರ್ಥಿಕ ಪ್ರಗತಿಗಾಗಿ ಇನ್ನಿತರ ಹೆಚ್ಚಿನ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಉತ್ತಮವಾದ ಮಾತುಗಳು ಹಾಗೂ ಕೆಲಸದ ದೃಷ್ಟಿಕೋನ ನಿಮಗೆ ಹೆಚ್ಚಿನ ಪ್ರಾಮುಖ್ಯತೆ ತಂದುಕೊಡುತ್ತದೆ. ನಿಮ್ಮ ಸೇವಾ ಗುಣವನ್ನು ಕಂಡು ಎಲ್ಲರೂ ಪ್ರಶಂಸಿಸಲಿದ್ದಾರೆ. ಉದ್ಯೋಗದಲ್ಲಿ ಅನಿರೀಕ್ಷಿತ ಸಮಸ್ಯೆಗಳು ಬರಬಹುದು, ನಿಮ್ಮ ಬುದ್ಧಿಶಕ್ತಿಯಿಂದ ಸಮಸ್ಯೆಗಳಿಂದ ಹೊರ ಬನ್ನಿ. ಹೊಸ ಗೆಳೆಯರ ಪರಿಚಯವಾಗಲಿದೆ. ಆರ್ಥಿಕ ವ್ಯವಹಾರದಲ್ಲಿ ಆದಷ್ಟು ಜಾಗ್ರತೆ ವಹಿಸಿ. ನಿಗದಿತ ಸಮಯದಲ್ಲಿ ಕೆಲಸವನ್ನು ಪೂರ್ಣಗೊಳಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಆಧ್ಯಾತ್ಮದ ದೃಷ್ಟಿಕೋನ ವಿಶೇಷವಾಗಿ ಮೂಡಲಿದೆ. ಮನಸ್ಸಿನಲ್ಲಿ ಆವರಿಸಿರುವ ಖಿನ್ನತೆಯೇ ಅಥವಾ ದುಗುಡತೆ ಇಂದು ಕೊನೆಗಾಣಲಿದೆ. ಯೋಜನೆಗಳಲ್ಲಿ ಪರರ ಹಸ್ತಕ್ಷೇಪ ಹೆಚ್ಚಾಗಿ ಕಂಡುಬರುತ್ತದೆ, ಇದರಿಂದ ನಿಮ್ಮ ಮನಸ್ಸಿನಲ್ಲಿ ಆತಂಕ ಹೆಚ್ಚಾಗಲಿದೆ. ಪ್ರಗತಿಗೆ ಮಾರಕವಾಗಿರುವ ನಿಮ್ಮಲ್ಲಿನ ಕೆಲವು ಅವಗುಣಗಳನ್ನು ಕಂಡುಹಿಡಿದು ಸರಿಪಡಿಸಿಕೊಳ್ಳಿ. ಆರೋಗ್ಯದಲ್ಲಿ ಕಾಳಜಿ ಇರಲಿ. ಪತ್ನಿಯ ಜೊತೆಗೆ ಮನಸ್ಸು ಬಿಚ್ಚಿ ಮಾತನಾಡುವುದರಿಂದ ನಿಮ್ಮಲ್ಲಿನ ಸಮಸ್ಯೆ ಪರಿಹಾರವಾಗುತ್ತದೆ ಆದಷ್ಟು ಅದರ ಬಗ್ಗೆ ಯೋಚಿಸಿ. ಶೈಕ್ಷಣಿಕ ಅಥವಾ ಉದ್ಯೋಗದ ಸಾಧನೆಗಾಗಿ ನಿಮ್ಮ ಪ್ರಯತ್ನ ಇನ್ನೂ ಹೆಚ್ಚಿನ ಮಟ್ಟದಿಂದ ಇರಬೇಕೆಂಬುದು ಮನದಟ್ಟು ಮಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಉತ್ಸಾಹಭರಿತರಾಗಿ ಕಾರ್ಯಗಳಲ್ಲಿ ಪಾಲ್ಗೊಂಡು ಯಶಸ್ವಿಯಾಗುವಿರಿ. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳುವುದು ಬಹುಮುಖ್ಯ. ಹಣಕಾಸಿನ ಹೂಡಿಕೆಗಳ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ. ನಿಮ್ಮ ಪತ್ನಿ ನಿಮ್ಮಲ್ಲಿ ಇಂದು ವಿಶೇಷವಾಗಿ ಪ್ರೀತಿಯನ್ನು ಹಂಚುವರು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಬಹುದಿನಗಳಿಂದ ಕಾಯುತ್ತಿದ್ದ ಅವಕಾಶ ಇಂದು ನಿಮ್ಮ ಕೈಸೇರಲಿದೆ. ಪ್ರೇಮಿಗಳಲ್ಲಿ ಸಂತೋಷದ ವಾತಾವರಣ. ಹೊಸ ಯೋಜನೆಗಳು ನಿರೀಕ್ಷಿತ ಲಾಭ ತಂದುಕೊಡುತ್ತದೆ. ಸಹೋದ್ಯೋಗಿಗಳಿಂದ ಉದ್ಯೋಗದಲ್ಲಿ ಕಿರಿಕಿರಿ ಸಾಧ್ಯತೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ನಿಮ್ಮ ಕೆಲಸದ ನಿಷ್ಠತೆ ಹಾಗೂ ಪ್ರಾಮಾಣಿಕತೆ ಉತ್ತಮ ಹೆಸರು ತಂದುಕೊಡುತ್ತದೆ. ಮನೆಗೆ ಸಂಬಂಧಪಟ್ಟ ವಸ್ತುಗಳ ಖರೀದಿ ಸಾಧ್ಯತೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಸ್ನೇಹಿತರುಗಳ ಬಳಿ ಪ್ರಸ್ತಾಪ ಮಾಡಬೇಡಿ. ನಿಮ್ಮ ಮಡದಿಯ ಸಹಕಾರದಿಂದ ವೃತ್ತಿರಂಗದಲ್ಲಿ ಮಹತ್ವದ ತಿರುವು ಪಡೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262