ವಿನಯ ವಿಶೇಷ

ಸಮಸ್ಯೆ ನಿವಾರಣೆಗೆ ದೇವಮೂಲೆಯಲ್ಲಿ ತುಳಸಿ ನೆಡಿ & ರಾಶಿಫಲ ನೋಡಿ

ಯಾವ ಸ್ಥಳದಲ್ಲಿ ಅಥವಾ ಜಾಗದಲ್ಲಿ ಸಮಸ್ಯೆ ಇರುತ್ತದೆ ಅಲ್ಲಿನ ದೇವಮೂಲೆ ಅಂದರೆ ಈಶಾನ್ಯ ಮೂಲೆಯಲ್ಲಿ ತುಳಸಿ ಗಿಡವನ್ನು ನೆಡಿ. ಸಾಧ್ಯವಾಗದಿದ್ದಲ್ಲಿ ನಿಮ್ಮ ಹೆಸರನ್ನು 11 ತುಳಸಿ ಎಲೆಯಲ್ಲಿ ಬರೆದು ಆ ಜಾಗದ ಸ್ವಲ್ಪ ಮಣ್ಣನ್ನು ತೆಗೆದು ಅದರೊಳಗಡೆ ಮುಚ್ಚಿಡಿ ಇದರಿಂದ ಅದು ನಿಮ್ಮ ಕೈವಶ ವಾಗುವುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ವ್ಯವಹಾರದಲ್ಲಿ ಉತ್ತಮ ರೀತಿಯ ಮಾತುಗಳು ಹಾಗೂ ನೈಜತೆ ಬೆಳೆಸಿಕೊಳ್ಳಿ. ಜೀವನದ ಅಭಿವೃದ್ಧಿಗೆ ಕುಟುಂಬದ ಜೊತೆಗೆ ಚರ್ಚೆ ಮಾಡುವಿರಿ. ಸ್ನೇಹ ಸಂಪಾದನೆಯಲ್ಲಿ ಮುಂದಾಗುತ್ತೀರಿ. ಬಹುದಿನಗಳಿಂದ ತಡೆಹಿಡಿದಿರುವ ಕಾರ್ಯಗಳಿಗೆ ಚಾಲನೆ ದೊರೆಯಲಿದೆ. ಸಂಬಂಧಿಕರ ಬರುವಿಕೆ ನಿಮಗೆ ಸಂತೋಷ ತರಿಸುತ್ತದೆ. ಕೆಲವರು ನಿಮ್ಮನ್ನು ಹೊಗಳಬಹುದು ಅದನ್ನು ಮನದಲ್ಲಿಟ್ಟುಕೊಂಡು ಗರ್ವ ಪಡುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಚಟುವಟಿಕೆ ಶೀಲರಾಗಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕುಟುಂಬದಲ್ಲಿನ ವೈಯಕ್ತಿಕ ಸಮಸ್ಯೆಗಳು ಇತ್ಯರ್ತ ವಾಗಲಿದೆ. ಇಂದು ನಿಮ್ಮನ್ನು ಭೇಟಿಯಾಗಲು ಆತ್ಮೀಯರು ಬರಬಹುದು ಅವರೊಡನೆ ಉತ್ತಮ ಬಾಂಧವ್ಯ ರೂಢಿಸಿಕೊಳ್ಳಿ. ಉದ್ಯೋಗದಲ್ಲಿನ ಸಮಸ್ಯೆಗಳನ್ನು ತಕ್ಷಣವೇ ಪರಿಹಾರ ಮಾಡುವುದು ಒಳಿತು. ಸಂಗಾತಿಯ ಹಿತಾಸಕ್ತಿಯಿಂದ ನಿಮ್ಮೆಲ್ಲಾ ಕಾರ್ಯಗಳು ಪ್ರಗತಿಯತ್ತ ಸಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಶುಭ ಸುದ್ದಿಗಳಿಂದ ಮನೆಯಲ್ಲಿ ಸಂತಸದ ವಾತಾವರಣ ಕಂಡುಬರುತ್ತದೆ. ಮನಸ್ಥಿತಿಯು ಯಾವುದೋ ಒಂದು ವಿಷಯದಲ್ಲಿ ಕೊರಗುತ್ತಿರುವುದು ಇದನ್ನು ಸರಿಪಡಿಸಿಕೊಳ್ಳಿ. ಹೂಡಿಕೆಗಳಲ್ಲಿ ಅತ್ಯಂತ ಜಾಗ್ರತೆವಹಿಸಿ. ನಯವಂಚಕರ ಹಾವಳಿಯಿಂದ ಪಾರಾಗಲು ಸೂಕ್ಷ್ಮ ಬುದ್ಧಿಯನ್ನು ಉಪಯೋಗಿಸಿ. ಹಿಡಿದ ಕೆಲಸವು ಈ ದಿನ ಸಂಪೂರ್ಣ ಮಾಡಿ ಮುಗಿಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಉದ್ಯೋಗದಲ್ಲಿನ ಸಮಸ್ಯೆಯನ್ನು ನಿವಾರಣೆಗೆ ಆದ್ಯತೆ ನೀಡಿ. ನಿಮ್ಮ ಮನಸ್ಥಿತಿಯನ್ನು ಆದಷ್ಟು ಸುಧಾರಿಸಿಕೊಳ್ಳುವುದು ಒಳಿತು. ಆರೋಗ್ಯದ ಕಡೆಗೆ ಗಮನವಿರಲಿ. ಈ ದಿನ ನವೀನ ಕಲ್ಪನೆಗಳಿಂದ ಆರ್ಥಿಕ ಸಂಪತ್ತು ವೃದ್ಧಿಯಾಗಲಿದೆ. ನಿಮ್ಮ ಬಹು ಯೋಜಿತ ಕೆಲಸವು ಕಾರ್ಯರೂಪಕ್ಕೆ ಬರುವುದನ್ನು ಈ ದಿನ ಕಾತರದಿಂದ ನೀವು ಕಾಯುವಿರಿ. ಹಿರಿಯರೊಡನೆ ನಿಮ್ಮ ಮಹತ್ವದ ವಿಷಯಗಳನ್ನು ಚರ್ಚೆ ನಡೆಸುವ ಸಾಧ್ಯತೆ ಇದೆ. ಬಹುದಿನದ ಸಮಸ್ಯೆಗಳಿಗೆ ಅಥವಾ ವ್ಯಾಜ್ಯಗಳಿಗೆ ಪರಿಹಾರ ದೊರಕಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಮನಸ್ಸಿನಲ್ಲಿ ಮೂಡುವ ಆಲೋಚನೆಗಳನ್ನು ನಿಯಂತ್ರಣದಲ್ಲಿಡಿ. ನಂಬಿಕಸ್ಥ ಜನಗಳಿಂದ ಮೋಸ ಹೋಗುವ ಸಾಧ್ಯತೆ ಇದೆ ಎಚ್ಚರವಿರಲಿ. ವಾಹನ ಸವಾರಿಯಲ್ಲಿ ಜಾಗ್ರತೆ ಅತ್ಯವಶ್ಯಕ. ಚಂಚಲ ಮನಸ್ಸಿನಿಂದ ಕೆಲಸಗಳಲ್ಲಿ ಪರಿಪಕ್ವತೆ ಕಾಣಸಿಗದು, ಆದಷ್ಟು ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಸಾಲದ ಬಾಧೆಯಿಂದ ಅವಮಾನಕರ ಪ್ರಸಂಗ ಎದುರಿಸಬೇಕಾದ ಸಾಧ್ಯತೆ ಇದೆ ಆದಷ್ಟು ಹಣಕಾಸಿನ ವಿಷಯದಲ್ಲಿ ಉಳಿತಾಯದ ಯೋಜನೆ ಮಾಡಿಕೊಳ್ಳಿ. ಅನವಶ್ಯಕ ಕೆಲಸಗಳಲ್ಲಿ ಕಾಲಹರಣ ಮಾಡುವುದು ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಆದಾಯದ ಮೂಲಗಳು ನಿರೀಕ್ಷಿತವಾಗಿ ಕೈ ಹಿಡಿಯುತ್ತದೆ. ಆತುರದ ವರ್ತನೆ ವಿಫಲ ಫಲಿತಾಂಶ ನೀಡಬಹುದು ಎಚ್ಚರವಿರಲಿ. ನಿರ್ದಿಷ್ಟ ಸಮಯದ ಪರಿಪಾಲನೆ ಬಹು ಅಗತ್ಯವಾಗಿದೆ. ಹಣಕಾಸಿನ ವಿಷಯದಲ್ಲಿ ಉತ್ತಮ ವ್ಯವಹಾರಗಳಲ್ಲಿ ಮಾಡುತ್ತೀರಿ. ಹೂಡಿಕೆಗಳಿಂದ ಲಾಭಾಂಶಗಳು ಹೆಚ್ಚಳವಾಗಲಿದೆ. ನಿಮ್ಮ ಯೋಜನೆಯನ್ನು ಇನ್ನೊಬ್ಬರು ನಕಲು ಮಾಡುವ ಸಾಧ್ಯತೆ ಕಂಡುಬರುತ್ತದೆ. ಆದಷ್ಟು ಗೌಪ್ಯತೆಯಿಂದ ಕಾಪಾಡಿಕೊಳ್ಳಿ. ಸಹೋದರ ವರ್ಗದಿಂದ ವ್ಯಾಜ್ಯಗಳು ಉದ್ಭವವಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನಿಮ್ಮ ಯೋಚನೆಗಳಿಂದ ಹಾಗೂ ಕೆಲಸದ ದೃಷ್ಟಿಕೋನದಿಂದ ಕಾರ್ಯಗಳು ಸಾಕಾರಗೊಳ್ಳಲಿದೆ. ಮನಸ್ಸಿನಲ್ಲಿ ಮೂಡಿದ ಕೆಲವು ಗೊಂದಲಗಳನ್ನು ಆದಷ್ಟು ನಿವಾರಿಸಿಕೊಳ್ಳಿ. ಆತುರದ ನಿರ್ಣಯಗಳಿಂದ ನಷ್ಟವಾಗಬಹುದು ಎಚ್ಚರವಿರಲಿ. ಕುಟುಂಬದವರ ಆರೋಗ್ಯದ ಬಗ್ಗೆ ಗಮನ ವಹಿಸುವುದು ಸೂಕ್ತ. ನಿಮ್ಮ ಕೆಲಸಗಳನ್ನು ಆದಷ್ಟು ಸಂಪೂರ್ಣ ಜ್ಞಾನ ಪಡೆದುಕೊಂಡು ಮುಂದೆ ಸಾಗಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಮಧ್ಯಂತರ ಜನಗಳಿಂದ ಆತ್ಮೀಯರಲ್ಲಿ ಒಡಕು ಸಂಭವಿಸಬಹುದು. ಕ್ರಿಯಾಶೀಲತೆ ಮತ್ತು ಚೈತನ್ಯದಿಂದ ಕೆಲಸಗಳಲ್ಲಿ ಪಾಲ್ಗೊಳ್ಳುತ್ತೀರಿ. ಆಕಸ್ಮಿಕವಾಗಿ ಆತ್ಮೀಯರು ಭೇಟಿಯಾಗಲಿದ್ದಾರೆ. ಸಂತೋಷ ನೀಡುವ ಪ್ರಸಂಗಗಳು ಕಂಡುಬರುತ್ತದೆ. ಕುಟುಂಬದೊಂದಿಗೆ ಕಾಲ ಕಳೆಯುವುದರಿಂದ ನಿಮ್ಮ ಒತ್ತಡ ಮತ್ತು ಆಯಾಸ ದೂರವಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಲಾಭದ ಪ್ರಯಾಣವನ್ನು ಮಾಡುವ ಸಾಧ್ಯತೆ ಕಂಡುಬರುತ್ತದೆ. ಕುಟುಂಬದಲ್ಲಿ ಶುಭ ಸುದ್ದಿ ಕೇಳಲಿದ್ದೀರಿ. ಕೆಲವರು ನಿಮ್ಮನ್ನು ನಿಮಗೆ ಇಷ್ಟವಿಲ್ಲದ ಕೆಲಸಕ್ಕೆ ಒತ್ತಾಯ ಮಾಡಬಹುದು. ಕುಟುಂಬದ ಯೋಗಕ್ಷೇಮಕ್ಕಾಗಿ ನೀವು ಹೆಚ್ಚಿನ ಮುತುವರ್ಜಿ ವಹಿಸುವರು. ಆರೋಗ್ಯ ಸಂಬಂಧಿತ ಬಾದೆಗಳು ಬರಬಹುದು. ಆರ್ಥಿಕ ವ್ಯವಹಾರಗಳು ಕೊಂಚಮಟ್ಟಿಗೆ ಹಿನ್ನಡೆಯಾಗಲಿದೆ. ದೈವ ದರ್ಶನ ಕೃಪೆಗೆ ಪಾತ್ರರಾಗುವಿರಿ. ವ್ಯವಹಾರಗಳಲ್ಲಿ ಮಧ್ಯಂತರ ಜನಗಳಿಂದ ತೊಂದರೆ ಬರಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಂದರ್ಭಕ್ಕನುಸಾರವಾಗಿ ಮಾತುಗಳಿಂದ ಆರ್ಥಿಕ ಚೈತನ್ಯ ಪಡೆಯಲಿದ್ದೀರಿ. ಉನ್ನತಮಟ್ಟದ ವ್ಯವಹಾರಗಳನ್ನು ಅನಾಯಾಸವಾಗಿ ನಿಮ್ಮ ಖಾತೆಗೆ ಬೀಳಿಸಿ ಕೊಳ್ಳುವಿರಿ. ಮಕ್ಕಳ ಶೈಕ್ಷಣಿಕ ಸಾಧನೆಯು ಉತ್ತಮವಾಗಿ ಮೂಡಿ ಬರಲಿದೆ. ವ್ಯವಹಾರದ ನಿಮಿತ್ತ ದೂರದೂರಿನ ಪ್ರಯಾಣ ಮಾಡುವ ಸಾಧ್ಯತೆ ಇದ್ದು ಇದು ಲಾಭಾಂಶ ತರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲವರ ಅಪಪ್ರಚಾರದಿಂದ ಕಾರ್ಯಗಳು ಕಷ್ಟವಾಗಬಹುದು, ಯಾವುದಕ್ಕೂ ಜಗ್ಗದೆ ಮುನ್ನಡೆಯುವ ಇರಾದೆ ನಿಮ್ಮಲ್ಲಿರಲಿ. ಯೋಜಿತ ಮೂಲಗಳಿಂದ ಆರ್ಥಿಕ ವ್ಯವಹಾರಗಳು ಸುಗಮವಾಗಿ ನಡೆಯಲಿದೆ. ಸಾಲ ಕೊಡುವ ವಿಷಯದಲ್ಲಿ ಆದಷ್ಟು ದೂರವಿರಿ. ಮನರಂಜನಾ ಚಟುವಟಿಕೆಗಳು ಕೈಗೊಳ್ಳಬಹುದಾದ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಪತ್ನಿಗಾಗಿ ವಿಶೇಷ ಸವಲತ್ತುಗಳನ್ನು ನೀಡುವ ಸಾಧ್ಯತೆ ಕಾಣಬಹುದು. ನಿಮ್ಮ ಉದ್ಯಮದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವಿರಿ. ಈ ದಿನ ಹೆಚ್ಚು ಖರ್ಚು ಗಳಿಂದ ನಿಮ್ಮ ಕಾರ್ಯಗಳು ನಡೆಯಲಿದೆ. ಭವಿಷ್ಯಕ್ಕೆ ಉಪಯುಕ್ತವಾಗುವ ಕೆಲವು ಉಪಕರಣಗಳನ್ನು ಖರೀದಿ ಮಾಡುವಿರಿ. ಕುಟುಂಬಕ್ಕಾಗಿ ಸದುದ್ದೇಶದ ನಿರ್ಣಯಗಳನ್ನು ಕೈಗೊಳ್ಳುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button