ಪ್ರಮುಖ ಸುದ್ದಿ

ಬೆಂಗಳೂರಃ ಕೊರೊ‌ನಾ ಪ್ರಕರಣ ಇಳಿಕೆ, ಆದರೆ ಸೋಂಕಿತರ ಮರಣ ಸಂಖ್ಯೆ ಅಧಿಕ

ಕೊರೊ‌ನಾ ಪ್ರಕರಣ ಇಳಿಕೆ, ಆದರೆ ಸೋಂಕಿತರ ಮರಣ ಸಂಖ್ಯೆ ಅಧಿಕ

ಬೆಂಗಳೂರಃ ಕೊರೊನಾ ಪಾಸಿಟಿವ್ ಪ್ರಕರಣ ಸಂಖ್ಯೆ ಇಳಿಕೆ ಕಂಡರೂ ಸೋಂಕಿತರ ಸಾವಿನ ಸಂಖ್ಯೆ ಅಧಿಕಗೊಳ್ಳುತ್ತಿದ್ದು, ಕೊರೊನಾ ಪ್ರಕರಣಗಳ ಸಂಖ್ಯೆ 5% , ಸೋಂಕಿತರ ಸಾವಿನ ಸಂಖ್ಯೆ 1% ಬರೋವರೆಗೂ ಲಾಕ್ ಡೌನ್ ವಿಸ್ತರಣೆ‌ ಅಗತ್ಯವೆಂದು ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಈಗಿರುವ ಲಾಕ್ ಡೌನ್ ಕಠಿಣ ನಿಯಮಗಳನ್ನೆ ಮುಂದುವರೆಸಬೇಕೆಂದು ಸಮಿತಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

Related Articles

Leave a Reply

Your email address will not be published. Required fields are marked *

Back to top button