ಪ್ರಮುಖ ಸುದ್ದಿ

ಜಿನ್ನಾ ಆತ್ಮಕ್ಕೆ ಶಾಂತಿ ಕೊಟ್ಟ ಬಜೆಟ್ – ಸಿ.ಟಿ.ರವಿ ವ್ಯಂಗ್ಯ

ಮೊದಲೇ ಗೊತ್ತಿದ್ರೆ ಜಿನ್ನಾ ಇಲ್ಲೆ ಇರ್ತಿದ್ರೂ - ರವಿ ಟೀಕೆ

ಜಿನ್ನಾ ಆತ್ಮಕ್ಕೆ ಶಾಂತಿ ಕೊಟ್ಟ ಬಜೆಟ್ – ಸಿ.ಟಿ.ರವಿ ವ್ಯಂಗ್ಯ

ವಿವಿ ಡೆಸ್ಕ್ಃ ರಾಜ್ಯ ಸರ್ಕಾರ ಸಂಪೂರ್ಣ ಮತ ಬ್ಯಾಂಕ್ ಸೃಷ್ಟಿಗೆ ಹೊರಟಿದ್ದು, ಈ ಬಜೆಟ್ ಸಾಕ್ಷಿಕರಿಸುತ್ತದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಇನ್ನು ಒಂದು ಹೆಜ್ಜೆ ಮುಂದಿಟ್ಟು ಇದು ಮುಸ್ಲಿಂಪರ ಬಜೆಟ್ ಅಷ್ಟೆ ಅಲ್ಲ ಈ ಬಜೆಟ್ ಜಿನ್ನಾ ಅವರ ಆತ್ಮಕ್ಕೆ ಶಾಂತಿ ಕೊಡುವ ಬಜೆಟ್ ಆಗಿದೆ ಎಂದು ವ್ಯಂಗ್ಯವಾಗಿ ‌ಸರ್ಕಾರವನ್ನು ಅಣುಕಿಸಿದ ಸಿ.ಟಿ.ರವಿ, ಸಿದ್ರಾಮಯ್ಯನವರಂಥವರು ಭಾರತದಲ್ಲ ಇರ್ತಾರೆ ಅಂಥ ಗೊತ್ತಿದ್ರೆ ಜಿನ್ನಾ ಭಾರತ ಬಿಟ್ಟು ಹೋಗ್ತಿರಲಿಲ್ಲವೇನು..? ಎಂದು ಅವರು ಟೀಕಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button