ಮನೆಯಲ್ಲಿ ಲಕ್ಷ್ಮೀ ನೆಲೆಸಬೇಕೆ.? ಹೀಗೆ ಮಾಡಿ & ರಾಶಿಫಲ ನೋಡಿ
ಹರಿಷಿಣ ಕುಂಕುಮವನ್ನು ದಾನವಾಗಿ ನೀಡುವುದರಿಂದ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುವಳು. ಶುಭ ಕಾರ್ಯಗಳು ನಿರ್ವಿಘ್ನವಾಗಿ ನಡೆಯುತ್ತದೆ. ಮುತ್ತೈದೆ ಭಾಗ್ಯ ಪ್ರಾಪ್ತಿಯಾಗುವುದು. ಮಕ್ಕಳು ತೇಜಸ್ಸು ಹಾಗೂ ಉತ್ತಮ ಮಟ್ಟದ ಕಲಿಕೆಗೆ ಪೂರಕವಾದ ವಾತಾವರಣ ಇರುತ್ತದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಸೋಲುಗಳೇ ಗೆಲುವಿನ ಮೆಟ್ಟಿಲು ಎಂಬುದನ್ನು ಮರೆಯಬೇಡಿ. ನಿಮ್ಮಲ್ಲಿ ಮೂಡುವ ನಕಾರಾತ್ಮಕ ಚಿಂತನೆಗಳನ್ನು ತೆಗೆದುಹಾಕಿ. ಬೇಕಾಗಿರುವ ಸೌಕರ್ಯಗಳನ್ನು ಪಡೆಯಲು ಮುಂದಾಗುವುದು ಒಳ್ಳೆಯದು. ನಿಮ್ಮ ವಿಚಾರಗಳನ್ನು ಮಕ್ಕಳ ಮೇಲೆ ಹೇರುವುದು ಅವಶ್ಯಕವಲ್ಲ. ಕುಟುಂಬದಲ್ಲಿ ಶಾಂತಿ ನೆಲೆಸಲು ಪ್ರಯತ್ನ ಪಡುವುದು ಮುಖ್ಯ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಸಮಸ್ಯೆಗಳು ಸುಖಾಸುಮ್ಮನೆ ಬರಬಹುದು ಅವುಗಳನ್ನು ಪರಿಹರಿಸುವ ಮಾರ್ಗಗಳನ್ನು ಹುಡುಕಿ. ನಿಮ್ಮಲ್ಲಿರುವ ಮೊಂಡು ಸ್ವಭಾವನ್ನು ತೆಗೆದುಹಾಕುವುದು ಒಳ್ಳೆಯದು. ತಮ್ಮ ಕುಟುಂಬದ ಹಿರಿಯರ ಬೇಡಿಕೆಗಳಿಗೆ ಸೂಕ್ತ ಮನ್ನಣೆ ನೀಡಿ. ಸಾಲಬಾಧೆ ನಿಮಗೆ ಹೆಚ್ಚಾಗಿ ಕಾಡಬಹುದು ಅದನ್ನು ತೀರಿಸುವ ಪ್ರಯತ್ನ ಆಗಲಿ. ಹಿರಿಯರ ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಹೊಸದಾದ ದಾರಿಯನ್ನು ಹಾಗೂ ವಿಚಾರಗಳನ್ನು ಹುಡುಕುವ ಪ್ರಯತ್ನ ಮಾಡುವಿರಿ. ಮನಸ್ಸನ್ನು ಪ್ರಬಲ ಮಾಡಿಕೊಂಡು ಮುಂದೆ ಸಾಗಿ. ಗೆಲುವಿಗೆ ಬೇಕಾಗಿರುವುದು ಗುರು ಮತ್ತು ಏಕಾಗ್ರತೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಇಷ್ಟಪಟ್ಟಿದ್ದವರನ್ನು ಬಾಳ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಕೆಲಸವನ್ನು ಮುಂದಕ್ಕೆ ಹಾಕುತ್ತಾ ಕುಳಿತುಕೊಳ್ಳುವುದು ಸರಿಯಲ್ಲ. ಮಕ್ಕಳ ಬೆಳವಣಿಗೆ ಸಂತೋಷ ತರಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಮನಸ್ಸಿನಲ್ಲಿ ಚಿಂತೆ ಆವರಿಸುವುದು. ಕಿರಿಕಿರಿಯೆನಿಸುವ ಪ್ರಸಂಗಗಳಿಂದ ನಿಮ್ಮಲ್ಲಿ ಖಿನ್ನತೆ ಮೂಡಬಹುದು. ಕೆಲಸದ ವಿಚಾರ ಮುಂದಕ್ಕೆ ಹೋಗಲಿದೆ. ನಿಮ್ಮಲ್ಲಿ ಮೂಡುವ ಕೋಪವನ್ನು ಆದಷ್ಟು ಶಾಂತ ಪಡಿಸಿ. ಮಕ್ಕಳ ವಿಷಯದಲ್ಲಿ ಬೇಸರ ಬರಬಹುದು. ಕೆಲಸದಲ್ಲಿ ಜಂಜಾಟ ಹೆಚ್ಚಾಗಲಿದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಸಂಜೆಯ ವೇಳೆಗೆ ಶುಭಸುದ್ದಿ ಹಾಗೂ ಆರ್ಥಿಕ ಪರಿಸ್ಥಿತಿ ಸರಿಹೋಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಂಬಿಕೆಯಿಂದ ಮೋಸ ಹೋಗುವ ಸಂದರ್ಭ ಬರಬಹುದು. ಹೆಚ್ಚಿನ ಹಣ ಗಳಿಕೆಗಾಗಿ ಅಡ್ಡದಾರಿ ಹಿಡಿಯುವುದು ಸರಿಯಲ್ಲ. ಯೋಜನೆಗಳ ಬಗ್ಗೆ ಸೂಕ್ಷ್ಮವಾಗಿ ಅಧ್ಯಯನ ಮಾಡಿ ಹಾಗೂ ಅವಕಾಶಗಳನ್ನು ಬಿಡದೆ ಪಡೆಯಿರಿ. ದೈಹಿಕ ವ್ಯಾಯಾಮಕ್ಕೆ ಆಧ್ಯತೆ ನೀಡುವುದು ಒಳಿತು. ಹಿಂದಿನ ವಿಚಾರಗಳಲ್ಲಿ ಕಾಲ ಕಳೆಯುವುದು ಬೇಡ. ಭವಿಷ್ಯದ ಬಗ್ಗೆ ಉತ್ತಮ ದೃಷ್ಟಿ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಆಕಸ್ಮಿಕವಾಗಿ ಸ್ನೇಹಿತರು ಭೇಟಿಯಾಗುವ ಸಾಧ್ಯತೆ ಇದೆ. ಮೋಜು ಮಸ್ತಿಗಳಲ್ಲಿ ಅಧಿಕ ಕಾಲ ಕಳೆಯುವುದು ಬೇಡ. ನಿಮ್ಮಲ್ಲಿ ಮೂಡುವ ಆಲೋಚನೆಗಳನ್ನು ಬದಲಾವಣೆಗೆ ಆಗಲಿದೆ. ಹುದ್ದೆಗಳಲ್ಲಿ ವೈಮನಸ್ಸು ಸೃಷ್ಟಿಯಾಗಲಿದೆ. ಜಂಟಿ ವ್ಯವಹಾರಗಳು ಅನುಮಾನಸ್ಪದವಾಗಿ ಕಾಣಬಹುದು. ಹಿರಿಯರ ವಿಚಾರಗಳನ್ನು ಕಾರ್ಯಗತಕ್ಕೆ ತನ್ನಿ. ತಪ್ಪಾಗದಂತೆ ಕೆಲಸ ನಿರ್ವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಕೆಲವರು ಸುಖಾಸುಮ್ಮನೆ ನಿಮಗೆ ತೊಂದರೆ ನೀಡಲು ಹವಣಿಸುತ್ತಾರೆ. ನಿಮ್ಮ ವಿಚಾರಗಳಿಗೆ ಅವರಿಂದ ಟೀಕೆ ವಿಮರ್ಶೆಗಳು ಹೆಚ್ಚಾಗಬಹುದು. ನಿಗದಿತ ಸಮಯದಲ್ಲಿ ಕೆಲಸವನ್ನು ಮಾಡಿ ಮುಗಿಸುವ ಪ್ರಯತ್ನ ಮಾಡಿ. ಇತರ ವಿಷಯಗಳಲ್ಲಿ ಆಸಕ್ತಿ ಬೇಡ. ಕುಟುಂಬದವರಿಂದ ನೂತನ ಜವಾಬ್ದಾರಿಗಳು ಪ್ರಾಪ್ತಿಯಾಗಲಿದೆ, ಆದಷ್ಟು ಇವರ ಕೆಲಸಗಳಿಗೆ ಮನ್ನಣೆ ನೀಡುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಮೇಲಾಧಿಕಾರಿಗಳಿಂದ ಹೆಚ್ಚಿನ ಜವಾಬ್ದಾರಿಗಳು ಕಾಣಬಹುದು. ಮಾಡುವ ಕೆಲಸದಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಲಾಭಾಂಶ ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಗಮನಹರಿಸುವುದು ಸೂಕ್ತ. ಇನ್ನೊಬ್ಬರ ಇಷ್ಟಗಳಿಗೆ ಹೆಚ್ಚಿನ ಒತ್ತು ನೀಡುವುದು ಬೇಡ. ನಿಮ್ಮ ವಿಚಾರಗಳು ಹಾಗೂ ಆಗುವ ಕೆಲಸದ ಬಗ್ಗೆ ಶ್ರಮವಹಿಸಿ. ಬೇರೆಯವರ ವಿಷಯಗಳಲ್ಲಿ ಆಸಕ್ತಿ ವಹಿಸುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಕೆಲಸದ ವಿಷಯವಾಗಿ ಚಿಂತನೆ ಉತ್ತಮವಾಗಿರಲಿ. ನಿಮ್ಮ ಶ್ರದ್ಧೆ ಹಾಗೂ ಪ್ರಯತ್ನ ಮಾಡುವ ಕೆಲಸವನ್ನು ಸಫಲತೆಗೆ ದಾರಿ ಮಾಡುತ್ತದೆ. ಇತರೆ ಚಟುವಟಿಕೆಗಳಿಗಿಂತ ಕೆಲಸದ ಬಗ್ಗೆ ಹೆಚ್ಚು ಗಮನ ವಹಿಸುವುದು ಸೂಕ್ತ. ಕುಟುಂಬದ ಸಂತೋಷದ ವಾತಾವರಣಗಳು ಕಾಣಬಹುದು. ಹಲವು ದಿನದ ಸಮಸ್ಯೆ ಈ ದಿನ ಬಗೆಹರಿಯಲಿದೆ. ಹಣಕಾಸಿನ ವ್ಯವಹಾರ ಉತ್ತಮವಾಗಿರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ತಪ್ಪಾಗದಂತೆ ಕೆಲಸ ನಿರ್ವಹಿಸುವುದು ಬಹುಮುಖ್ಯ. ನಿಮ್ಮ ಮೇಲೆ ಇಟ್ಟಿರುವ ಭರವಸೆಯನ್ನು ಹುಸಿಗೊಳಿಸದೆ ಕಾರ್ಯಗಳನ್ನು ಮಾಡಿ. ನಿಮ್ಮಲ್ಲಿನ ಆತ್ಮಬಲ ಹಾಗೂ ದೃಢ ನಿರ್ಧಾರಗಳು ಉತ್ತಮ ಲಾಭಾಂಶದ ಕಾರ್ಯ ಮಾಡಲಿದೆ. ಆರ್ಥಿಕ ಉತ್ತೇಜನ ಹಾಗೂ ವಿಸ್ತರಣೆಗೆ ಪ್ರಯತ್ನ ಪಡುವುದು ಒಳ್ಳೆಯದು. ಸಂಗಾತಿಯೊಡನೆ ಮುಕ್ತ ಮಾತುಕತೆಯಲ್ಲಿ ಕಾಲ ಕಳೆಯುವಿರಿ. ಮಕ್ಕಳಿಂದ ಸಂತೋಷದ ವಾತಾವರಣ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಕೌಟಂಬಿಕ ಶಾಂತಿಯನ್ನು ಆದಷ್ಟು ಸರಿಪಡಿಸಲು ಮುಂದಾಗಿ. ಹೆಚ್ಚಿನ ಸಿಟ್ಟು ಒಳ್ಳೆಯದಲ್ಲ. ವಿಚಾರಗಳನ್ನು ವಿಮರ್ಶಿಸಿ ಮುನ್ನಡೆಯಿರಿ. ಆತ್ಮೀಯರೊಡನೆ ಉತ್ತಮ ಒಡನಾಟ ಬೆಳೆಸಿಕೊಳ್ಳುವುದು ಸೂಕ್ತ. ಸಂಗಾತಿಯೊಡನೆ ಮೂಡುವ ಭಿನ್ನಾಭಿಪ್ರಾಯಗಳಿಗೆ ನಿಮ್ಮಿಂದ ಸಮರ್ಪಕವಾದ ಮಾತುಗಳನ್ನಾಡಿ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಹಣಕಾಸಿನ ವಿಷಯದಲ್ಲಿ ಉತ್ತಮ ನಿರ್ವಹಣೆ ಹಾಗೂ ಯಶಸ್ವಿದಾಯಕ ದಿನವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಮರೆಗುಳಿತನ ಹೆಚ್ಚು ಆವರಿಸಬಹುದು. ಶೈಕ್ಷಣಿಕ ವಿಷಯಗಳಲ್ಲಿ ಆದಷ್ಟು ಮುತುವರ್ಜಿ ವಹಿಸಿ. ದಾಖಲೆಗಳ ಬಗ್ಗೆ ಜಾಗ್ರತೆ ಇರಲಿ. ನಿಮ್ಮಲ್ಲಿರುವ ದುಶ್ಚಟಗಳನ್ನು ಬಿಡುವುದು ಲೇಸು. ಮುನಿಸಿಕೊಂಡಿರುವ ದಂಪತಿಗಳು ಒಂದಾಗುವ ಕ್ಷಣಗಳು ಕಾಣಬಹುದು. ಗತಿಸಿದ ವಿಚಾರಗಳಲ್ಲಿ ಅನಪೇಕ್ಷಿತವಾಗಿ ವಿವಾದ ಹುಟ್ಟಿಸುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262