ಆತ್ಮ, ದೇಹ, ಬುದ್ಧಿ ಬಲ ಪಡೆಯಲು ಧಾರ್ಮಿಕ ಮಾರ್ಗ ಅಗತ್ಯವೇ.? ರಾಶಿಫಲ ನೋಡಿ
ಆತ್ಮಬಲ, ದೇಹಬಲ ಹಾಗೂ ಬುದ್ಧಿ ಬಲ ಈ ಮೂರೂ ಸಹ ಮನುಷ್ಯನ ಜೀವನಕ್ಕೆ ಪ್ರಗತಿ ಹಾಗೂ ರಚನಾತ್ಮಕ ಕ್ರಿಯಾ ಸಾಧನೆಗೆ ಅವಶ್ಯಕವಾದದ್ದು ಇಂತಹ ಬಲವನ್ನು ಒಟ್ಟಾರೆಯಾಗಿ ಪಡೆಯಲು ದೈವಿಕ ಮಾರ್ಗ ಅತ್ಯವಶ್ಯಕ ಹಾಗಾಗಿ ಮಂಗಳವಾರದ ದಿನದಂದು ಹನುಮಾನ್ ಚಾಲೀಸ್ ಮಂತ್ರವನ್ನು ಪಠಿಸಿ ಶಕ್ತಿ, ತೇಜಸ್ಸು, ಚೈತನ್ಯದಿಂದ ಜೀವನ ಸಾಗಿಸಿ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಯೋಜನೆಗಳಲ್ಲಿ ಧೈರ್ಯ ಮತ್ತು ಸಾಹಸ ಗುಣವನ್ನು ಬೆಳೆಸಿಕೊಳ್ಳಿ. ಕುಟುಂಬದಲ್ಲಿ ನಡೆಯುವ ಸಣ್ಣ ವಿಷಯವನ್ನು ದೊಡ್ಡದಾಗಿ ರಾದ್ದಂತ ಮಾಡುವುದು ಸರಿಯಲ್ಲ. ಅವಕಾಶಗಳು ಭವಿಷ್ಯಕ್ಕೆ ಉತ್ತಮ ಸ್ವರೂಪ ನೀಡಲಿದೆ. ಸಂಗಾತಿಯ ಮಾತುಗಳನ್ನು ಕೇಳಿಸುವಷ್ಟು ವ್ಯವಧಾನ ನಿಮ್ಮಲ್ಲಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ವ್ಯವಹಾರ ಕ್ಷೇತ್ರದಲ್ಲಿ ಆದಷ್ಟು ಪೂರ್ಣಪ್ರಮಾಣದ ಮಾಹಿತಿ ಪಡೆದು ಮುಂದುವರಿಯಿರಿ. ಈ ದಿನ ನಿಮ್ಮ ಇಷ್ಟದ ವಸ್ತುಗಳನ್ನು ಖರೀದಿ ಮಾಡುವಿರಿ. ಸ್ನೇಹಿತ ವರ್ಗದಿಂದ ವಿನಾಕಾರಣ ಕಲಹಗಳು ಬರಬಹುದು ಎಚ್ಚರವಿರಲಿ. ಆದಷ್ಟು ಹೊರಗಡೆ ಕಳೆಯುವ ಸಮಯವನ್ನು ಜಾಗ್ರತೆಯಿಂದ ನೋಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನಂಬಿಕಸ್ತರು ನಿಮ್ಮ ಕೆಲವು ಯೋಜನೆಗಳಲ್ಲಿ ಹಸ್ತಕ್ಷೇಪ ಮಾಡಬಹುದು. ಮಾನಸಿಕ ಮತ್ತು ದೈಹಿಕ ಸಮತೋಲನ ಕಾಪಾಡಿಕೊಳ್ಳುವುದು ಮುಖ್ಯ. ನಿರೀಕ್ಷಿತ ಯೋಜನೆಗಳು ತಡವಾಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಮನಸ್ಸಿನಲ್ಲಿ ಮೂಡುವ ದುಗಡತೆಯನ್ನು ಆದಷ್ಟು ಸರಿಪಡಿಸಿಕೊಳ್ಳಿ. ಹಣಕಾಸಿನ ವ್ಯವಹಾರಗಳು ನೀವು ಅಂದುಕೊಂಡಂತೆ ನಡೆಯದಿರಬಹುದು. ಇನ್ನೊಬ್ಬರನ್ನು ನಂಬಿ ಕೆಲಸವನ್ನು ಮರೆಯಬೇಡಿ, ಇದು ನಿಮಗೆ ಮಾರಕವಾಗಬಹುದು. ಆತ್ಮೀಯರೊಡನೆ ಸುಖಾಸುಮ್ಮನೆ ವ್ಯಾಜ್ಯಗಳು ತಲೆದೋರಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಮ್ಮ ವರ್ತನೆಯಲ್ಲಿ ಸುಧಾರಣೆ ಅಗತ್ಯವಿದೆ. ನಿರೀಕ್ಷಿತ ಮೂಲಗಳಿಂದ ಹಣಗಳಿಕೆ ಕಂಡುಬರಲಿದೆ. ತಪ್ಪಾಗದಂತೆ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿ. ನಿಮ್ಮಲ್ಲಿ ಹೊಸ ಕೆಲಸದ ಆಲೋಚನೆ ಬರಲಿದೆ ಇದು ಈಗಿನ ಸಂದರ್ಭದಲ್ಲಿ ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಇನ್ನೊಬ್ಬರೊಡನೆ ತುಲನೆ ಮಾಡಿಕೊಳ್ಳುವ ಸ್ವಭಾವವನ್ನು ತೆಗೆದುಹಾಕುವುದು ಉತ್ತಮ. ಅನಗತ್ಯವಾಗಿ ಭಯಪಡುವ ನಿಮ್ಮ ಸ್ವಭಾವವನ್ನು ತೆಗೆದುಹಾಕಿ. ನೀವು ನೀಡಿರುವ ಹಣವನ್ನು ಹಿಂತಿರುಗಿ ಪಡೆಯುವ ಪ್ರಯತ್ನ ಮಾಡಬೇಕಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಆರೋಗ್ಯದ ವಿಚಾರದಲ್ಲಿ ಜಾಗ್ರತೆ ಅತ್ಯವಶ್ಯಕ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಯೋಜನೆಗಳ ಬಗ್ಗೆ ಇನ್ನೊಬ್ಬರ ಬಳಿಯಲ್ಲಿ ಪ್ರಸ್ತಾಪನೆ ಮಾಡುವುದು ಸರಿಯಲ್ಲ. ಆದಷ್ಟು ಗೌಪ್ಯತೆ ಕಾಪಾಡಿಕೊಳ್ಳುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಮಕ್ಕಳ ಬೆಳವಣಿಗೆಯಿಂದ ನಿಮ್ಮಲ್ಲಿ ಸಂತೋಷ ಹೆಚ್ಚಾಗಲಿದೆ. ಹೊಸದಾಗಿ ಪ್ರಾರಂಭಿಸಿರುವ ಕೆಲಸಗಳಲ್ಲಿ ಉತ್ತಮವಾದ ಚಟುವಟಿಕೆ ಮತ್ತು ವಹಿವಾಟು ನಡೆಯುವುದು ಕಾಣಬಹುದು. ಕೆಲಸದಲ್ಲಿ ಆಲಸ್ಯತನ ಬದಿಗೊತ್ತಿ ಮುನ್ನಡೆಯಿರಿ. ನೀವು ಸಂಕಲ್ಪಿಸಿದ ಕಾರ್ಯಗಳಲ್ಲಿ ಖಂಡಿತ ಜಯ ಸಿಗಲಿದೆ. ನೆನೆಗುದಿಗೆ ಬಿದ್ದಿರುವ ಕಾರ್ಯಗಳು ಈ ದಿನ ಪುನರಾರಂಭ ಗೊಳ್ಳುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಐಷಾರಾಮಿತನ ತೋರ್ಪಡಿಸುವುದು ಸರಿ ಕಾಣುವುದಿಲ್ಲ. ಅನಗತ್ಯ ಖರೀದಿ ಪ್ರಕ್ರಿಯೆಗಳಲ್ಲಿ ತೊಡಗಬೇಡಿ. ಗೃಹ ಕಟ್ಟಡ ಕಾಮಗಾರಿಗಳು ಆರಾಮದಾಯಕವಾಗಿ ನಡೆಯಲಿದೆ. ಹಣಕಾಸಿನ ವಿಷಯವಾಗಿ ಭಿನ್ನಾಭಿಪ್ರಾಯಗಳು ಬರಬಹುದು. ನಿಮ್ಮ ವಹಿವಾಟುಗಳನ್ನು ಸೂಕ್ತ ದಾಖಲೆಯ ಮೂಲಕ ನಡೆಸುವುದು ಕ್ಷೇಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಕುಟುಂಬದಲ್ಲಿ ಮೂಡಿರುವ ಭಿನ್ನಾಭಿಪ್ರಾಯಗಳನ್ನು ನೀವು ಸರಿಪಡಿಸುವ ಯೋಜನೆಯನ್ನು ವಹಿಸಬೇಕಾಗಿದೆ. ಹಿರಿಯರ ಅನುಗ್ರಹದಿಂದ ನಿಮ್ಮ ಬಹುದಿನದ ಸಮಸ್ಯೆಗಳು ಪರಿಹಾರವಾಗುವುದು ಕಾಣಬಹುದು. ಅನಗತ್ಯ ಕಾರಣಕ್ಕಾಗಿ ಈ ದಿನ ಸ್ನೇಹಿತರೊಡನೆ ಮನಸ್ತಾಪವಾಗಬಹುದು, ವಿಷಯಗಳನ್ನು ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು ಸಾಗಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಯೋಜನೆಯ ನಿಮಿತ್ತ ಪ್ರಯಾಣ ಮಾಡಬೇಕಾದ ಸಂಭವ ಬರಲಿದೆ, ಇದರಿಂದ ಲಾಭಾಂಶ ಕೂಡ ನಿರೀಕ್ಷಿತವಾಗಿ ಕಾಣಬಹುದು. ಮುನಿಸಿಕೊಂಡಿರುವ ಸಂಗಾತಿ ಈದಿನ ಸರಿ ಹೋಗುವರು. ದಂಪತಿಗಳಲ್ಲಿ ಸಂತೋಷದ ಸಮಯ ಕಂಡುಬರಲಿದೆ. ಸಾಲಬಾಧೆಯಿಂದ ವಿಮುಕ್ತರಾಗಲು ವಿಶೇಷ ಯೋಜನೆಯನ್ನು ರೂಪಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ವ್ಯವಹಾರದಲ್ಲಿ ಕೌಶಲ್ಯವನ್ನು ಬೆಳೆಸಿ ಹಾಗೂ ಸಂಪೂರ್ಣ ಜ್ಞಾನ ಪಡೆಯಲು ಮುಂದಾಗಿ. ಈ ದಿನದ ಪ್ರವಾಸದಿಂದ ಹಲವು ವಿಚಾರಗಳನ್ನು ಕಲಿಯುವಿರಿ. ಆಕಸ್ಮಿಕವಾಗಿ ಮಿತ್ರರ ಭೇಟಿಯಾಗುವ ಸಾಧ್ಯತೆ ಇದೆ. ಒತ್ತಡ ನಿವಾರಿಸಿಕೊಳ್ಳಲು ಮನರಂಜನೆ ಆದ್ಯತೆ ನೀಡುವಿರಿ. ಆರೋಗ್ಯದ ವಿಚಾರದಲ್ಲಿ ಸೂಕ್ತ ಮುತುವರ್ಜಿವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262