Homeಪ್ರಮುಖ ಸುದ್ದಿ
ಇಂಡಿಯನ್ ಕೋಸ್ಟ್ ಗಾರ್ಡ್‌ನಲ್ಲಿ 320 ಹುದ್ದೆಗಳು ಖಾಲಿ

ಇಂಡಿಯನ್ ಕೋಸ್ಟ್ ಗಾರ್ಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಒಟ್ಟು 320 ನಾವಿಕ್(ಜನರಲ್‌ಡ್ಯೂಟಿ), ಯಾಂತ್ರಿಕ್ ಹುದ್ದೆಗಳು ಖಾಲಿ ಇದ್ದು, ಜುಲೈ 3, 2024 ಅರ್ಜಿ ಸಲ್ಲಿಸಲು ಕೊನೆಯ ದಿನ. ವಿದ್ಯಾರ್ಹತೆಯು 10ನೇ ತರಗತಿ, 12ನೇ ತರಗತಿ, ಡಿಪ್ಲೊಮಾ ಮುಗಿದಿರಬೇಕು. ಮಾಸಿಕ ವೇತನವು 21,700- 29,200ವರೆಗೆ ಇರುತ್ತದೆ.
ಹೆಚ್ಚಿನ ಮಾಹಿತಿಗಾಗಿ https://joinindiancoastquard.cdac.in/cgept ಭೇಟಿ ನೀಡಿ.