ಆರ್ಥಿಕವಾಗಿ ವೃದ್ಧಿಯಾಗಲು ಹೀಗೆ ಮಾಡಿ & ರಾಶಿಫಲ ನೋಡಿ
ಎಷ್ಟೇ ಹಣ ಬಂದರೂ ಅದು ನಿಮ್ಮ ಬಳಿ ನಿಲ್ಲದೆ ಹೋಗಬಹುದು ಹಾಗೂ ಆರ್ಥಿಕ ವ್ಯವಹಾರಗಳು ಅಸ್ಥಿರವಾಗಿದ್ದರೆ ಚಿಂತಿಸಬೇಡಿ ರವಿವಾರ ದಿನದಂದು ನಿಮ್ಮ ಗಲ್ಲಾಪೆಟ್ಟಿಗೆ ಅಥವಾ ಹಣ ಇಡುವ ಜಾಗದಲ್ಲಿ ತಾಮ್ರದ ನಾಣ್ಯಕ್ಕೆ ಅರಿಶಿನ ದಾರವನ್ನು ಸುತ್ತೀಡಿ ಒಳಿತಾಗುವುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಮೋಸದ ವ್ಯವಹಾರಗಳಿಂದ ಆದಷ್ಟು ಎಚ್ಚರಿಕೆಯಿಂದಿರುವುದು ಸೂಕ್ತ. ಕೆಲವು ಯೋಜನೆಗಳನ್ನು ಪಡೆಯುವಾಗ ಅದರ ನಿಖರ ಲಾಭಾಂಶವನ್ನು ಅಧ್ಯಯನ ಮಾಡಿ. ಸಹೋದರರಿಂದ ನಿಮ್ಮ ಮನಸ್ಸಿಗೆ ಹಿತ ನೀಡದ ವಿಷಯಗಳು ಜರುಗ ಬಹುದು ಅಥವಾ ವ್ಯಾಜ್ಯಗಳು ಸೃಷ್ಟಿಯಾಗಬಹುದು. ಹಿರಿಯರ ಮಧ್ಯಸ್ಥಿಕೆ ಬೆಲೆ ನೀಡುವುದು ಉತ್ತಮ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಇಂದು ನಿಮಗೆ ಪ್ರೇಮಾಂಕುರವಾಗುವ ಸಂಭವ ಕಂಡುಬರಲಿದೆ. ಸ್ನೇಹಿತರಿಂದ ಔತಣಕೂಟ ಏರ್ಪಡಾಗುವ ಸಾಧ್ಯತೆ ಕಾಣಬಹುದು. ತಡರಾತ್ರಿ ಮನೆಗೆ ಹೋಗುವುದು ಒಳ್ಳೆಯ ಬೆಳವಣಿಗೆಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಕೆಲವರ ಮೂದಲಿಕೆಯ ಮಾತುಗಳಿಂದ ಮನಸ್ಸಿಗೆ ಬೇಸರವಾಗಬಹುದು. ಜೀವನದ ಅಭಿವೃದ್ಧಿಗೆ ಪಣತೊಟ್ಟಿರುವ ನೀವು ಹಲವರು ಅನೇಕ ಅಭಿಪ್ರಾಯಗಳನ್ನು ನೀಡಬಹುದಾಗಿದೆ. ಮಾನಸಿಕ ಕ್ಲೇಶವನ್ನು ತೆಗೆದುಹಾಕಿ ಮುನ್ನಡೆಯಿರಿ. ವ್ಯವಹಾರದಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿದ್ದರೂ ಸಹ ಹಣಕಾಸಿನ ಅಡಚಣೆ ಆಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಜಂಟಿ ವ್ಯವಹಾರಗಳು ನಿರೀಕ್ಷೆಯಂತೆ ನಡೆಯುವುದಿಲ್ಲ. ಆರೋಗ್ಯದ ಬಗ್ಗೆ ಗಮನಹರಿಸುವುದು ಒಳ್ಳೆಯದು. ಕುಟುಂಬದಲ್ಲಿ ಭುಗಿಲೆದ್ದಿರುವ ಸಮಸ್ಯೆಗಳಿಗೆ ಆದಷ್ಟು ಪರಿಹಾರ ಹುಡುಕುವುದು ಕಂಡುಬರಲಿದೆ. ಕೆಲಸದ ವಿಷಯವಾಗಿ ತಿರುಗಾಟ ಹೆಚ್ಚಾಗಲಿದೆ. ನಿಮ್ಮ ಕೆಲಸದ ವಿಸ್ತರಣೆ ಮಾಡುವುದರಿಂದ ಹಣಕಾಸಿನಲ್ಲಿ ಪ್ರಭುದ್ಧತೆ ಸಾಧಿಸಬಹುದಾಗಿದೆ ಎಂಬುದನ್ನು ನೆನಪಿಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಉದ್ಯೋಗದಲ್ಲಿ ಬಡ್ತಿ ಕಾಣಬಹುದಾಗಿದೆ. ಸಹವರ್ತಿಗಳು ನಿಮ್ಮ ಸಹಾಯಕ್ಕೆ ಈ ದಿನ ಬರಲಿದ್ದಾರೆ. ಹಳೆಯ ವಸ್ತುಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವಾಹನ ಖರೀದಿಯ ಬಗ್ಗೆ ಸ್ವಲ್ಪ ದಿನ ಕಾಯುವುದು ಒಳ್ಳೆಯದು. ನಿಮ್ಮ ಪ್ರತಿಭೆಗೆ ಸೂಕ್ತ ಮನ್ನಣೆ ಸಿಗಲಿದ್ದು ಚಿಂತೆ ಮಾಡುವ ಅಗತ್ಯವಿಲ್ಲ. ಆರ್ಥಿಕ ವ್ಯವಹಾರಗಳು ಉತ್ತಮ ಮಟ್ಟದಲ್ಲಿ ನಡೆಯುತ್ತದೆ. ಸಾಹಿತ್ಯದ ಅಭಿರುಚಿ ಇರುವವರಿಗೆ ಪ್ರಶಂಸೆ ಹೆಚ್ಚಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಸಂಗಾತಿಯೊಡನೆ ಪ್ರೇಮಮಯವಾದ ಸಮಯವನ್ನು ಕಳೆಯಲಿದ್ದೀರಿ. ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ನಿಮ್ಮ ಅಗತ್ಯ ನೆರವು ಬೇಕಾಗಿದೆ. ಸ್ನೇಹ ಸಂಪಾದನೆಯಲ್ಲಿ ಈ ದಿನ ನೀವು ಮುಂದೆ ಇರುವಿರಿ. ನಿಮ್ಮ ಅನಾಸಕ್ತಿಯಿಂದ ಯೋಜನೆಗಳಲ್ಲಿ ನಷ್ಟತೆ ಆವರಿಸುತ್ತದೆ ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಹಿರಿಯರು ನಿಮಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಲಿದ್ದಾರೆ, ನೀವು ಬಂದಂತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ, ಯಾವುದೇ ಕಾರಣಕ್ಕೂ ತಾತ್ಸಾರ ಮಾಡದಿರುವುದು ಒಳ್ಳೆಯದು. ನಿಮ್ಮ ಮತ್ತು ಸಂಗಾತಿಯೊಡನೆ ಮನಸ್ಥಾಪ ಕಂಡುಬರಲಿದೆ. ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಜೀವನದ ಅಭಿವೃದ್ಧಿಗೆ ಇಬ್ಬರೂ ಪಾಲ್ಗೊಳ್ಳುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಬಾಕಿ ವಸೂಲಿ ಕಾರ್ಯವನ್ನು ಯಶಸ್ವಿಯಾಗಿ ಮಾಡಲಿದ್ದೀರಿ. ಮನೆಯನ್ನು ಬದಲಾಯಿಸುವ ನಿಮ್ಮ ಚಿಂತನೆಗೆ ಸೂಕ್ತ ಸಮಯ ಅವಕಾಶ ಸಿಗಲಿದೆ. ಕುಟುಂಬದ ಸ್ವಾಸ್ಥವನ್ನು ಕಾಪಾಡಿಕೊಳ್ಳಿ. ಹಿರಿಯರ ಬಗ್ಗೆ ಉತ್ತಮ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಮಕ್ಕಳ ನಡೆಯನ್ನು ಸೂಕ್ಷ್ಮವಾಗಿ ಗಮನಿಸಿ. ವ್ಯವಹಾರ ದೃಷ್ಟಿಯಿಂದ ಕಾರ್ಯಗಳಲ್ಲಿ ಪಾಲ್ಗೊಳ್ಳಿ, ಯಾವುದೇ ಕಾರಣಕ್ಕೂ ನೀವು ನೀವು ನಷ್ಟದ ವ್ಯವಹಾರಕ್ಕೆ ಆದ್ಯತೆ ನೀಡಬೇಡಿ. ಕೆಲವರು ನಿಮ್ಮನ್ನು ಪುಸಲಾಯಿಸಬಹುದು ಎಚ್ಚರದಿಂದಿರಿ. ದೈಹಿಕ ಆಯಾಸ ಹೆಚ್ಚಾಗಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಹಣಕಾಸಿನಲ್ಲಿ ಮಧ್ಯಮ ಸ್ಥಿತಿ ಗೋಚರವಾಗಲಿದೆ. ಸಂಗಾತಿಯ ವದನದಲ್ಲಿ ನಗು ತರಿಸುವ ಪ್ರಯತ್ನ ಆಗಬೇಕಾಗಿದೆ. ಬಂದಿರುವ ಅವಕಾಶಗಳನ್ನು ಲಘುವಾಗಿ ಪರಿಗಣಿಸಬೇಡಿ ಆದಷ್ಟು ವಿವೇಚನೆಯಿಂದ ಕಾರ್ಯ ಪ್ರವೃತ್ತರಾಗುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಮಾನಸಿಕ ಖಿನ್ನತೆ ಆವರಿಸಬಹುದು ಬರುವ ಒತ್ತಡಗಳನ್ನು ಎದುರಿಸಿ ಸಮತೋಲನ ಕಾಪಾಡಿಕೊಳ್ಳಿ. ಆರ್ಥಿಕ ಉಳಿತಾಯಕ್ಕೆ ಆದಷ್ಟು ಆದ್ಯತೆ ನೀಡುವುದು ಒಳಿತು. ಅತಿಯಾದ ದುಂದುವೆಚ್ಚ ದಿಂದ ಮಾರಕವಾಗಬಹುದು. ದಾಖಲೆಗಳ ಬಗ್ಗೆ ನಿರ್ಲಕ್ಷ ಬೇಡ. ಪತಿ-ಪತ್ನಿಯರು ಒಬ್ಬರನ್ನೊಬ್ಬರು ಅರಿತು ಬಾಳುವುದು ಜೀವನ ಸುಖಾಸುಮ್ಮನೆ ಕದನ ಕಲಹ ದಂತಹ ವಿಚಾರಕ್ಕೆ ಕೈಹಾಕಬೇಡಿ. ನಿಮ್ಮ ಕೌಟುಂಬಿಕ ವಿಷಯಗಳನ್ನು ಗೌಪ್ಯತೆ ಯಿಂದ ಕಾಪಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಸಾರ್ವಜನಿಕ ಜೀವನದಲ್ಲಿ ಕೆಲವು ಅಪಹಾಸ್ಯ ಅಥವಾ ನಿಮ್ಮ ವರ್ಚಸ್ಸಿಗೆ ಧಕ್ಕೆಯಾಗುವ ಪ್ರಸಂಗಗಳು ನಡೆಯಬಹುದು ಎಚ್ಚರವಿರಲಿ. ಪ್ರೀತಿಪಾತ್ರರು ನಿಮ್ಮ ಬರುವಿಕೆಯನ್ನು ಕಾಯುತ್ತಿರುತ್ತಾರೆ ಮತ್ತು ನಿಮ್ಮ ಉಪಸ್ಥಿತಿಯಿಂದ ಅವರಲ್ಲಿ ಪ್ರೌಡಿಮೆ ಗೌರವ ಹೆಚ್ಚಲಿದೆ. ಗಣ್ಯ ವ್ಯಕ್ತಿಗಳ ಜೊತೆಗೆ ಮಾತನಾಡುವಾಗ ಆದಷ್ಟು ತಾಳ್ಮೆ ಇರಲಿ ಹಾಗೂ ಮಾತುಗಳನ್ನು ಕೇಳುವ ಮನಸ್ಥಿತಿ ಅವಶ್ಯಕ. ಉದ್ಯೋಗದ ನಿಮಿತ್ತ ಅನಿರೀಕ್ಷಿತ ಪ್ರಯಾಣ ಎದುರಾಗಲಿದೆ ಇದು ನಿಮ್ಮ ಒತ್ತಡ ಹೆಚ್ಚು ಮಾಡಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262