ಪ್ರಮುಖ ಸುದ್ದಿ

ತಮಿಳುನಾಡಿನಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ, 15 ಮಂದಿ ಪಾಸಿಟಿವ್

ಚೆನ್ನೈಃ ತಮಿಳುನಾಡಿನಲ್ಲಿ ಮಹಾ ಮಾರಿ ಕೊರೊನಾಗೆ ಯುಗಾದಿ ಹಬ್ಬ ಹೊಸ ವರ್ಷ ಪ್ರಾರಂಭದಲ್ಲಿಯೇ ಮೊದಲ ಬಲಿಯಾಗಿದೆ.

54 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಮಧುರೈನ ರಾಜಾಜಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ಇದು ದೇಶದಲ್ಲಿ ಕೊರೊನಾ ವೈರಸ್ ಗೆ 11 ಬಲಿ ಎನ್ನಬಹುದು. ಈ ಕುರಿತು ತಮಿಳುನಾಡು ಆರೋಗ್ಯ‌ ಸಚಿವ ಸಿ.ವಿಜಯ್ ಭಾಸ್ಕರ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.

ಮೃತ ವ್ಯಕ್ತಿ ಶುಗರ್ ಮತ್ತು ಬಿಪಿಯಿಂದ ಬಳಲುತ್ತಿದ್ದರು ಎಂದು ಅವರು ಟ್ವಿಟ್ ನಲ್ಲಿ‌ ತಿಳಿಸಿದ್ದಾರೆ. ಅಲ್ಲದೆ ತಮಿಳುನಾಡಿನಲ್ಲಿ ಈವರೆಗೆ 15 ಪಾಸಿಟಿವ್ ಕೊರೊನಾ ಕೇಸ್ ಹಳು ಪತ್ತೆಯಾಗಿವೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button