Homeಜನಮನಪ್ರಮುಖ ಸುದ್ದಿವಿನಯ ವಿಶೇಷ

ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯಲ್ಲಿ ನೇಮಕಾತಿ

ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿ ಮತ್ತು ನೇವಲ್‌ ಅಕಾಡೆಮಿಯಲ್ಲಿ 404 ಹುದ್ದೆಗಳನ್ನು ಭರ್ತಿ ಮಾಡಲು, ಯುಪಿಎಸ್‌ಸಿ ಎರಡನೇ ಬ್ಯಾಚ್‌ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.

ಎನ್‌ಡಿಎ 370 ಹುದ್ದೆಗಳನ್ನು ಹೊಂದಿದೆ (ಆರ್ಮಿ-208, ನೇವಿ-42, ಏರ್‌ ಫೋರ್ಸ್‌-120). 2-1-2006- 1-1-2009 ರ ನಡುವೆ ಜನಿಸಿದವರು ಅರ್ಹರು. ಅರ್ಜಿ ಸಲ್ಲಿಸಲು ಜೂನ್‌ 4 ಕೊನೆಯ ದಿನವಾಗಿದೆ. ಸೆಪ್ಟೆಂಬರ್‌ನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ.

ವಿದ್ಯಾರ್ಹತೆ: ದ್ವಿತೀಯ ಪಿಯು (ವಿಜ್ಞಾನ).

Related Articles

Leave a Reply

Your email address will not be published. Required fields are marked *

Back to top button