ಪ್ರಮುಖ ಸುದ್ದಿ

ಅಂಬಣ್ಣ ನಾಟೇಕಾರ (62) ಕನ್ಯಾಕೋಳೂರ ನಿಧನ ನಾಳೆ ಅಂತ್ಯಕ್ರಿಯೆ

ಅಂಬಣ್ಣ ನಾಟೇಕಾರ (62) ಕನ್ಯಾಕೋಳೂರ ನಿಧನ ನಾಳೆ ಅಂತ್ಯಕ್ರಿಯೆ

ಶಹಾಪುರಃ ತಾಲೂಕಿನ ಕನ್ಯಾಕೋಳೂರ ಗ್ರಾಮ ನಿವಾಸಿ ಅಂಬಣ್ಣ ನಾಟೇಕಾರ (62) ಬುಧವಾರ ನಿಧನರಾದರು. ಅವರು ಓರ್ವ ಪುತ್ರ ಹಾಗೂ 6 ಜನ ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ಗುರುವಾರ ಸಂಜೆ 4 ಗಂಟೆಗೆ ಅವರ ಸ್ವಗ್ರಾಮದ ಸ್ವಂತ ಹೊಲದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಮಾಜಿ ಶಾಸಕ ಗುರು ಪಾಟೀಲ್ ಸೇರಿದಂತೆ ಗ್ರಾಮದ ಮುಖಂಡರು, ಗಣ್ಯರು ಸಂತಾಪ ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button