Homeಜನಮನಪ್ರಮುಖ ಸುದ್ದಿವಿನಯ ವಿಶೇಷ
PaytmNo03 ಮತ್ತೊಂದು ಪ್ರಮುಖ ನಿರ್ಧಾರ
ಪ್ರಮುಖ ಫಿನ್‌ಟೆಕ್ ಕಂಪನಿ Paytm ನ ಮೂಲ ಕಂಪನಿಯಾದ ೦೧6 97 ಕಮ್ಯುನಿಕೇಷನ್ ಲಿಮಿಟೆಡ್ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ.
Paytm ಜನರಲ್ ಇನ್ಮುರೆನ್ಸ್ ಲಿಮಿಟೆಡ್ ಕಂಪನಿಯು ತನ್ನ ಸಾಮಾನ್ಯ ವಿಮಾ ಪರವಾನಗಿ ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ಸ್ಟಾಕ್ ಎಕ್ಸ್ಟೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ. ಸಾಮಾನ್ಯ ವಿಮಾ ಪರವಾನಗಿಗಾಗಿ ಅರ್ಜಿಯನ್ನು ಹಿಂಪಡೆಯುವುದರಿಂದ ಮೂಲ ಕಂಪನಿಯು 950 ಕೋಟಿ ಹಣವನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು Paytm ಬಹಿರಂಗಪಡಿಸಿದೆ.