ಸಂಗಾತಿಯೊಡನೆ ಮಧುರ ಬಾಂಧವ್ಯ ಹೊಂದಬೇಕೆ ರಾಶಿಫಲ ನೋಡಿ.?
ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಮಧುರ ಬಾಂಧವ್ಯ ವ್ಯಕ್ತವಾಗಲು ನೀವು ಗುಲಾಬಿ ಮತ್ತು ಮಲ್ಲಿಗೆ ಹೂಗಳ ಸಮೇತ ಹಳದಿ ವಸ್ತ್ರದಲ್ಲಿ ಅವರ ಯಾವುದಾದರೂ ಒಂದು ವಸ್ತುವನ್ನು ಹಾಕಿ ಕಟ್ಟಿ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳಿ ಇದರಿಂದ ಅವರು ನಿಮ್ಮತ್ತ ಆಕರ್ಷಿತರಾಗುವರು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ವಿನಾಕಾರಣ ನಿಮ್ಮ ವಿಚಾರಗಳಿಗೆ ಅಪಪ್ರಚಾರಗಳು ಬರುವ ಸಾಧ್ಯತೆ ಕಂಡುಬರುತ್ತದೆ. ಬಾಕಿ ಇರುವ ಹಣಕಾಸಿನ ವಸೂಲಿಗಾಗಿ ಹೆಚ್ಚಿನ ಶ್ರಮ ಆಗತ್ಯವಿದೆ. ಹೊಸ ಯೋಜನೆ ಪಡೆಯಲು ಪರಿಶ್ರಮ ಅತಿ ಮುಖ್ಯವಾಗಿದೆ. ಕುಟುಂಬಸ್ಥರು ಸಕಾಲಕ್ಕೆ ನಿಮ್ಮ ನೆರವಿಗೆ ಬರಲಿದ್ದಾರೆ. ಹೂಡಿಕೆಗಳಲ್ಲಿ ಆದಷ್ಟು ಎಚ್ಚರಿಕೆಯ ನಡೆ ಅಗತ್ಯವಿದೆ. ಸಂಗಾತಿಯೊಡನೆ ಆಹ್ಲಾದಕರ ಕ್ಷಣಗಳನ್ನು ಕಳೆಯುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಯಂತ್ರೋಪಕರಣ ಖರೀದಿಗಳಿಗೆ ಆದ್ಯತೆ ನೀಡುವಿರಿ. ನಿಮ್ಮ ಕೆಲವು ಮಾತುಗಳು ಇನ್ನೊಬ್ಬರನ್ನು ಹೀಯಾಳಿಸುವ ಹಾಗೆ ಇರಬಹುದು ಆದಷ್ಟು ಮಾತಿನಲ್ಲಿನ ನಿಗಾ ಇರಲಿ. ಸುಖಾಸುಮ್ಮನೆ ವಾಗ್ದಾನಗಳನ್ನು ನೀಡಿ ಸಿಲುಕಿಕೊಳ್ಳಬೇಡಿ. ಮಕ್ಕಳ ಆರೋಗ್ಯ ಮತ್ತು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಇಂದು ನೀವು ಆರಾಮವಾಗಿರುವ ಭಾವನೆ ಹೊಂದಿರುತ್ತೀರಿ ಮತ್ತು ಆನಂದಿಸಲು ಸೂಕ್ತ ಮನೋಭಾವದಲ್ಲಿರುತ್ತೀರಿ. ವಿದೇಶದಲ್ಲಿ ವ್ಯಾಪಾರ ಮಾಡುವ ಈ ರಾಶಿಚಕ್ರದ ಜನರಿಗೆ ಇಂದು ಸಾಕಷ್ಟು ಹಣದ ಲಾಭವನ್ನು ಪಡೆಯಬಹುದು. ಕುಟುಂಬದ ಸದಸ್ಯರೊಂದಿಗೆ ಕೆಲವು ವಿಶ್ರಾಂತಿಯ ಕ್ಷಣಗಳನ್ನು ಕಳೆಯಿರಿ. ಹೊಸ ಪ್ರೀತಿಯ ಸಂಪರ್ಕವನ್ನು ಹೊಂದುವ ಅವಕಾಶಗಳು ಬಲವಾಗಿದ್ದರೂ ವೈಯಕ್ತಿಕವಾದ ಮತ್ತು ಗೌಪ್ಯವಾದ ಮಾಹಿತಿಯನ್ನು ಬಹಿರಂಗಪಡಿಸಬೇಡಿ. ನಿಮ್ಮ ಸರ್ವಾಧಿಕಾರಿ ಧೋರಣೆ ನಿಮ್ಮ ಸಹೋದ್ಯೋಗಿಗಳಿಂದ ಟೀಕೆಗೆ ಗುರಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಇಂದು ನೀವು ಉಚಿತ ಕ್ಷಣಗಳಲ್ಲಿ ಯಾವುದೇ ಹೊಸ ಕೆಲಸವನ್ನು ಮಾಡಲು ಯೋಚಿಸುವಿರಿ ಆದರೆ ನಿಮ್ಮ ಅಗತ್ಯವಾದ ಕೆಲಸಗಳು ಸಹ ತಪ್ಪುವಷ್ಟು ನೀವು ಈ ಕೆಲಸದಲ್ಲಿ ಸಿಲುಕಬಹುದು. ಇಂದು ನೀವು ನಿಮ್ಮ ಸಂಗಾತಿಯ ಜೊತೆಗೆ ಒಂದು ಸಂತೋಷಕರ ಮಾತುಕತೆಯನ್ನು ಹೊಂದುತ್ತೀರಿ, ಮತ್ತು ನೀವು ಪರಸ್ಪರರನ್ನು ಎಷ್ಟು ಪ್ರೀತಿಸುತ್ತೀರಿ ಎಂದು ಅರಿತುಕೊಳ್ಳುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಕ್ಷುಲ್ಲಕ ವಿಚಾರಗಳಿಗಾಗಿ ಬಂಧುಗಳು ನಿಮ್ಮನ್ನು ದ್ವೇಷಿಸಬಹುದು. ಹಿರಿಯರು ತಾವು ಈ ಹಿಂದೆ ಮಾಡಿದ ತಪ್ಪುಗಳು ಮರುಕಳಿಸದಂತೆ ಎಚ್ಚರವಹಿಸಿ. ಕೃಷಿ ವಿಚಾರದ ಸಂಕೀರ್ಣದಲ್ಲಿ ನೀವು ಮಂಡಿಸಿದ ವಿಚಾರಗಳಿಗೆ ಪ್ರಶಂಸೆ .ಕೃಷಿಭೂಮಿ ಅಥವಾ ಸ್ಥಿರಾಸ್ತಿಗಳನ್ನು ಖರೀದಿಸಲು ಈಗ ಸರಿಯಾದ ಸಮಯವಲ್ಲ. ಆಪ್ತರನ್ನು ಅವರು ತಪ್ಪು ಮಾಡಿದಾಗಲೂ ಸಮರ್ಥಿಸ ಬೇಡಿ. ಅನಾವಶ್ಯಕವಾಗಿ ಯಾರನ್ನು ನಿಂದಿಸಬೇಡಿ ಮತ್ತು ಅವಮಾನ ಮಾಡಬೇಡಿ. ಬೇರೆ ಕೆಲಸ ಸಿಗುವವರೆಗೂ ಅಲ್ಲಿಯೇ ಮುಂದುವರೆಯಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನಿಮ್ಮ ಎದುರಾಳಿಗಳ ಬಗ್ಗೆ ಗಮನವಿರಲಿ ಮತ್ತು ಎಚ್ಚರಿಕೆ ವಹಿಸಿ. ಸ್ಥಿರಾಸ್ತಿ ಬಗ್ಗೆ ಗೊಂದಲ ಸೃಷ್ಟಿಯಾಗಿ ಮಾನಸಿಕ ಮನಸ್ತಾಪ. ಉದ್ಯೋಗ ಹುಡುಕಾಟದಲ್ಲಿ ವಿಳಂಬ. ತಮ್ಮ ಮಕ್ಕಳ ಸಂತಾನದ ಬಗ್ಗೆ ಚಿಂತನೆ ಮಾಡುವಿರಿ. ಮಗನ ನಡವಳಿಕೆ ತಮಗೆ ಬೇಸರವಾಗಲಿದೆ. ನವದಂಪತಿಗಳಿಗೆ ಒಬ್ಬರಿಗೊಬ್ಬರು ಅರ್ಥೈಸಿಕೊಳ್ಳುವುದುರಲ್ಲಿ ಕಾಲ ಕಳೆಯುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಕೆಲಸದ ಒತ್ತಡ ಹೆಚ್ಚಾಗಲಿದೆ. ಅನಿರೀಕ್ಷಿತ ಪ್ರಯಾಣ ಮಾಡಬೇಕಾದ ಸಂದರ್ಭ ಬರಬಹುದು. ಆರ್ಥಿಕ ವ್ಯವಹಾರದಲ್ಲಿ ಬೆಳವಣಿಗೆಯಾಗಲು ಹೆಚ್ಚುವರಿ ಶ್ರಮಪಡಬೇಕಾಗಬಹುದು. ವಿನಾಕಾರಣ ದೋಷಾರೋಪಣೆ ನಿಮ್ಮ ಮೇಲೆ ಬರಬಹುದಾದ ಸಾಧ್ಯತೆ ಇದೆ. ನಿಮ್ಮ ಯೋಚನೆಗಳನ್ನು ಸಕ್ರಿಯಗೊಳಿಸಿ ಕೊಳ್ಳಲು ಕುಲದೇವರ ಆರಾಧನೆಯ ಮೊರೆಹೋಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಆರೋಗ್ಯದಲ್ಲಿ ಕೊಂಚ ಏರುಪೇರು ಆಗುವ ಸಾಧ್ಯತೆ ಇದೆ. ಕುಟುಂಬದಲ್ಲಿ ಸುಖಾಸುಮ್ಮನೆ ಸಮಸ್ಯೆಗಳು ಬರಬಹುದು. ಈ ದಿನ ಮಾನಸಿಕ ಕ್ಲೇಶಗಳು ಹೆಚ್ಚಾಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಹಳೆಯ ಮಿತ್ರರು ನಿಮ್ಮನ್ನು ಸಂಧಿಸಬಹುದು ಇದು ನಿಮಗೆ ಈ ದಿನ ಅವಿಸ್ಮರಣೀಯ ಎನಿಸಲಿದೆ. ಮೇಲಾಧಿಕಾರಿಗಳಿಂದ ಕೆಲಸದ ವಿಷಯದಲ್ಲಿ ಪ್ರಶಂಸೆ ಗಳಿಸುವಿರಿ. ಪ್ರೀತಿಯ ಮಾತುಗಳು ಹಾಗೂ ಆರೈಕೆಯೂ ಈ ದಿನ ಅನುಭವಿಸುವಿರಿ. ಕುಟುಂಬದಲ್ಲಿ ಶುಭ ಸುದ್ದಿ ಬರುವುದರಿಂದ ಇಡೀದಿನ ಸಂತೋಷದಲ್ಲಿ ಕಾಲ ಕಳೆಯುವಿರಿ. ಸಮಯವನ್ನು ತುಂಬಾ ಉತ್ತಮವಾಗಿ ಸದ್ಬಳಕೆ ಮಾಡಿಕೊಂಡು ಹಿಡಿದ ಕಾರ್ಯಗಳಲ್ಲಿ ಮಗ್ನರಾಗುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಕೆಲಸದಲ್ಲಿ ಅಥವಾ ಹಣಗಳಿಕೆಯಲ್ಲಿ ಆತ್ಮವಿಶ್ವಾಸವನ್ನು ರೂಡಿಸಿಕೊಂಡು ಮುಂದೆ ಸಾಗುವುದು ಒಳ್ಳೆಯದು. ಹೊಸ ಸಂಶೋಧನೆ ಅಥವಾ ಕುತೂಹಲಕಾರಿ ವಿಷಯಗಳು ಅಧ್ಯಯನ ಮಾಡುವ ದೃಷ್ಟಿಕೋನ ತುಂಬಾ ಉತ್ತಮವಾಗಿ ಮೂಡಿ ಬರಲಿದೆ. ಯಾರೋ ಹೇಳಿದ್ದು ವಿಷಯವನ್ನು ನಂಬಿ ಕೂರಬೇಡಿ ಅದರ ಸತ್ಯಾಸತ್ಯತೆ ಪರಾಮರ್ಶಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಮಕ್ಕಳ ದುರ್ವರ್ತನೆಯನ್ನು ಸರಿಪಡಿಸುವ ಜವಾಬ್ದಾರಿ ತೆಗೆದುಕೊಳ್ಳಿ. ನಿಮ್ಮ ಕಾರ್ಯಗಳಲ್ಲಿ ಉತ್ತಮ ಪ್ರಶಂಸೆ ಹಾಗೂ ಹೆಚ್ಚಿನ ಸ್ಥಾನ ಗಳಿಸುವ ಸಾಧ್ಯತೆ ಈ ದಿನ ಕಾಣಬಹುದು. ನಿಮ್ಮ ಬಹು ಒತ್ತಡದ ಕೆಲಸ ಕುಟುಂಬದ ಅಪೇಕ್ಷೆಗೆ ಸ್ಪಂದಿಸದೆ ಇರುವಹಾಗೆ ಮಾಡಲಿದೆ, ಇದರಿಂದ ಕೌಟುಂಬಿಕ ವಾತಾವರಣವನ್ನು ಹಾಗೂ ಅದರ ಸಂತೋಷವನ್ನು ಕಳೆದುಕೊಳ್ಳುವಿರಿ ಆದಷ್ಟು ಸ್ವಲ್ಪ ಸಮಯ ಕುಟುಂಬದವರೊಡನೆ ಸಮಯ ವಿನಿಯೋಗಿಸಲು ಮುಂದಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಹೊಸ ಆರ್ಥಿಕ ವ್ಯವಹಾರಗಳಲ್ಲಿ ಮನಸ್ಸು ಮೂಡುತ್ತದೆ. ಕುಟುಂಬದಲ್ಲಿ ಒಳ್ಳೆಯ ಸುದ್ದಿಯನ್ನು ಕೇಳುವಿರಿ. ಮಕ್ಕಳ ವಿದ್ಯಾ ಹಾಗೂ ಅವರ ಬೆಳವಣಿಗೆ ನಿಮಗೆ ಆನಂದ ತರಲಿದೆ. ಸ್ನೇಹಿತರಿಂದ ಮೋಜಿನಕೂಟಕ್ಕೆ ಆಹ್ವಾನ ಬರಲಿದೆ, ಅವರೊಡನೆ ಹೆಚ್ಚು ಹೊತ್ತು ಕಾಲ ಕಳೆಯದೆ ಬೇಗ ಮನೆಗೆ ಹೋಗುವುದು ಒಳ್ಳೆಯದು. ದುಂದುವೆಚ್ಚಗಳಿಂದ ಕುಟುಂಬದಲ್ಲಿ ಅಶಾಂತಿ ಮೂಡಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262