ಪ್ರಮುಖ ಸುದ್ದಿ

ಗುರುವಾರ ಯಾವ ರಾಶಿಗಿದೆ ಬಲ ದಿನ ಭವಿಷ್ಯ ಓದಿ

ಶ್ರೀ ರಾಘವೇಂದ್ರ ಸ್ವಾಮಿ ಪಾದ ಪಂಕಜಂ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಆಷಾಢ ಮಾಸ
ನಕ್ಷತ್ರ : ಅಶ್ವಿನಿ
ಋತು : ಗ್ರೀಷ್ಮ
ರಾಹುಕಾಲ 14:10 – 15:46
ಗುಳಿಕ ಕಾಲ 09:23 – 10:58
ಸೂರ್ಯೋದಯ 06:11:19
ಸೂರ್ಯಾಸ್ತ 18:57:04
ತಿಥಿ : ಅಷ್ಟಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಉತ್ಸಾಹಭರಿತವಾಗಿ ಕೆಲಸದಲ್ಲಿ ಪಾಲ್ಗೊಂಡು ಯಶಸ್ವಿಯಾಗುತ್ತೀರಿ. ಮಾನಸಿಕ ಸ್ಥಿರತೆ ಕಾಯ್ದುಕೊಳ್ಳುವುದು ಬಹುಅವಶ್ಯ. ಹಣಕಾಸಿನ ಹೂಡಿಕೆಗಳ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ. ನಿಮ್ಮ ಪತ್ನಿ ನಿಮ್ಮಲ್ಲಿ ಇಂದು ವಿಶೇಷವಾಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ವೃಷಭ ರಾಶಿ
ಬಹುದಿನಗಳಿಂದ ಕಾಯುತ್ತಿರುವ ಅವಕಾಶ ಇಂದು ನಿಮಗೆ ಸಿಗಲಿದೆ. ಪ್ರೇಮಿಗಳಲ್ಲಿ ಸಂತೋಷದ ವಾತಾವರಣ ಕಂಡುಬರುತ್ತದೆ. ಹೊಸ ಯೋಜನೆಗಳಲ್ಲಿ ನಿರೀಕ್ಷಿತ ಲಾಭ ಹೆಚ್ಚಾಗುತ್ತದೆ . ಸಹೋದ್ಯೋಗಿಗಳಿಂದ ಉದ್ಯೋಗದಲ್ಲಿ ಕಿರಿಕಿರಿ ಸಾಧ್ಯತೆ ಆಗಬಹುದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ನಿಮ್ಮ ಕೆಲಸದ ನಿಷ್ಠತೆ ಹಾಗೂ ಪ್ರಾಮಾಣಿಕತೆಯಿಂದ ಉತ್ತಮ ಖ್ಯಾತಿ ತಂದುಕೊಡುತ್ತದೆ. ಮನೆಗೆ ಸಂಬಂಧಪಟ್ಟ ವಸ್ತುಗಳ ಖರೀದಿ ಸಾಧ್ಯತೆಯಿದೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಸ್ನೇಹಿತರುಗಳ ಬಳಿ ಪ್ರಸ್ತಾಪ ಮಾಡವುದು ಬೇಡ. ನಿಮ್ಮ ಮಡದಿಯ ಸಹಕಾರದಿಂದ ವೃತ್ತಿರಂಗದಲ್ಲಿ ಮಹತ್ವದ ತಿರುವು ಸಿಗಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಕಟಕ ರಾಶಿ
ಅತಿ ಹೆಚ್ಚು ಹಣಮಾಡಬೇಕೆಂಬ ನಿಮ್ಮ ಬಯಕೆ ಮೂಡಿದೆ. ಸದುದ್ದೇಶದ ಕಾರ್ಯವನ್ನು ನಿರ್ವಹಿಸಿರಿ. ಕೆಲಸದ ಪ್ರಯಾಣವು ಹಣಕಾಸಿನ ಲಾಭ ಕಾರಿಯಾಗಿ ಪ್ರಯೋಜನವಾಗಲಿದೆ. ನಿಮ್ಮ ಮನಸ್ಸಿನಲ್ಲಿ ಸಂತೋಷ ಪಡುವಂತಹ ಅನಿರೀಕ್ಷಿತ ಸಂಗತಿಗಳು ಜರಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಸಿಂಹ ರಾಶಿ
ಉದ್ಯೋಗದಲ್ಲಿ ಉಪ ಆದಾಯಗಳು ಬರುವಂತಹ ಅವಕಾಶಗಳನ್ನು ಹುಡುಕಿಕೊಳ್ಳಿ. ಇಂದು ಹಳೆಯ ಸಾಲ ವಸೂಲಿಗೆ ಸಂಬಂಧಪಟ್ಟ ಹಾಗೆ ಕಾರ್ಯ ಕೈಗೂಡಲಿದೆ. ಯೋಜನೆ ಪ್ರಾರಂಭ ಮಾಡಲು ನಿಮ್ಮ ಮನಸ್ಸು ಮಾಡಲಿದ್ದೀರಿ ತಡಮಾಡದೆ ಪ್ರಾರಂಭಿಸಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಹೊರಗಿನ ಆಹಾರ ಸೇವನೆ ಆದಷ್ಟು ದೂರವಿಡಿ, ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಿ. ಆರ್ಥಿಕವಾಗಿ ಬಲಿಷ್ಠರಾಗಲು ಪ್ರಯತ್ನಿಸಿ. ಕೆಲಸದಲ್ಲಿ ಪ್ರಶಂಸೆ ವ್ಯಕ್ತವಾಗಲಿದೆ. ಪತ್ನಿಯೊಡನೆ ಸಂಜೆಯೂ ಮಧುರ ಆನಂದ ಸನ್ನಿವೇಶ ಸೃಷ್ಟಿಯಾಗಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ತುಲಾ ರಾಶಿ
ವೈಯಕ್ತಿಕವಾಗಿ ಹಲವು ಸಮಸ್ಯೆಗಳು ನಿಮಗೆ ಎದುರಾಗಲಿದೆ. ಸಾಂಸಾರಿಕ ಜೀವನ ತೊಂದರೆ ತಾಪತ್ರಯಗಳಿಂದ ಉತ್ತಮವಾಗಿರುವುದಿಲ್ಲ. ಶಾಂತಿ ಮತ್ತು ತಾಳ್ಮೆ ನಿಮ್ಮ ಯೋಜನೆಯಲ್ಲಿ ವಹಿಸಿ. ಹಿರಿಯರ ಸಹಕಾರದಿಂದ ಆರ್ಥಿಕತೆ ಹಾಗೂ ಕುಟುಂಬದ ಸಮಸ್ಯೆಯನ್ನು ಸರಿಪಡಿಸಿಕೊಳ್ಳಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಬುದ್ಧಿವಂತಿಕೆಯಿಂದ ಕಾರ್ಯಗಳನ್ನು ಮಾಡಲು ಪ್ರಯತ್ನಿಸಿ. ಇಂದು ನಿಮ್ಮ ಪ್ರತಿಭೆಗೆ ಸೂಕ್ತ ವೇದಿಕೆ ಸಿಗುವುದು ನಿಶ್ಟಿತ. ಆರ್ಥಿಕ ಸ್ಥಿತಿಯಲ್ಲಿ ಸಮತೋಲನದಿಂದ ಕಾಯ್ದುಕೊಳ್ಳಿ. ಮನೆಯಲ್ಲಿ ಎದುರಾಗುವ ಕಲಹಗಳನ್ನು ಸುಖಾಸುಮ್ಮನೆ ದೊಡ್ಡದಾಗಿ ಮಾಡುವುದು ಬೇಡ. ಪ್ರೇಮಾಂಕುರ ವಾಗುವ ಲಕ್ಷಣಗಳು ಕಾಣಿಸುತ್ತದೆ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಇಂದು ಕೆಲಸದಿಂದ ಆಯಾಸ ಹೆಚ್ಚಾಗಲಿದೆ. ಕೆಲಸದ ಬದಲಾವಣೆ ನಿಮ್ಮ ಮನದಲ್ಲಿ ಯೋಚನೆ ಬಂದಿದ್ದರೆ ಇನ್ನಷ್ಟು ದಿನ ತಾಳ್ಮೆವಹಿಸಿ. ಇಂದು ವಾತಾವರಣವನ್ನು ಮುಕ್ತವಾಗಿ ಆಸ್ವಾದಿಸಲಿದ್ದೀರಿ ಪ್ರಕೃತಿಯೊಡನೆ ಹೆಚ್ಚಿನ ಕಾಲಕಳೆಯುವಿರಿ. ವ್ಯವಹಾರದಲ್ಲಿ ಮೂರನೇ ವ್ಯಕ್ತಿಗಳಿಂದ ತೊಂದರೆ ಸಾಧ್ಯತೆಯಾಗಬಹುದು. ಶುಭಸುದ್ದಿ ನಿಮ್ಮನ್ನು ಇಂದು ಸಂತೋಷವಾಗಿ ಇರಿಸುತ್ತದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ಕೌಟುಂಬಿಕ ಜವಾಬ್ದಾರಿಗಳು ನೀವು ನಿಭಾಯಿಸಲು ಸಜ್ಜಾಗಿ. ನಿಮ್ಮ ಯೋಜನೆಗಳಿಂದ ಉತ್ತಮ ಲಾಭ ಗಳಿಕೆ ಸಾಧ್ಯ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕುಟುಂಬಸ್ಥರೊಡನೇ ಪಾಲ್ಗೊಳ್ಳುವಿರಿ. ಗೃಹ ಸಂಬಂಧಿ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಕುಂಭ ರಾಶಿ
ಗೃಹ ಅಥವಾ ಜಮೀನು ಖರೀದಿಗೆ ಉತ್ತಮ ಅವಕಾಶಗಳಿವೆ. ವ್ಯಾಪಾರ-ವ್ಯವಹಾರದಲ್ಲಿ ಆರ್ಥಿಕ ಪ್ರಗತಿ ಕಾಣಬಹುದು. ಆರೋಗ್ಯದ ಕಡೆಗೆ ಸೂಕ್ತ ಗಮನವಹಿಸುವುದು ಉತ್ತಮ. ಸಣ್ಣ ಜಗಳವು ದಂಪತಿಗಳಲ್ಲಿ ದೊಡ್ಡ ಸಮಸ್ಯೆಯನ್ನು ಸೃಷ್ಟಿಸಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಮೀನ ರಾಶಿ
ಹಿಡಿದ ಕೆಲಸ ಪೂರ್ಣಗೊಳ್ಳುತ್ತದೆ. ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವ ಇಚ್ಛೆ ಮೂಡುವುದು. ಗಣ್ಯ ವ್ಯಕ್ತಿಗಳಿಂದ ಕಾರ್ಯಕ್ರಮಗಳಿಗೆ ನಿಮ್ಮನ್ನು ಆಹ್ವಾನಿಸುವರು. ಮದುವೆಗೆ ಕುಟುಂಬದಲ್ಲಿ ಸಹಮತ ಸೂಚಿಸುವರು. ಲೇವಾದೇವಿ ವ್ಯವಹಾರ ನಷ್ಟ ತರುತ್ತದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ಸಮಸ್ಯೆಗಳ ಸಮಾಲೋಚನೆ ಹಾಗೂ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ.
9945098262

Related Articles

Leave a Reply

Your email address will not be published. Required fields are marked *

Back to top button