ವಿನಯವಾಣಿ ಯಲ್ಲಿ ದಿನ ಭವಿಷ್ಯ ವೀಕ್ಷಿಸಿ
ಶ್ರೀ ಗುರುರಾಯರ ಆಶೀರ್ವಾದದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ಸಮಸ್ಯೆ ಏನೇ ಇರಲಿ ಶಾಸ್ತ್ರೋಕ್ತ ಅಂತಿಮ ಪರಿಹಾರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262
ಮೇಷ ರಾಶಿ
ಕೆಲಸದ ಭದ್ರತೆ ಹಾಗೂ ಸ್ವಂತಿಕೆಯನ್ನು ರೂಡಿಸಿಕೊಳ್ಳಿ. ಕುಟುಂಬದ ಸಹಕಾರದಿಂದ ನಿರೀಕ್ಷಿತ ಕೆಲಸಗಳಲ್ಲಿ ಜಯ ಸಿಗಲಿದೆ. ಶತ್ರುಬಾಧೆ ನಿಮ್ಮನ್ನು ಕಾಡಬಹುದು ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಕೊರತೆ ಉಂಟಾಗುತ್ತದೆ. ಆರ್ಥಿಕ ಸ್ಥಿತಿ ಒಳ್ಳೆಯ ಹಲವು ಮಾರ್ಗಗಳು ಸಿಗಲಿದೆ. ಉದ್ಯೋಗದಲ್ಲಿ ಹೊಸ ಸಂಪರ್ಕ ಹಾಗೂ ಅವಕಾಶಗಳು ಸಿಗುವ ಸಾಧ್ಯತೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ವೃಷಭ ರಾಶಿ
ಕೆಲಸದಲ್ಲಿ ಪೂರ್ಣ ಶ್ರದ್ಧೆ ಇರಲಿ ತಾತ್ಸಾರ ಮಾಡುವುದು ಬೇಡ. ನಿರ್ಮಾಣ ಹಂತದ ಕಟ್ಟಡ ಕಾಮಗಾರಿ ಅಡಚಣೆಯಾಗುವ ಸಂಭವವಿದೆ. ಕುಟುಂಬದ ಸಣ್ಣಪುಟ್ಟ ಸಮಸ್ಯೆಗಳನ್ನು ಇತ್ಯರ್ಥಪಡಿಸಿ. ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ವಾತಾವರಣ. ಸಂಬಂಧಿಕರಿಂದ ಹಲವು ವ್ಯಾಜ್ಯಗಳು ಸೃಷ್ಟಿಯಾಗಬಹುದು. ನಿಮ್ಮಲ್ಲಿನ ಮಾತುಗಳು ವಿಕೋಪಕ್ಕೆ ಹೋಗುವ ಸಾಧ್ಯತೆಯಿದೆ ಎಚ್ಚರ ಇರಲಿ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಮಿಥುನ ರಾಶಿ
ವಾದ-ವಿವಾದಗಳಿಂದ ದೂರ ಇದ್ದುಬಿಡಿ. ಅತ್ಯುತ್ತಮವಾಗಿ ನಡೆಯುತ್ತಿರುವ ಕೆಲಸವನ್ನು ಮುಂದುವರಿಸಿ ಇನ್ನೊಬ್ಬರ ಮಾತನ್ನು ಕೇಳಿ ದಾರಿ ತಪ್ಪುವ ಸಾಧ್ಯತೆ ಇದೆ. ತಾಂತ್ರಿಕ ವರ್ಗದವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ವಿದೇಶ ಪ್ರವಾಸ ದಂತಹ ಚಟುವಟಿಕೆ ಕೈಗೊಳ್ಳಬಹುದಾಗಿದೆ. ಮನೆಗೆ ಅವಶ್ಯಕವಾಗಿರುವಂತಹ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ. ಕುಟುಂಬಸ್ಥರ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಹಿರಿಯರನ್ನು ಸಂತೋಷಪಡಿಸಲು ಪ್ರಯತ್ನಿಸಿ. ಲೇವಾದೇವಿಯಲ್ಲಿ ತಾಳ್ಮೆ ಅವಶ್ಯಕ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಕೆಲವು ಗುಟ್ಟಿನ ವಿಷಯವನ್ನು ಹಂಚಿಕೊಂಡು ಸಮಸ್ಯೆಯಲ್ಲಿ ಸಿಲುಕದಿರಿ. ಮಾನಸಿಕ ಒತ್ತಡವನ್ನು ದೂರಮಾಡಲು ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಹೊಸ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ಪೂರ್ಣಪ್ರಮಾಣದ ವಿಷಯ ತಿಳಿದುಕೊಳ್ಳುವುದು ಒಳಿತು. ನಿಮ್ಮ ಕೆಲಸದ ಚಾಕಚಕ್ಯತೆ ಮೇಲಾಧಿಕಾರಿಗಳು ಗುರುತಿಸಲು ವಿಫಲರಾಗುತ್ತಾರೆ. ಸಂಗಾತಿಯ ಪ್ರೇಮದಲ್ಲಿ ಆನಂದದ ಸಮಯ ಕಳೆಯುತ್ತೀರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ವ್ಯವಸ್ಥಿತ ಚಟುವಟಿಕೆಗಳನ್ನು ಮೊದಲೇ ನಿರ್ಧರಿಸಿ ಈ ದಿನವನ್ನು ಪ್ರಾರಂಭಿಸಿ. ಹಣಕಾಸಿನಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಹೊಸ ಗ್ರಾಹಕರನ್ನು ಸೆಳೆಯುವ ಕೌಶಲ್ಯ ರೂಢಿಸಿಕೊಳ್ಳಿ. ಹೊಗಳಿಕೆಯ ಮಾತುಗಳಿಂದ ನಿಮ್ಮಲ್ಲಿ ಗರ್ವ ಹೆಚ್ಚಾಗಬಹುದು. ಆರ್ಥಿಕ ಬಲಿಷ್ಠ ತೆಗೆ ಹಿರಿಯರ ಮಾತುಗಳು
ಉಪಯುಕ್ತವಾದದ್ದು ಎಂಬುದನ್ನು ನೆನಪಿಡಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಕೆಲಸದಲ್ಲಿನ ಶ್ರದ್ಧೆಯೂ ಅತಿ ಅವಶ್ಯಕವಾಗಿದೆ. ಒಪ್ಪಿಕೊಂಡ ಕೆಲಸವನ್ನು ಸೂಕ್ತ ವೇಳೆಯಲ್ಲಿ ಮಾಡಿಮುಗಿಸಿ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆ ಅಗತ್ಯವಿದೆ. ಪ್ರೀತಿ ಪ್ರೇಮ ಪ್ರಣಯ ಹೆಚ್ಚಿನ ಆಸಕ್ತಿ ಕಾಣಬಹುದು. ಇನ್ನೊಬ್ಬರೊಡನೆ ತಾಳೆ ಹಾಕಿಕೊಳ್ಳುವುದನ್ನು ನಿಲ್ಲಿಸಿ. ಆರ್ಥಿಕ ಬಲಿಷ್ಠರಾಗಲು ಹೆಚ್ಚಿನ ಶ್ರಮ ಅಗತ್ಯ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ತುಲಾ ರಾಶಿ
ಇಂದು ನಿರ್ಧರಿತ ಯೋಜನೆಗಳಿಂದ ಲಾಭಂಶ ಹೆಚ್ಚಾಗಬಹುದು. ಧಾರ್ಮಿಕ ವಿಧಾನಗಳಲ್ಲಿ ಆಸಕ್ತಿಕರ ಬೆಳವಣಿಗೆ ಕಾಣಬಹುದು. ನಿಮ್ಮ ಉದ್ಯೋಗದಲ್ಲಿನ ಕುಶಲತೆಯನ್ನು ಮನಗಂಡು ಹಲವು ಜನರಿಂದ ಪ್ರಶಂಸೆ ಹಾಗೂ ಮುಕ್ತ ಅವಕಾಶ ಸಿಗಲಿದೆ. ತಿರುಗಾಟ ಹಾಗೂ ಶ್ರಮದ ಕೆಲಸದಿಂದ ಆರೋಗ್ಯದಲ್ಲಿ ಸಮಸ್ಯೆ ಕಾಣಬಹುದು, ವಿಶ್ರಾಂತಿ ಅಗತ್ಯವಿದೆ. ಪತ್ನಿಯ ಬೇಡಿಕೆಗಳನ್ನು ಪೂರೈಸುವ ಸಾಧ್ಯತೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ವೃಚಿಕ ರಾಶಿ
ವಿವಾಹಕ್ಕೆ ಸಿದ್ಧತೆ ನಡೆದಿದ್ದಲ್ಲಿ ಉತ್ತಮ ಸುದ್ದಿ. ಬಂದತಹ ಹಣವನ್ನು ಉಳಿತಾಯ ಯೋಜನೆಗೆ ಒಡ್ಡಿಕೊಳ್ಳಿ. ಅನುಪಯುಕ್ತ ವಿಚಾರಗಳನ್ನು ಪ್ರಸ್ತಾಪಿಸಿ ಸಮಸ್ಯೆಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ. ಅವಕಾಶಗಳು ಉತ್ತಮ ರೀತಿಯಲ್ಲಿದೆ. ಕದನ ಕಲಹದ ವಿಷಯಗಳಿಗೆ ತಲೆ ಹಾಕಬೇಡಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ಇಂದು ಹಲವು ಶುಭಫಲಗಳನ್ನು ಕಾಣಬಹುದು. ಗೃಹ ಖರೀದಿ ಅಥವಾ ನಿರ್ಮಾಣಕ್ಕೆ ಅನುಕೂಲಕರ ದಿನ. ಹೆಚ್ಚಿನ ಅವಕಾಶಗಳು ವ್ಯಾಪಾರದಲ್ಲಿ ಕಾಣಬಹುದು. ಸಂಬಂಧಿಕರಲ್ಲಿ ಇದ್ದಂತಹ ಹಳೆಯ ಸಮಸ್ಯೆಗಳು ಸರಿಹೋಗುತ್ತದೆ. ಭೂಮಿಗೆ ಸಂಬಂಧಪಟ್ಟಂತಹ ಕೆಲಸಗಳಲ್ಲಿ ಅಧಿಕ ಧನಲಾಭ ಕಾಣಬಹುದು.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಮಕರ ರಾಶಿ
ಕುಟುಂಬದಲ್ಲಿ ಆಂತರಿಕವಾಗಿ ಕಲಹ ಹೆಚ್ಚಾಗುವ ಸಾಧ್ಯತೆ. ಆಸ್ತಿ ಹಣಕಾಸಿಗಾಗಿ ಪಂಚಾಯಿತಿ ಮಾಡಬಹುದು. ಕೆಲವು ಅವಕಾಶಗಳನ್ನು ನಿಮಗೆ ಸಿಗಲಾರದಂತೆ ಆಪ್ತರು ಮಾಡಬಹುದಾಗಿದೆ. ನಿಮ್ಮ ಕೆಲಸ, ಶ್ರದ್ಧೆ ಮತ್ತು ಶ್ರಮ ನಿಮ್ಮನ್ನು ಕಾಪಾಡುತ್ತದೆ. ಹೊಸದಾದ ಸ್ನೇಹ ತೊಂದರೆ ಕೊಡುವುದು ನಿಶ್ಚಿತ. ದಾಂಪತ್ಯದಲ್ಲಿ ಅಸಮಾಧಾನ ಹೆಚ್ಚಾಗುತ್ತದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಕುಂಭ ರಾಶಿ
ಉದ್ಯೋಗದಲ್ಲಿ ನಿಮ್ಮ ವಿರುದ್ಧವಾಗಿ ಸಮಸ್ಯೆ ಮಾಡಬಹುದು ಎಚ್ಚರವಿರಲಿ. ಆತ್ಮೀಯರ ಭೇಟಿಯಿಂದ ಇವತ್ತು ಸಂತೋಷ ಕೂಟಗಳಲ್ಲಿ ಪಾಲ್ಗೊಳ್ಳುವ ನಿರೀಕ್ಷೆ. ಹಣಕಾಸಿನಲ್ಲಿ ನಿಮ್ಮ ನಿರೀಕ್ಷೆ ಹುಸಿಯಾಗುವ ಸಾಧ್ಯತೆ. ಸಾಲ ಮಾಡುವ ಪರಿಸ್ಥಿತಿ ಬರಬಹುದು. ಯಾವುದೇ ಒಂದು ವಿಷಯವನ್ನು ಪ್ರಾರಂಭ ಮಾಡುವುದಕ್ಕೆ ಮುನ್ನ ಅದರ ಬಗ್ಗೆ ಸಾವಿರ ಸಲ ಯೋಚಿಸಿ. ಪ್ರವಾಸ ಹೋಗುವ ಸಂದರ್ಭ ಬರಬಹುದು ಅದರ ಜೊತೆಗೆ ಎಚ್ಚರಿಕೆ ಇರಲಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಮೀನ ರಾಶಿ
ಆರ್ಥಿಕ ಚೈತನ್ಯ ನಿಮ್ಮನ್ನು ಬಲಿಷ್ಠತೆಗೆ ಕೊಂಡೊಯುತ್ತದೆ. ಆಕಸ್ಮಿಕ ಧನಲಾಭ ಇಂದು ಕಾಣಬಹುದು. ಜಾಗ ಜಮೀನು ಖರೀದಿಗೆ ಒಲವು ಹೆಚ್ಚಾಗುತ್ತದೆ. ಪ್ರೀತಿಪಾತ್ರರು ನಿಮ್ಮನ್ನು ಹಲವು ಬೇಡಿಕೆಗಳನ್ನು ಇಡುವರು, ಇದರಿಂದ ಅರ್ಥಿಕ ಪರಿಸ್ಥಿತಿ ಕೇಡುವ ಸಂಭವವಿದೆ ಎಚ್ಚರವಿರಲಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮಾ
ವಿದ್ಯೆ, ಉದ್ಯೋಗ, ವ್ಯಾಪಾರ, ಪ್ರೇಮ ವಿಚಾರ, ಹಣಕಾಸು, ಆರೋಗ್ಯ, ದಾಂಪತ್ಯ, ಸಂತಾನ ಇನ್ನು ಹಲವು ಗುಪ್ತ ಸಮಸ್ಯೆಗಳಿಗೆ ಶಾಶ್ವತ ಶೀಘ್ರ ಪರಿಹಾರ ಮತ್ತು ಮಾರ್ಗದರ್ಶನ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262