ವಿನಯ ವಿಶೇಷ

ಸ್ತ್ರೀಯರಿಗೆ ಗೌರವ ನೀಡಿ ಇಲ್ಲವಾದಲ್ಲಿ ಕಷ್ಟ ಗ್ಯಾರಂಟಿ & ರಾಶಿಫಲ ನೋಡಿ

ಸೂಕ್ತಿಃ ಸ್ತ್ರೀ ಎಂದರೆ ಶಕ್ತಿ ಸ್ವರೂಪಳು ಎಲ್ಲಿ ಸ್ತ್ರೀಯರಿಗೆ ಬೆಲೆ ಇರುತ್ತದೆ ಅಲ್ಲಿ ದೇವತೆಗಳು ರಾರಾಜಿಸುತ್ತಾರೆ. ಕೆಲವರು ಅನಗತ್ಯವಾಗಿ ಸ್ತ್ರೀಯರ ವಿಚಾರದಲ್ಲಿ ಕೆಡುಕನ್ನು ಬಯಸುವರು ಮತ್ತು ಅವರ ದೃಷ್ಟಿಕೋನಗಳು ಬೇರೆ ರೂಪದಲ್ಲಿ ಇರುತ್ತದೆ. ಇವು ನಿಮ್ಮ ಜೀವನದಲ್ಲಿ ಕರ್ಮ ದೋಷಗಳಾಗಿ ಮಾರ್ಪಾಡಾಗುತ್ತದೆ ಆದ್ದರಿಂದ ಆದಷ್ಟು ಸ್ತ್ರೀಯರಿಗೆ ಬೆಲೆ ನೀಡುವುದು ಒಳಿತು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕುಟುಂಬದ ಆನಂದ ಕ್ಷಣಗಳನ್ನು ಸವಿಯುವ ಸಂದರ್ಭ ಬರಲಿದೆ. ಕುಟುಂಬದ ಭದ್ರತೆಯ ದೃಷ್ಟಿಯಿಂದ ಕೆಲವು ಮಾರ್ಪಾಡುಗಳನ್ನು ಮಾಡುವಿರಿ. ಹಿರಿಯರ ಜೊತೆಗೆ ವೈಮನಸ್ಸು ಹೆಚ್ಚಾಗುವ ಸಾಧ್ಯತೆ. ಸ್ವಂತ ಕಾರ್ಯಗಳನ್ನು ಮಾಡುವ ಬಯಕೆ ಸಾಕ್ಷಾತ್ಕಾರ ವಾಗಲಿದೆ. ಜನ ಮೆಚ್ಚುವಂತಹ ಕಾರ್ಯಗಳನ್ನು ನೀವು ಇಂದು ಮಾಡಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆರ್ಥಿಕ ದೃಷ್ಟಿಯಿಂದ ಮಧ್ಯಮ ಗತಿಯ ಸಾಧನೆಯಾಗಲಿದೆ. ವಿರೋಧಿ ವರ್ಗಗಳ ಉಪಟಳ ಹೆಚ್ಚಾಗಿ ಕಂಡು ಬರಬಹುದು. ಸಂಗಾತಿಯ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಧನಾತ್ಮಕ ಚಿಂತನೆಗಳು ಹಾಗೂ ನಿಮ್ಮ ಕಾರ್ಯಶೈಲಿ ಕಂಡು ಎಲ್ಲರೂ ಪ್ರಶಾಂತ ಮತ್ತು ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಇದೆ. ನೀವು ಇಷ್ಟಪಡುವ ಕಾರ್ಯವನ್ನು ನೆರವೇರಿಸಲು ಶುಭ ಸಂದರ್ಭ ಒದಗಿಬರುವುದು ನಿಶ್ಟಿತವಾಗಿದೆ. ಮಕ್ಕಳ ಗುಣಾತ್ಮಕ ಬೆಳವಣಿಗೆ ಕಂಡುಬರುತ್ತದೆ. ಹೊಸದಾದ ಯೋಜನೆಗೆ ಹಲವು ರೀತಿಯಾದಂತಹ ಚಟುವಟಿಕೆಗಳು ಈ ದಿನ ಕಾಣಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಆರ್ಥಿಕ ವ್ಯವಹಾರದಲ್ಲಿ ತುಸು ಏರಳಿತ ಕಂಡುಬರುವ ಸಾಧ್ಯತೆ ಇದೆ. ಹಳೆಯ ಸಾಲಗಳನ್ನು ವಸೂಲಿ ಮಾಡುವಲ್ಲಿ ವಿಫಲರಾಗುವಿರಿ. ನೆರೆಹೊರೆಯವರ ಜೊತೆ ಉತ್ತಮ ವಾತಾವರಣ ಕಲ್ಪಿಸಿಕೊಡಲು ಪ್ರಯತ್ನಿಸುವುದು ಸೂಕ್ತ. ಮನಸ್ಸಿನಲ್ಲಿಯೇ ಸಮಸ್ಯೆಗಳನ್ನು ಹಿಡಿದಿಟ್ಟುಕೊಳ್ಳ ಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮಗೆ ಸರಿ ಎನಿಸಿದ ಮಾರ್ಗದಲ್ಲಿ ನಡೆಯಲು ಪ್ರಯತ್ನಿಸಿ ಹಾಗೂ ವಿಚಾರಗಳನ್ನು ಎಲ್ಲರ ಮುಂದೆ ಪ್ರಸ್ತಾಪಿಸುವುದು ಸೂಕ್ತ. ಯೋಜನೆಗಳಲ್ಲಿ ಹತಾಶೆಯ ಭಾವನೆ ಬೇಡ. ಇಂದು ನಿರೀಕ್ಷಿತ ಆದಾಯ ಮೂಲಗಳು ನಿಮ್ಮ ಕೈಸೇರಲಿದೆ. ಆರೋಗ್ಯದ ಕಡೆಗೆ ಸ್ವಲ್ಪ ಗಮನ ವಹಿಸುವುದು ಸೂಕ್ತ. ವಿರೋಧಿ ವರ್ಗಗಳ ಉಪಟಳಕ್ಕೆ ನಿಮ್ಮ ಪ್ರತ್ಯುತ್ತರ ಸಿದ್ಧವಾಗಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕೆಲಸಕಾರ್ಯಗಳಲ್ಲಿ ವೇಗ ಪಡೆಯಲಿದೆ ಹಾಗೂ ಸುಲಭವಾಗಿ ಯಾವುದೇ ಅಡ್ಡಿ ಆತಂಕವಿಲ್ಲದೆ ನೆರವೇರುವುದು ಈ ದಿನದ ವಿಶೇಷತೆ. ಕುಟುಂಬದ ಕೆಲವು ವೈಯುಕ್ತಿಕ ನಿಲುವುಗಳನ್ನು ಪಡೆಯುವ ಮೊದಲು ಹಿರಿಯರ ಮಾರ್ಗದರ್ಶನ ಅನುಸರಿಸುವುದು ಒಳ್ಳೆಯದು. ನಿಮ್ಮ ಕೆಲವು ವಿಷಯಗಳಲ್ಲಿ ಸಾಮರ್ಥ್ಯ ಹಾಗೂ ದೃಷ್ಟಿಕೋನ ರೂಪಿಸುವಂತಹ ಅವಕಾಶಗಳು ಸಿಗಲಿದೆ ಇದರಿಂದ ನಿಮ್ಮ ಯೋಜನೆಗಳಿಗೆ ಹೊರಗಿನಿಂದ ಬೆಂಬಲ ಸಿಗಬಹುದು ಹಾಗೂ ನಿಮ್ಮ ವ್ಯವಸ್ಥೆಯನ್ನು ಮನಗಂಡು ಹೆಚ್ಚಿನ ಕೆಲಸ ನೀಡುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಇಂದು ಕ್ರೀಡಾ ಚಟುವಟಿಕೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಅತ್ಯುತ್ತಮವಾಗಿ ಮೂಡಿಬರಲಿದೆ. ಸಂಗಾತಿಯೊಡನೆ ಸುತ್ತಾಡುವ ಸಾಧ್ಯತೆ ಕಂಡುಬರುತ್ತದೆ, ಅವರ ಮನೋಭಾವನೆಗಳಿಗೆ ನಿಮ್ಮಿಂದ ಸೂಕ್ತ ಸ್ಪಂದನೆ ಸಿಗಲಿದೆ. ಮಾನಸಿಕ ಗೊಂದಲಗಳು ನಿಮಗೆ ಆವರಿಸಬಹುದು. ಸ್ನೇಹಿತ ವರ್ಗದಿಂದ ಅನಗತ್ಯ ಕಿರುಕುಳ ಎದುರಿಸಬೇಕಾದ ಪ್ರಮೇಯ ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಕೆಲವು ಯೋಜನೆಗಳು ಸೂಕ್ತವಾದ ಬಂಡವಾಳವಿಲ್ಲದೆ ಹಳ್ಳ ಹಿಡಿಯಬಹುದಾದ ಸಾಧ್ಯತೆ ಕಂಡುಬರುತ್ತದೆ. ಅನಗತ್ಯ ಪ್ರಯಾಣದಿಂದ ದೇಹಾರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಆಹಾರ ಸೇವನೆಯ ಬಗ್ಗೆ ವಿಶೇಷ ಕಾಳಜಿವಹಿಸಿ. ಕುಟುಂಬದಲ್ಲಿ ಖರ್ಚುಗಳ ಹೊರೆ ಹೆಚ್ಚಾಗುವ ಸಾಧ್ಯತೆ ಇದೆ. ಗೃಹ ಕಾಮಗಾರಿಗಳು ಕುಂಟುತ್ತಾ ವೃತ್ತ ತೆವಳುತ್ತಾ ಸಾಗುತ್ತದೆ. ಕುಲದೇವತಾರಾಧನೆ ಮಾಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಕೆಲಸಗಳು ಉತ್ತಮ ರೀತಿಯ ಪ್ರಶಂಸೆ ತಂದುಕೊಡಲಿದೆ. ಕೆಲವರು ತಮ್ಮ ಅವಶ್ಯಕತೆಗಳಿಗಾಗಿ ನಿಮ್ಮ ಹಿಂದೆ ದುಂಬಾಲು ಬೀಳಲಿದ್ದಾರೆ, ಅವರ ಮಾತಿನ ಮೋಡಿಗೆ ಒಳಗಾಗಬೇಡಿ ಇದರಿಂದ ಸಂಕಷ್ಟ ಬರಬಹುದು. ಐಷಾರಾಮಿತನ ಪ್ರದರ್ಶಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ. ವ್ಯವಹಾರದಲ್ಲಿ ನಿಮ್ಮ ನಿರೂಪಣೆ ಸ್ಪಷ್ಟವಾಗಿರಲಿ ಹಾಗೂ ನೈಜತೆಯಿಂದ ಕೂಡಿರುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸಾಮಾಜಿಕ ಬದ್ಧತೆಯ ನಿಮ್ಮ ಚಟುವಟಿಕೆಗಳು ಕಾಣಬಹುದು. ಅನಗತ್ಯ ವಿಷಯಗಳಿಂದ ಮನಸ್ಸನ್ನು ಗೊಂದಲ ಮಾಡಿಕೊಳ್ಳಬೇಡಿ. ಸಂಗಾತಿಯ ಬಳಿ ನಿಮ್ಮ ವರ್ತನೆ ಪ್ರೇಮಮಯ ವಾಗಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಅನುಭವ ಹಾಗೂ ಕೆಲಸದ ಪರಿಣತಿ ತುಂಬಾ ಉಪಯುಕ್ತವಾಗಲಿದೆ, ಇದರಿಂದ ಯೋಜಿತ ಕಾರ್ಯಗಳನ್ನು ಸರಾಗವಾಗಿ ಮಾಡುತ್ತೀರಿ. ಮೇಲಾಧಿಕಾರಿಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಲಿದೆ. ಉದ್ಯೋಗದಲ್ಲಿ ಸ್ಥಳ ಬದಲಾವಣೆಯ ನಿರೀಕ್ಷೆ ಕಾಣಬಹುದಾಗಿದೆ. ಈ ದಿನ ಕಠಿಣ ಕೆಲಸಗಳಿಂದ ಹೆಚ್ಚಿನ ಆಯಾಸ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಪರೋಪಕಾರದ ಗುಣ ಧರ್ಮವು ಮೆಚ್ಚುಗೆ ಗಳಿಸುತ್ತದೆ. ಕೆಲವರಿಗೆ ನಿಮ್ಮ ಬುದ್ಧಿ ಮಾತುಗಳು ಸಹಿಸಲು ಅಸಾಧ್ಯ ವಾಗಬಹುದು ಆದಕಾರಣ ನಿಮ್ಮ ಮಾತುಕತೆಗಳನ್ನು ಯೋಗ್ಯರೊಡನೆ ಇಟ್ಟುಕೊಳ್ಳುವುದು ಕ್ಷೇಮದಾಯಕ ವಾಗಿರುತ್ತದೆ. ಆಕಸ್ಮಿಕವಾಗಿ ಬಾಲ್ಯ ಸ್ನೇಹಿತರ ಭೇಟಿಯಾಗುವ ಸಾಧ್ಯತೆ ಈ ದಿನ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button