ಗುರುವಾರ ಹೀಗೆ ಮಾಡಿ ನೆಮ್ಮದಿ ಕಾಣಿ & ರಾಶಿ ಫಲ ನೋಡಿ
ಗುರುವಾರದ ದಿನದಂದು ಗುರು ಮಂತ್ರವನ್ನು ಜಪಿಸಿ ಹಾಗೂ ಹಳದಿ ವಸ್ತ್ರವನ್ನು ದಾನಮಾಡುವುದರಿಂದ ಕುಟುಂಬದಲ್ಲಿ ನೆಮ್ಮದಿಯ ಕಾಣಬಹುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಲಿದೆ ಆದಷ್ಟು ಮುತುವರ್ಜಿವಹಿಸಿ. ಸೊಸೆಯಿಂದ ನೋವು, ಮಾವನಿಂದ ಅನುಕೂಲವಾಗಬಹುದು. ಯೋಜನೆಗಳಲ್ಲಿ ಶ್ರಮ ಅಗತ್ಯವಿದೆ ಆರ್ಥಿಕ ವ್ಯವಹಾರಗಳ ವ್ಯವಸ್ಥಿತವಾಗಿ ಕೈಗೂಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಆರ್ಥಿಕ ಸಂಕಷ್ಟ ಶಮನವಾಗಲಿದೆ. ಸಂತಾನ ಸಮಸ್ಯೆ ನಿವಾರಣೆ, ಉದ್ಯೋಗದಲ್ಲಿ ಬಡ್ತಿ ಉತ್ತಮ ಹೆಸರು, ಗೌರವ ಲಭಿಸುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಅನಿರೀಕ್ಷಿತ ಶುಭ ಫಲ, ಉದ್ಯಮ ಆರಂಭಕ್ಕೆ ಅನುಮತಿ ಲಭಿಸುವುದು, ಶತ್ರು-ಋಣ ರೋಗ ಬಾಧೆ, ಮಾನಸಿಕ ವ್ಯಥೆ, ಉದ್ಯೋಗದಲ್ಲಿ ಕಿರಿಕಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಸಂಗಾತಿ ದೂರವಾಗುವ ಸಂಭವ, ಪ್ರೀತಿ ಪ್ರೇಮ ವಿಚಾರವಾಗಿ ಕಲಹ, ಕುಟುಂಬದಲ್ಲಿ ವೈಮನಸ್ಸು, ಬಂಧುಗಳು-ನೆರೆಹೊರೆಯವರಿಂದ ಮಾನಹಾನಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಪಿತ್ರಾರ್ಜಿತ ಆಸ್ತಿ ಮಾರಾಟಕ್ಕೆ ಚಿಂತನೆ, ಸಾಲ ತೀರಿಸುವ ಸಾಧ್ಯತೆ, ಅಧಿಕಾರಿಗಳಿಂದ ತೊಂದರೆ, ಸಹೋದರನಿಂದ ಸಮಸ್ಯೆ, ಪ್ರಯಾಣ ಮುಂದೂಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಉದ್ಯೋಗದಲ್ಲಿ ಗೌರವ ಕೀರ್ತಿ ಪ್ರಾಪ್ತಿ, ಸ್ವಂತ ಕೆಲಸ ಕಾರ್ಯಗಳಲ್ಲಿ ಗೊಂದಲ, ಯಶಸ್ಸು ಲಭಿಸುವುದು, ವಿಚ್ಛೇದನ ಕೇಸ್ಗಳಲ್ಲಿ ಜಯ, ಈ ದಿನ ಶುಭ ಫಲ ಯೋಗ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ತೆರಿಗೆ ಇಲಾಖೆಯವರ ಬಗ್ಗೆ ಭಯ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಆರ್ಥಿಕ ಸಂಕಷ್ಟ, ಸಾಲದ ಸುಳಿಗೆ ಸಿಲುಕುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಹಿತ ಶತ್ರುಗಳಿಂದ ತೊಂದರೆ, ಉದ್ಯೋಗಕ್ಕೆ ಕಂಟಕ, ನರೆಹೊರೆಯವರಿಂದ ಗೌರವಕ್ಕೆ ಧಕ್ಕೆ, ಸ್ವಂತ ಉದ್ಯಮಕ್ಕೆ ಕಾರ್ಮಿಕರ ಕೊರತೆ, ಕೆಲಸ ಕಾರ್ಯಗಳಲ್ಲಿ ನಿಧಾನ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಪಾಲುದಾರಿಕೆ ವ್ಯವಹಾರಕ್ಕೆ ಸಹಕಾರ, ತಂದೆಯಿಂದ ಅನುಕೂಲ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಗಂಡು ಮಕ್ಕಳಿಂದ ಕಿರಿಕಿರಿ, ನೆಮ್ಮದಿಗೆ ಭಂಗ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ದೀರ್ಘಕಾಲದ ರೋಗ ಬಾಧೆಯಿಂದ ಮುಕ್ತಿ, ಶತ್ರುಗಳೇ ಮಿತ್ರರಾಗುವ ಸಾಧ್ಯತೆ, ಹಳೇ ದ್ವಿಚಕ್ರ ವಾಹನ ಖರೀದಿ ಯೋಗ, ಈ ದಿನ ಸಾಧಾರಣ ಫಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಮಕ್ಕಳು ದೂರವಾಗುವರು, ದುಶ್ಚಟಗಳು ಹೆಚ್ಚಾಗುವುದು, ಕುಟುಂಬಸ್ಥರಿಗಾಗಿ ಅಧಿಕ ಖರ್ಚು, ಈ ದಿನ ಮಿಶ್ರ ಫಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಪಿತೃ ಋಣ ಬಾಧೆಯಿಂದ ಮುಕ್ತಿ, ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೆಲುವು, ಮಾನಸಿಕ ನೆಮ್ಮದಿ, ದಾಂಪತ್ಯ ಅನ್ಯೋನ್ಯತೆಗೆ ಹಿರಿಯರಿಂದ ಸಲಹೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262