Homeಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿ
ಅಟೆಂಡರ್ ಸೇರಿದಂತೆ ವಿವಿಧ ಹುದ್ದೆಗಳ ನೇಮಕಾತಿ; ಆಸಕ್ತರು ಸಂಪರ್ಕಿಸಿ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗಾವಕಾಶ ಹೌದು ಕುಂದಾಪುರದಲ್ಲಿ ಈ ಕೆಲಸ ಖಾಲಿ ಇದ್ದು, ವಿವಿಧ ಹುದ್ದೆಗಳ ಭರ್ತಿ ಮಾಡಿಕೊಳ್ಳಲು ಮುಂದಾಗಿದೆ, ಆಸಕ್ತರು ಸಂಪರ್ಕಿಸಿ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ ಹೀಗಿದೆ:Largest PVC and Plastic industry
ಉದ್ಯೋಗದ ಸ್ಥಳ: ಕುಂದಾಪುರ
ವಿದ್ಯಾರ್ಹತೆ: SSLC . PUC, ITI
ಹುದ್ದೆಗಳ ಸಂಖ್ಯೆ:ಅಕೌಂಟ್ ಅಸಿಸ್ಟಂಟ್ -05
ಸೈಟ್ ಸೂಪರ್ ವೈಸರ್ -10
ಬಿಲ್ಲಿಂಗ್ ಹಾಗೂ ಕ್ಯಾಶಿಯರ್ -10
ಮಿಷನ್ ಆಪರೇಟರ್ -20CAD
ಡಿಸೈನರ್ -04
ಗ್ರಾಫಿಕ್ ಡಿಸೈನರ್ -05
ಈ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗೆ ಕೊಟ್ಟಿರುವಂತ ಮೊಬೈಲ್ ನಂಬರ್ಗೆ ಸಂಪರ್ಕಿಸಿ ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಪಡೆಯಬಹುದು 9980500428 , 7975861846 ಇದೆ ರೀತಿಯ ಉಪಯುಕ್ತ ಮಾಹಿತಿಯನ್ನು ತಿಳಿಯಲು ಮರೆಯದೆ ನಮ್ಮ ವಾಟ್ಸಾಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಸೇರಿ