E ದಿನದ ಭವಿಷ್ಯ ಓದಿ ಮುಂದೆ ಹೆಜ್ಜೆ ಹಾಕಿ
ಶ್ರೀ ಮಂಜುನಾಥೇಶ್ವರ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಪೂರ್ವಭಾದ್ರ
ಋತು : ಗ್ರೀಷ್ಮ
ರಾಹುಕಾಲ 07:34 – 09:11
ಗುಳಿಕ ಕಾಲ 14:01 – 15:37
ಸೂರ್ಯೋದಯ 05:57:47
ಸೂರ್ಯಾಸ್ತ 18:50:09
ತಿಥಿ : ಸಪ್ತಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು. ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ನಿಮ್ಮ ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಮತ್ತೊಬ್ಬರ ಹಸ್ತಕ್ಷೇಪವನ್ನು ತಡೆಗಟ್ಟಿ ಮುನ್ನಡೆಯಿರಿ. ಮಕ್ಕಳ ಕೆಲವು ವೈಯಕ್ತಿಕ ಆಕಾಂಕ್ಷೆಗಳಿಗೆ ನಿಮ್ಮ ಪಾಲ್ಗೊಳ್ಳುವಿಕೆ ಬಹು ಮುಖ್ಯವಾದ ಅಂಶವಾಗಿದೆ. ಆರೋಗ್ಯವನ್ನು ಅಲಕ್ಷಿಸು ವುದು ಮಹಾ ಅಪರಾಧ. ಆರ್ಥಿಕವಾಗಿ ಬಹು ಉತ್ತಮವಾದ ಲಾಭಂಶ ಬರಲಿದೆ ಆದರೆ ಖರ್ಚುಗಳು ನಿಮ್ಮ ಸಂತೋಷವನ್ನು ಕಡಿಮೆಗೊಳಿಸಬಹುದು. ಗರ್ವದ ಸ್ವಭಾವದಿಂದ ವ್ಯಕ್ತಿತ್ವ ನಾಶವಾಗಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ವೃಷಭ ರಾಶಿ
ಹಿಂದಿನ ಕೆಲವು ತಪ್ಪುಗಳು ಅಥವಾ ಆರ್ಥಿಕ ವಿಷಯಗಳು ಸರಿಪಡಿಸಿಕೊಳ್ಳಲು ಇದು ಉತ್ತಮ ಸಮಯ. ನಿಮ್ಮ ಯೋಜನೆಗಳಲ್ಲಿ ಯಶಸ್ವಿಯಾಗುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಕಾಣಬಹುದು. ಶತ್ರು ಬಾದೆ ನಿಮ್ಮನ್ನು ಬಹುವಾಗಿ ಕಾಡಬಹುದಾಗಿದೆ. ವಿರೋಧಿಗಳ ತಂತ್ರಗಾರಿಕೆಗೆ ನೀವು ಸಿದ್ದರಾಗಿರಿ. ಹೂಡಿಕೆಗಳಿಂದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ. ನಿಮ್ಮ ಆಸ್ತಿಯ ವ್ಯಾಜ್ಯಗಳು ಗೆಲುವಿನ ಲಕ್ಷಣ ತೋರಿಸುತ್ತಿದೆ.
ಅದೃಷ್ಟ ಸಂಖ್ಯೆ 4
ಮಿಥುನ ರಾಶಿ
ನಿಮ್ಮ ವ್ಯವಹಾರದಲ್ಲಿ ತೀವ್ರತರನಾದ ಪೈಪೋಟಿ ಎದುರಿಸಲು ಇಂದಿನಿಂದಲೇ ಸಜ್ಜಾಗಿ. ಕುಟುಂಬದ ಸಮಸ್ಯೆಗಳಿಗೆ ನಿಮ್ಮ ವ್ಯವಸ್ಥಿತ ಬುದ್ಧಿವಂತಿಕೆಯಿಂದ ಪರಿಹಾರ ಲಭ್ಯವಿದೆ. ರಿಯಲ್ ಎಸ್ಟೇಟ್ ಏಜೆಂಟ್ ಗಳಿಗೆ ಅಥವಾ ಮಧ್ಯವರ್ತಿಗಳಿಗೆ ಉತ್ತಮವಾದ ಲಾಭ ಗಳಿಕೆ ಕಾಣಬಹುದು. ನಿಮಗೆ ಅವಕಾಶಗಳು ಹುಡುಕಿಕೊಂಡು ಬರಬಹುದಾದ ಸಾಧ್ಯತೆ ಇದ್ದು ಸೂಕ್ತವಾಗಿ ಬಳಸಿಕೊಳ್ಳಲು ತಯಾರಾಗಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಉದ್ಯೋಗದಲ್ಲಿ ಲವಲವಿಕೆಯಿಂದ ಪಾಲ್ಗೊಳ್ಳುತ್ತೀರಿ. ನಿಮ್ಮ ವ್ಯವಸ್ಥಿತ ಕಾರ್ಯಶೈಲಿ ಕಂಡು ಉತ್ತಮ ಸ್ಥಾನ ನೀಡುವ ಅವಕಾಶ ಒದಗಿ ಬರಲಿದೆ. ಸಂಗಾತಿಯ ಪ್ರೀತಿಯು ನಿಮ್ಮನ್ನು ಕಟ್ಟಿಹಾಕುವುದು, ಹಾಗೆಯೇ ಅವರ ಮಾತಿನ ವಿಚಾರಧಾರೆಗಳಿಗೆ ಮನಸೋಲಲಿದೆ. ಪ್ರೇಮಿಗಳಲ್ಲಿ ಜಯ ಕಾಣುವ ದಿನವಿದು. ಆರ್ಥಿಕ ವ್ಯವಹಾರ ಉತ್ತಮವಾಗಿ ನಡೆಯಲಿದೆ. ಮನೆಯ ಸಂಬಂಧಿತ ವಿಚಾರಗಳಲ್ಲಿ ಹೆಚ್ಚಿನ ಮಾನಸಿಕ ತೆಗೆದುಕೊಳ್ಳಬಹುದಾದ ಸಾಧ್ಯತೆ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ವಿದ್ಯಾರ್ಥಿಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡುಬರುತ್ತದೆ. ಏಕಾಗ್ರತೆಯನ್ನು ರೂಢಿಸಿಕೊಳ್ಳಲು ಮುಂದಾಗಿ. ಹಣಕಾಸಿನ ವಿಷಯದಲ್ಲಿ ಯೋಜನಾಬದ್ಧವಾಗಿ ವ್ಯವಹಾರ ಮಾಡಿ. ಸ್ನೇಹಿತರಿಂದ ಸಂತೋಷದ ವಾತಾವರಣ ಇರಲಿದೆ. ನಿಮ್ಮ ಕೆಲಸ ಕಾರ್ಯದಲ್ಲಿ ಮೂರನೇ ವ್ಯಕ್ತಿಗಳಿಗೆ ಆಸ್ಪದ ನೀಡಬೇಡಿ. ವಸ್ತುಗಳ ಬಗ್ಗೆ ಗಮನವಹಿಸುವುದು ಒಳ್ಳೆಯದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಕೆಲಸದಲ್ಲಿ ಜಾಣ್ಮೆಯ ನಡೆಯಿರಲಿ. ನಿಮ್ಮ ವ್ಯವಹಾರ ಕಾರ್ಯಶೈಲಿ ಕಂಡು ಮೆಚ್ಚುಗೆ ಸೂಚಿಸುತ್ತಾರೆ. ನಿಮ್ಮ ವೈಯಕ್ತಿಕ ಇಷ್ಟಾನಿಷ್ಟಗಳಿಗೆ ಸ್ನೇಹಿತರು ಬೆಂಬಲ ನೀಡುವರು. ನಿಮ್ಮ ಮಾತಿನ ಶೈಲಿಯಿಂದ ಎದುರುಗಡೆ ಇರುವ ಜನರನ್ನು ನಿಮ್ಮ ಪರ ಮಾಡಿಕೊಳ್ಳುವಿರಿ. ನಿಮ್ಮ ಮಡದಿಯೊಡನೆ ಇಂದು ಗೃಹಪಯೋಗಿ ವಸ್ತುಗಳು ಖರೀದಿಗೆ ಮುಂದಾಗುವಿರಿ.
ಶುಭ ಸಂಜೆ 8
ಗಿರಿಧರ ಶರ್ಮ 9945098262
ತುಲಾ ರಾಶಿ
ಕುಟುಂಬಸ್ಥರ ಬೇಡಿಕೆಗಳು ನಿಮ್ಮ ಆರ್ಥಿಕ ಹಣಕಾಸಿನಲ್ಲಿ ವ್ಯತ್ಯಾಸ ತರುತ್ತದೆ. ಹೊಸದಾಗಿ ಪ್ರಾರಂಭಿಸಿರುವ ವ್ಯವಹಾರವು ಉತ್ತಮ ರೀತಿಯಲ್ಲಿ ನಡೆಯಲಿದೆ. ಹಳೆಯ ವ್ಯಾಜ್ಯಗಳು ಹಿರಿಯರ ಮಧ್ಯಸ್ಥಿಕೆಯಿಂದ ಬಗೆಹರಿಯಲಿದೆ. ನಿಮ್ಮ ಕಾರ್ಯಗಳಲ್ಲಿ ಶುಭ ಸುದ್ದಿಗಳು ಅಥವಾ ದೊಡ್ಡಮಟ್ಟದ ಅವಕಾಶಗಳು ಅನಿರೀಕ್ಷಿತವಾಗಿ ಬರಲಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರಲಿದೆ. ನಿಮ್ಮ ಕಾರ್ಯದಲ್ಲಿ ಯಶಸ್ಸು ಲಭಿಸಲಿದೆ. ಇಂದು ನೀವು ಬಹು ಪ್ರೀತಿಯಿಂದ ವರ್ತಿಸುತ್ತೀರಿ. ಹಳೆಯ ಹೂಡಿಕೆಗಳು ಲಾಭಾಂಶ ತಂದುಕೊಡಲಿದೆ. ಹೊಸ ಪರಿಚಯದ ಮಿತ್ರರ ಬಳಿ ವೈಯಕ್ತಿಕ ವಿಷಯಗಳನ್ನು ಪ್ರಸ್ತಾಪ ಮಾಡಬೇಡಿ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ನಂಬಿಕಸ್ಥ ವ್ಯಕ್ತಿಗಳಿಂದ ವೈಯಕ್ತಿಕ ಸಮಸ್ಯೆಗಳು ಹೆಚ್ಚಾಗಲಿದೆ. ಆತ್ಮೀಯರಲ್ಲಿ ಕದನ, ಕಲಹ, ವಿರಸ ನಡೆಯಬಹುದು. ನಿರೀಕ್ಷಿತ ಕಾರ್ಯಗಳಲ್ಲಿ ಅಪಜಯ ವಾಗಬಹುದು ನಿಮ್ಮ ಮಾತನ್ನು ಬೇರೆ ರೀತಿಯಾಗಿ ಅರ್ಥೈಸಲಾಗುವುದು. ಜಾಗ ಜಮೀನಿನ ತಕರಾರು ಬುಗಿಲೇಳಬಹುದು. ಅನುಪಯುಕ್ತ ಹೂಡಿಕೆಗಳನ್ನು ಆದಷ್ಟು ತಡೆಗಟ್ಟಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಕರ ರಾಶಿ
ಕುಟುಂಬಸ್ಥರು ನಿಮ್ಮ ಎಲ್ಲಾ ಕಾರ್ಯಗಳಿಗೆ ನೆರವಾಗಲಿದ್ದಾರೆ. ನಿಮ್ಮ ಯೋಜನೆಯನ್ನು ಅವರು ಅರಿತುಕೊಂಡು ಅದಕ್ಕೆ ಬೇಕಾಗುವ ಬಂಡವಾಳವನ್ನು ವಿನಿಯೋಗಿಸಲು ಸಿದ್ಧರಿದ್ದಾರೆ. ನಿಮ್ಮ ಕಾರ್ಯಗಳಲ್ಲಿ ಪರಿಶ್ರಮ ಕಾಣಬಹುದು. ಕೆಲಸದಲ್ಲಿ ಅಧಿಕ ಒತ್ತಡ ಎದುರಿಸುವಿರಿ. ನಿಮಗೆ ಬರುವ ಕೋಪ ನಿಯಂತ್ರಣದಲ್ಲಿಡುವುದು ಸೂಕ್ತ. ಮಕ್ಕಳು ನಿಮಗೆ ನೈತಿಕ ಬೆಂಬಲ ಸೂಚಿಸುವರು. ನಿಮ್ಮ ಬಾಳಸಂಗಾತಿ ನಿಮ್ಮ ಆರೈಕೆಗೆ ಸಿದ್ಧರಿರುತ್ತಾರೆ.
ಶುಭ ಸಂಜೆ 7
ಗಿರಿಧರ ಶರ್ಮ 9945098262
ಕುಂಭ ರಾಶಿ
ಇಂದು ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ದೂರದ ಬಂಧುಗಳು ಕುಟುಂಬಸ್ಥರು ಇಂದು ಭೇಟಿಯಾಗುವ ನಿರೀಕ್ಷೆ ಇದೆ. ಆರ್ಥಿಕ ವ್ಯವಹಾರದಲ್ಲಿ ಲಾಭದಾಯಕ ದಿನವಿದು. ಭವಿಷ್ಯದ ಹಿತದೃಷ್ಟಿಯಿಂದ ಕೆಲವು ಹೂಡಿಕೆಗಳನ್ನು ಮಾಡಲು ನಿರ್ಧರಿಸುವಿರಿ. ಸಾಲ ವಸೂಲಾತಿ ಮಾಡವ ನಿಮ್ಮ ನಿರ್ಧಾರ ಇಂದು ಫಲಿತಾಂಶ ನೀಡಲಿದೆ. ಕೆಲಸದಲ್ಲಿ ಮೈಯೆಲ್ಲ ಕಣ್ಣಾಗಿ ಇರಲಿ ಅಜಾಗ್ರತೆ ಬೇಡ. ನಿಮ್ಮ ವಿಚಾರಗಳಿಗೆ ಮಾನಸಿಕವಾಗಿ ತೊಂದರೆ ಕೊಡುವಂತಹ ಜನಗಳಿದ್ದಾರೆ ಆದಷ್ಟು ಇಟ್ಟುಬಿಡಿ. ನಿಮಗಾಗಿ ನಿಮ್ಮ ಸಂಗಾತಿಯು ನಿಮ್ಮ ಇಷ್ಟದ ಅಡುಗೆ ಸಿದ್ಧಪಡಿಸಿರುತ್ತಾರೆ, ನಿಮ್ಮ ಪ್ರೀತಿಯ ಮಾತುಗಳನ್ನು ಅವರು ನಿರೀಕ್ಷಿಸಬಹುದು.
ಶುಭ ಸಂಜೆ 6
ಗಿರಿಧರ ಶರ್ಮ 9945098262
ಮೀನ ರಾಶಿ
ಮಕ್ಕಳ ಬೆಳವಣಿಗೆಗೆ ನಿಮ್ಮ ಸಹಕಾರ ಅಗತ್ಯವಾಗಿ ಬೇಕಾಗಿದೆ. ನಿಮ್ಮ ಕುಟುಂಬದ ಭದ್ರತೆಗಾಗಿ ಇಂದು ಭವಿಷ್ಯದ ಯೋಜನೆಗೆ ನೀವು ತಯಾರಾಗಿದ್ದೀರಿ. ಕೆಲವರು ಮಾತನಾಡುವ ಶೈಲಿಯು ನಿಮ್ಮನ್ನು ಅಸಂತುಷ್ಟ ಪಡಿಸಬಹುದು ಅದನ್ನು ನಿರ್ಲಕ್ಷಿಸಿ ನಡೆಯಿರಿ. ಆರೋಗ್ಯಕರ ಜೀವನ ಸಾಗಿಸಲು ಪ್ರಯತ್ನಿಸಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಹೆಸರು ಸಂಪಾದನೆ ಮಾಡುವಿರಿ. ಹೊಗಳುಭಟ್ಟರಿಂದ ದೂರ ಇದ್ದುಬಿಡಿ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಲಹೆ ಮತ್ತು ಸಮಾಲೋಚನೆಗೆ ಜ್ಯೋತಿಷ್ಯ ಶಾಸ್ತ್ರದ ಮುಖೇನ ಪರಿಹಾರ ನೀಡಲು ನಾವು ಸಿದ್ಧರಾಗಿದ್ದೇವೆ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262