Homeಕ್ಯಾಂಪಸ್ ಕಲರವಜನಮನಪ್ರಮುಖ ಸುದ್ದಿಮಹಿಳಾ ವಾಣಿ

ಭಾರತೀಯ ಸೌರಶಕ್ತಿ ನಿಗಮದಲ್ಲಿ ನೇಮಕಾತಿ: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಇಲ್ಲಿದೆ ಉದ್ಯೋಗಾವಕಾಶ, ಹೌದು Solar Energy Corporation of India (SECI)ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅರ್ಜಿಸಲ್ಲಿಸಿ, ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. 

ಹುದ್ದೆಗಳ ವಿವರ ಹೀಗಿದೆ:ಭಾರತೀಯ ಸೌರ ಶಕ್ತಿ ನಿಗಮದಲ್ಲಿ ಖಾಲಿ ಇರುವ 08 ಹುದ್ದೆಗಳ ನೇಮಕ್ತಿ ನಡೆಯುತ್ತಿದೆ,ಹುದ್ದೆಗಳ ಹೆಸರು ಅಪ್ರೆಂಟಿಸ್ ಆಗಿದ್ದು ಈ ಹುದ್ದೆಗಳ ಉದ್ಯೋಗ ಸ್ಥಳ ಭಾರತ ಆಗಿದೆ.

ಇನ್ನೂ ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಸಲ್ಲಿಸಬಹುದಾಗಿದೆ. ಈ ಹುದ್ದೆಗಳ ಸಂಖ್ಯೆ ನಿರ್ವಹಣೆ ತಂತ್ರಜ್ಞ 4, ಹಣಕಾಸು ಮತ್ತು ಖಾತೆಗಳು 2, ಮಾನವ ಸಂಪನ್ಮೂಲ 2, ಹುದ್ದೆಗಳಿವೆ.

ವಿದ್ಯಾರ್ಹತೆ: ಹಣಕಾಸು ಮತ್ತು ಖಾತೆಗಳು : B,COM, BBA,

ಪದವಿಮಾನವ ಸಂಪನ್ಮೂಲ : Degree

ನಿರ್ವಹಣೆ ತಂತ್ರಜ್ಞ : ಇಇಇ/ಮೆಕ್ಯಾನಿಕಲ್‌ನಲ್ಲಿ ಡಿಪ್ಲೋಮ, B,tec

ಸಂಬಳ: ರೂ.12000-15000/-

ವಯೋಮಿತಿ: ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 05-08-2024

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-08-2024

ಈ ಹುದ್ದೆಗೆ ಅರ್ಜಿಸಲ್ಲಿಸುವ ಲಿಂಕ್ ಇಲ್ಲಿದೆ

ಈ ಹುದ್ದೆಯ ನೋಟಿಫಿಕೇಶನ್

Related Articles

Leave a Reply

Your email address will not be published. Required fields are marked *

Back to top button