ಕೆಂಪು ವಸ್ತ್ರದಾನದಿಂದ ಅಭಿವೃದ್ಧಿ & ರಾಶಿಫಲ ನೋಡಿ
ಎಷ್ಟೇ ದುಡಿದರೂ ಹಣ ನಿಲ್ಲುತ್ತಿಲ್ಲ ಎಂಬ ಚಿಂತೆ ನಿಮಗೆ ಕಾಡುತ್ತಿರಬಹುದು ಹಾಗೂ ಜೀವನದಲ್ಲಿ ಆಸ್ತಿ ಮಾಡುವ ಮನಸ್ಸು ಮೂಡಿರಬಹುದು. ಇವುಗಳನ್ನು ಸರಿಪಡಿಸಲು ಹಾಗೂ ಏಳಿಗೆ ಆಗಲು ಕೆಂಪು ವಸ್ತ್ರವನ್ನು ದಾನವಾಗಿ ನೀಡಿ ಒಳಿತಾಗುತ್ತದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಹಣಕಾಸಿನ ಅಡಚಣೆ ತುಂಬಾ ಕಾಡಲಿದೆ. ಯಾರೋ ಮಾಡಿರುವಂತ ಅಪವಾದಕ್ಕೆ ತಾವು ಗುರಿಯಾಗುವ ಸಾಧ್ಯತೆ. ಸ್ನೇಹಿತರಲ್ಲಿ ಮನಸ್ತಾಪಗಳು ಇನ್ನಷ್ಟು ಮೂಡುತ್ತದೆ. ಗಾಳಿ ಮಾತುಗಳನ್ನು ನಂಬುವುದು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಮಕ್ಕಳ ಬಗ್ಗೆ ನಿಮಗೆ ಆತ್ಮಾಭಿಮಾನ ಮೂಡಲಿದೆ. ಕುಟುಂಬಸ್ಥರ ಸಹಕಾರ ನಿಮಗೆ ಧನ್ಯತಾ ಭಾವನೆ ತರಿಸುತ್ತದೆ. ಹಣಕಾಸಿನಲ್ಲಿ ಮಂದಗತಿಯ ಚೇತರಿಕೆ ಕಾಣಬಹುದು. ವಿಚಾರಗೋಷ್ಠಿ ಗಳಿಂದ ಹಾಗೂ ಸಮಾರಂಭಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸು ಹಗುರ ವಾಗಲಿದೆ. ನಿಮ್ಮ ವ್ಯವಸ್ಥಿತ ಯೋಜನೆಗಳ ಬಗ್ಗೆ ಇನ್ನೊಬ್ಬರ ಜೊತೆ ಚರ್ಚೆ ಮಾಡುವುದು ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಕುಟುಂಬದಲ್ಲಿ ಸಂತೋಷದ ಸುದ್ದಿಗಳು ಕೇಳುವ ಸಾಧ್ಯತೆ. ದೈವಿಕ ಕಾರ್ಯಕ್ರಮಗಳು ಹಾಗೂ ಆಚರಣೆಗಳಲ್ಲಿ ಪಾಲ್ಗೊಳ್ಳುವಿರಿ. ಹಿತೈಷಿಗಳ ವರ್ತನೆ ನಿಮ್ಮಲ್ಲಿ ಬೇಸರದ ಭಾವನೆ ಮೂಡಿಸುತ್ತದೆ. ಮನಃಶಾಂತಿಗಾಗಿ ಕ್ಷೇತ್ರಗಳ ಪ್ರವಾಸಕ್ಕೆ ಸಿದ್ಧಗೊಳ್ಳುವ ಸಾಧ್ಯತೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಧೈರ್ಯೇ ಸಾಹಸೇ ಲಕ್ಷ್ಮಿ ಎಂಬುವಂತೆ ಕಾರ್ಯಗಳಲ್ಲಿ ನಿಮ್ಮ ಬದ್ಧತೆಯನ್ನು ತೋರಿಸಿ ಖಂಡಿತ ಲಾಭಾಂಶ ಹಾಗೂ ಉತ್ತಮ ಫಲಿತಾಂಶವನ್ನು ಸಹ ಪಡೆಯುವಿರಿ. ವ್ಯವಹಾರದಲ್ಲಿ ಮಾತುಗಾರಿಕೆ ಕೌಶಲ್ಯ ಚತುರತೆ ಇವೆಲ್ಲವನ್ನೂ ರೂಢಿಸಿಕೊಂಡು ಅವಕಾಶಗಳನ್ನು ಪಡೆದುಕೊಳ್ಳಿ. ಕೊಟ್ಟಿರುವ ಸಾಲ ವಸೂಲಿ ಮಾಡುವ ಸಾಧ್ಯತೆಯಿದೆ. ಸಹವರ್ತಿ ಕೆಲಸಗಾರರಿಂದ ನಿಮ್ಮ ವಿರುದ್ಧ ದೋಷಾರೋಪಣೆ ಮಾಡಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ಬಾಳಸಂಗಾತಿ ಯಿಂದ ಟೀಕೆ-ಟಿಪ್ಪಣಿ ಒಳಗಾಗಬಹುದು ನೀವು ಪರಿಶುಭ್ರ ಮನಸ್ಸಿನಿಂದ ಒಪ್ಪಿಕೊಳ್ಳುವುದು ಮುಖ್ಯ. ವ್ಯವಹಾರವನ್ನು ಮಾಡುವುದಕ್ಕಿಂತ ಮುಂಚೆ ಅದರ ಸಾಧಕ ಬಾಧಕಗಳನ್ನು ಪೂರ್ಣ ಪ್ರಮಾಣದಲ್ಲಿ ಅರ್ಥೈಸಿಕೊಂಡು ಮುನ್ನಡೆಯಿರಿ. ಹೆಚ್ಚುವರಿ ಕೆಲಸಗಳಿಂದ ದೈಹಿಕವಾದ ಸುಸ್ತು ಆಯಾಸ ಆವರಿಸಲಿದೆ. ಹಣಕಾಸಿನ ವಿಷಯದಲ್ಲಿ ನಿಮ್ಮ ನಿರೀಕ್ಷಿತ ಕಾರ್ಯಗಳು ಸಫಲವಾಗಲಿವೆ. ನಿಮ್ಮ ಕನಸಿನ ಆಕಾಂಕ್ಷೆಗಳು ನನಸಾಗುವ ಶುಭಗಳಿಗೆ ಕೂಡಿಬಂದಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನಿಮ್ಮ ನಿರ್ಧಾರಗಳು ಸ್ಪಷ್ಟತೆಯಿಂದ ಹಾಗೂ ಲಾಭಾಂಶ ಗಳಿಂದ ಕೂಡಿರಲಿದೆ. ಕೆಲವರು ನಿಮ್ಮ ಬಳಿ ಸಹಾಯಕ್ಕಾಗಿ ಬರಬಹುದು ಸಾಧ್ಯವಾದಲ್ಲಿ ಮಾಡಿ. ನಿಮ್ಮ ಸಂಗಾತಿಯ ಮನದಲ್ಲಿರುವ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ತೆಗೆದುಹಾಕಲು ನೀವು ಸರಿಯಾದ ಮಾರ್ಗದರ್ಶನ ತೋರಿಸಬೇಕಾಗಿದೆ. ನಿಮ್ಮಲ್ಲಿರುವ ಪ್ರತಿಭೆ ಹಾಗೂ ವಿಷಯಜ್ಞಾನ, ವ್ಯವಹಾರದಲ್ಲಿನ ಚತುರತೆ, ಇವುಗಳನ್ನು ಸರಿಯಾಗಿ ಬಳಸಿಕೊಳ್ಳಲು ಮುಂದಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಈ ದಿನ ಕೆಲವರು ನಿಮ್ಮನ್ನು ಸಾಧನೆಗೆ ಪ್ರೇರೇಪಿಸುವ ಮಾರ್ಗಗಳನ್ನು ತೋರಿಸಲಿದ್ದಾರೆ. ಕಚೇರಿಯ ಕೆಲಸಗಳು ಸರಾಗವಾಗಿ ನಡೆಯಲಿದೆ. ವ್ಯವಹಾರ ಕ್ಷೇತ್ರದಲ್ಲಿ ನಿಮ್ಮ ತೀರ್ಮಾನ ಉತ್ತಮವಾಗಿ ಮೂಡಿ ಬರುತ್ತದೆ. ಈ ದಿನ ಅಂದುಕೊಂಡಿರುವ ಕೆಲಸಗಳಲ್ಲಿ ಗೆಲುವು ನಿಮ್ಮ ಪರವಾಗಿದೆ. ಕುಟುಂಬದಿಂದ ಶುಭ ಸುದ್ದಿಯನ್ನು ಆಲಿಸುವಿರಿ, ಇದು ನಿಮ್ಮಲ್ಲಿ ಸಂತಸ ತರಲಿದೆ. ಆರ್ಥಿಕ ಸ್ಥಿತಿಯು ಉತ್ತಮವಾಗುತ್ತಾ ಸಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಸಾಲಕೊಡುವ ವಿಚಾರಗಳಿಂದ ಆದಷ್ಟು ನೀವು ದೂರ ಇರುವುದು ಒಳ್ಳೆಯದು. ಮಕ್ಕಳೊಡನೆ ಕಾಲಕಳೆಯಲು ಪ್ರಯತ್ನಿಸಬೇಕಾಗಿದೆ. ಬಂಧುಗಳೊಡನೆ ಕ್ಷುಲ್ಲಕ ಕಾರಣಕ್ಕಾಗಿ ವಾಗ್ವಾದ ನಡೆದು ಬಹಳ ಸಮಸ್ಯೆ ಆಗುವಂತದ್ದು ಕಾಣಬಹುದು ಆದಷ್ಟು ಎಚ್ಚರದಿಂದ ನಿರ್ವಹಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಈ ದಿನ ಗೃಹಪಯೋಗಿ ವಸ್ತುಗಳ ಖರೀದಿ ಸಾಧ್ಯತೆ ಇದೆ ಹಾಗೂ ನಿಮ್ಮ ಅಚ್ಚುಮೆಚ್ಚಿನ ವಸ್ತುಗಳನ್ನು ಸಹ ಖರೀದಿ ಮಾಡುವಿರಿ. ಸಂಕಟದಲ್ಲಿರುವವರಿಗೆ ನೀವು ಸಹಾಯ ಮಾಡುವ ಮನಸ್ಥಿತಿಯಲ್ಲಿ ಇದ್ದೀರಿ. ಹಿರಿಯರ ಆರೋಗ್ಯದಲ್ಲಿ ಆದಷ್ಟು ಕಾಳಜಿ ವಹಿಸುವುದು ಸೂಕ್ತ. ಯೋಜನೆಗಳಲ್ಲಿ ನಿಮ್ಮ ಪಾಲ್ಗೊಳ್ಳುವಿಕೆ ಉತ್ತಮವಾಗಿ ಮೂಡಿ ಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಆರ್ಥಿಕ ವ್ಯವಹಾರಗಳ ವಿಷಯದಲ್ಲಿ ನಿರೀಕ್ಷಿತ ಗೆಲುವು ಸಂಪಾದನೆ ಆಗಲಿದೆ. ನಿಮ್ಮ ಕೆಲವು ವ್ಯವಹಾರಗಳು ವಿವಾದಾಸ್ಪದ ದಿಂದ ಕೂಡಿದ್ದು ಮಾನಸಿಕ ಆಘಾತ ತರುವ ಸಾಧ್ಯತೆ ಕಂಡು ಬರಲಿದೆ. ಕೆಲವು ವ್ಯಾಜ್ಯಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದ್ದು ಚಿಂತಿಸುವ ಅಗತ್ಯವಿಲ್ಲ. ಕುಟುಂಬದೊಡನೆ ಚುಟುಕು ಪ್ರವಾಸ ಮಾಡುವ ಬಗ್ಗೆ ಯೋಚನೆ ಮಾಡಲಿದ್ದೀರಿ. ಹಿಂದೆ ಮಾಡಿರುವ ಅಪವಾದಗಳಿಂದ ಈ ದಿನ ಮುಕ್ತಿ ಆಗುವ ಸಾಧ್ಯತೆಗಳು ಕಾಣಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಇಲ್ಲಸಲ್ಲದ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದು ಬೇಡ. ನಿಮ್ಮ ಮಾನಸಿಕ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಿ. ಜಮೀನಿನ ಯಂತ್ರೋಪಕರಣಗಳು ಖರೀದಿಸುವ ಸಾಧ್ಯತೆ ಕಾಣಬಹುದು. ಜಮೀನಿನಲ್ಲಿ ಹೊಸ ಅವಿಷ್ಕಾರ ಮಾಡುವಿರಿ. ಕೃಷಿಕರು ಉತ್ತಮ ಲಾಭಗಳಿಸುವರು. ಪ್ರೇಮ ವಿವಾಹದಲ್ಲಿ ಅಡಚಣೆ ಉಂಟಾಗಲಿದೆ. ಪತಿ-ಪತ್ನಿ ಸಣ್ಣಪುಟ್ಟ ವಿಚಾರಕ್ಕೆ ಕೋಪ ಸೃಷ್ಟಿಯಾಗುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಸರ್ಕಾರಿ ನೌಕರರಿಗೆ ಸ್ಥಾನಪಲ್ಲಟ ಮತ್ತು ಬಡ್ತಿ ಹೊಂದುವ ಸಾಧ್ಯತೆ ಕಂಡುಬರುತ್ತದೆ. ಮಧ್ಯಸ್ಥಿಕೆ ಜನರಿಂದ ತುಂಬಾ ಕಿರಿಕಿರಿ ಅನುಭವಿಸುವಿರಿ. ಪ್ರೀತಿ-ಪ್ರೇಮ ಸರಸ-ಸಲ್ಲಾಪಗಳಲ್ಲಿ ಮಾನಸಿಕ ವೇದನೆ ಅನುಭವಿಸುವಿರಿ. ನಾಲ್ಕು ಚಕ್ರದ ವಾಹನ ಖರೀದಿಸುವ ಚಿಂತನೆ ಮಾಡುವಿರಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ ಜಾಗೃತಿವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262