ವಿನಯ ವಿಶೇಷ

ಕನ್ಯಾರಾಶಿ‌ಗೆ ಆರ್ಥಿಕತೆಯ ಪೆಟ್ಟು ಉಳಿದ ರಾಶಿ ಹೇಗಿವೆ ನೋಡಿ

ಶ್ರೀ ಆದಿಶಕ್ತ್ಯಾತ್ಮಕ ದೇವಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಶ್ರಾವಣ ಮಾಸ
ನಕ್ಷತ್ರ : ಮೃಗಶಿರ
ಋತು : ವರ್ಷ
ರಾಹುಕಾಲ 17:10 – 18:43
ಗುಳಿಕ ಕಾಲ 12:30 – 14:03
ಸೂರ್ಯೋದಯ 06:16:37
ಸೂರ್ಯಾಸ್ತ 18:43:00
ತಿಥಿ : ನವಮಿ
ಪಕ್ಷ : ಕೃಷ್ಣ
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕೆಲಸದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಿ. ಕೆಲವು ಅಭ್ಯಾಸಗಳು ನಿಮಗೆ ಮಾರಕವಾಗಬಹುದು ಆದಷ್ಟು ಆರೋಗ್ಯಯುತ ಜೀವನ ಸಾಗಿಸುವ ಪ್ರಯತ್ನ ನಡೆಸಿ. ವ್ಯಾಜ್ಯಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದೆ. ಸ್ವಂತ ಉದ್ಯೋಗದ ಕನಸು ನನಸಾಗುವ ಸಾಧ್ಯತೆಗಳು ಕಾಣಬಹುದು. ಕೆಲವು ಜನಗಳಿಂದ ಆರ್ಥಿಕ ವ್ಯವಹಾರಗಳು ಹಿನ್ನಡೆಯಾಗುವ ಸಾಧ್ಯತೆ ಕಂಡುಬರುತ್ತದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ವೃಷಭ ರಾಶಿ
ವ್ಯವಹಾರದ ನಿಮಿತ್ತ ದೂರದ ಪ್ರಯಾಣ ಸಾಗಬೇಕಾದ ಅನಿವಾರ್ಯತೆ ಬರಬಹುದು. ಬಂಧುಮಿತ್ರರ ಸಹಕಾರದಿಂದ ಉತ್ತಮ ಯೋಜನೆಯನ್ನು ಪಡೆದುಕೊಳ್ಳುವಿರಿ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಗಳು ಕಂಡುಬರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಯುವ ಸಾಧ್ಯತೆ ಕಾಣಬಹುದು.
ಶುಭ ಸಂಖ್ಯೆ 4
ಗಿರಿಧರಶರ್ಮ 9945098262

ಮಿಥುನ ರಾಶಿ
ವ್ಯವಹಾರ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆ ಮತ್ತು ಆದಾಯ ಕಂಡುಬರಲಿದೆ. ಹೂಡಿಕೆಗಳು ನಿಮ್ಮ ಜಾಗ್ರತೆ ಹಾಗೂ ನಿಪುಣರ ಸಲಹೆ ಅವಶ್ಯವಿದೆ. ಗಣ್ಯವ್ಯಕ್ತಿಗಳೊಡನೆ ಒಡನಾಟ ಹೆಚ್ಚಾಗಲಿದೆ. ಕೆಲವು ಹೊಗಳು ಭಟರಿಂದ ನೀವು ಆದಷ್ಟು ಅಂತರ ಕಾಯ್ದುಕೊಳ್ಳುವುದು ಒಳಿತು. ಮನರಂಜನೆಗಾಗಿ ಈ ದಿನ ಅವಕಾಶಗಳು ಸಿಗಬಹುದಾದ ಸಾಧ್ಯತೆ ಇದೆ. ಸಂಗಾತಿಯೊಡನೆ ಉತ್ತಮವಾದ ಒಡನಾಟ ಮತ್ತು ಬಾಂಧವ್ಯ ಅವಿಸ್ಮರಣೀಯ ಎನಿಸಬಹುದು.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಕರ್ಕಾಟಕ ರಾಶಿ
ಸಂಗೀತ, ಸಾಹಿತ್ಯ, ಚಿತ್ರಕಲೆ ಇಂತಹ ಕಲಾತ್ಮಕ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಮನಸ್ಸಿನ ಅಭಿಲಾಷೆ ಈಡೇರುವ ಸುಸಂದರ್ಭ ದೊರೆಯುತ್ತದೆ. ಹಿರಿಯರು ಸ್ನೇಹಿತರ ಉತ್ತಮ ಮಾರ್ಗದರ್ಶನದಿಂದ ಪ್ರಗತಿಯತ್ತ ಸಾಗುವಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ಸಿಂಹ ರಾಶಿ
ಪಿತ್ರಾರ್ಜಿತ ಆಸ್ತಿಗಳಲ್ಲಿನ ವ್ಯಾಜ್ಯಗಳು ಸರಿಹೋಗಲಿದೆ. ಕೌಟುಂಬಿಕ ಕುಲಕಸುಬುಗಳನ್ನು ಆಧುನೀಕರಣ ಮಾಡುವ ಪ್ರಯತ್ನ ಸಾಗಲಿದೆ. ಉತ್ತಮ ಆದಾಯಗಳಿಕೆಗೆ ಹೊಸ ತರನಾದ ಪ್ರಯೋಗಗಳು ಜಯಪ್ರಾಪ್ತಿಯಾಗುವ ಸ್ಥಿತಿ ನಿರ್ಮಾಣ ಮಾಡುತ್ತದೆ. ದೈವ ದರ್ಶನ ಹಾಗೂ ಕುಟುಂಬದೊಂದಿಗೆ ಪ್ರವಾಸದ ಸಿಹಿ ಅನುಭವ ನಿರೀಕ್ಷಿಸಬಹುದು.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ಸ್ಥಿರ ಮನಸ್ಸಿನಿಂದ ಕಾರ್ಯ ಪ್ರವೃತ್ತರಾಗಿ. ಆರ್ಥಿಕವಾಗಿ ಬಳಲುವಿಕೆ ಕಂಡುಬರುತ್ತದೆ. ನಿಮಗೆ ಸಹಕಾರ ನೀಡಲು ಕುಟುಂಬಸ್ಥರು ಸಿದ್ಧರಿರುತ್ತಾರೆ. ಧೈರ್ಯ ಮತ್ತು ಮಾತುಗಾರಿಕೆ ನಿಮ್ಮನ್ನು ಎತ್ತರ ಸ್ಥಾನದಲ್ಲಿ ಇಡುತ್ತದೆ. ಸಣ್ಣ ವಿಷಯಕ್ಕೆ ಬಂದು ವರ್ಗದಲ್ಲಿ ರಾದ್ಧಾಂತ ನಡೆಯಬಹುದು ಎಚ್ಚರವಿರಿ. ದುರ್ಬಲ ಆರ್ಥಿಕತೆಯ ನಡುವೆಯೂ ಭವಿಷ್ಯದ ದೃಷ್ಟಿಯಿಂದ ಪರಿಪಕ್ವ ಬೆಳವಣಿಗೆ ಸಾಗಲಿದೆ. ಪತ್ನಿಯ ಮಾತಿಗೆ ಬೆಲೆ ನೀಡಿ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ತುಲಾ ರಾಶಿ
ಸಂಗೀತ, ಸಾಹಿತ್ಯ, ಚಿತ್ರಕಲೆ ಇಂತಹ ಕಲಾತ್ಮಕ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಮನಸ್ಸಿನ ಅಭಿಲಾಷೆ ಈಡೇರುವ ಸುಸಂದರ್ಭ ದೊರೆಯುತ್ತದೆ. ಹಿರಿಯರು ಸ್ನೇಹಿತರ ಉತ್ತಮ ಮಾರ್ಗದರ್ಶನದಿಂದ ಪ್ರಗತಿಯತ್ತ ಸಾಗುವಿರಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಪರೋಪಕಾರದ ಗುಣಗಳಿಂದ ಇತರರಿಗೆ ಸಹಾಯ ಮಾಡುವ ಗುಣವನ್ನು ಶ್ಲಾಘಿಸುತ್ತಾರೆ. ನಿಮ್ಮ ವಿರುದ್ಧ ನಡೆಯುವ ಟೀಕೆ-ಟಿಪ್ಪಣಿಗಳು ನಿಮ್ಮ ಮನಃ ಶಾಂತಿಯನ್ನು ಕದಡುವುದು. ಅಪಾತ್ರ ವ್ಯಕ್ತಿಗಳಿಗೆ ಸಹಾಯ ಮಾಡುವುದನ್ನು ಆದಷ್ಟು ನಿಲ್ಲಿಸುವುದು ಸೂಕ್ತ. ಮಕ್ಕಳೊಡನೆ ಉತ್ತಮ ರೀತಿಯ ಕಾಲ ಕಳೆಯುವಿರಿ. ಸಭಾ ಗೋಷ್ಠಿ ಸಮಾರಂಭಗಳಿಗೆ ತೆರಳುವ ಸಾಧ್ಯತೆ ಕಾಣಬಹುದು. ಆರ್ಥಿಕ ಸ್ಥಿತಿಯು ಮಧ್ಯಮ ಗತಿಯಲ್ಲಿ ಸಾಗಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಮೂಡಿಬರಲಿದೆ. ದಾಖಲೆಪತ್ರಗಳನ್ನು ಆದಷ್ಟು ಜತನವಾಗಿ ಕಾಪಾಡಿಕೊಳ್ಳಿ. ಹಳೆಯ ಮಿತ್ರರು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಕೆಲವು ವೈಯಕ್ತಿಕ ಆಂತರಿಕ ಸಮಸ್ಯೆಗಳಿಗೆ ಕುಟುಂಬದಿಂದ ಹಾಗೂ ಸ್ನೇಹಿತರಿಂದ ಪರಿಣಾಮಾತ್ಮಕ ವಾದಂತಹ ಪರಿಹಾರ ದೊರೆಯಲಿದೆ. ಆರ್ಥಿಕವಾಗಿ ಬೆಳವಣಿಗೆಗೆ ಕೆಲವರಿಂದ ಅಸಹಕಾರ ಬರಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಮಕರ ರಾಶಿ
ಬಹುದಿನದಿಂದ ಕಷ್ಟಪಡುತ್ತಿದ್ದ ಕಾರ್ಯಗಳು ಈ ದಿನ ನೆರವೇರುವ ಸಾಧ್ಯತೆಗಳು ಕಂಡು ಬರುತ್ತದೆ. ಕಛೇರಿ ಅಥವಾ ಕೌಟುಂಬಿಕ ಕೆಲಸಗಳಲ್ಲಿ ನಿರೀಕ್ಷಿತ ಗೆಲುವು ನಿಮ್ಮದಾಗಲಿದೆ. ನಿಮ್ಮಲ್ಲಿನ ಆರೋಗ್ಯಯುತ ಜೀವನಶೈಲಿಯಿಂದ ಕಾರ್ಯಗಳಲ್ಲಿ ಚೈತನ್ಯ ಬಳಸಿಕೊಳ್ಳುವಿರಿ. ಬಾಕಿ ಬರಬೇಕಾಗಿರುವ ಹಣಕಾಸುಗಳು ಬಂದು ಸೇರುವುದು ಕಂಡುಬರುತ್ತದೆ. ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಕುಂಭ ರಾಶಿ
ಕೆಲವರು ನಿಮ್ಮಿಂದ ಸಹಕಾರ ಪಡೆದು ನಿಮ್ಮ ವಿರುದ್ಧವೇ ತಿರುಗಿ ಬೀಳುವ ಸಾಧ್ಯತೆಗಳನ್ನು ಕಾಣಬಹುದು. ಕೆಲಸದಲ್ಲಿ ಪೈಪೋಟಿಗಳು ಹೆಚ್ಚಾಗಲಿದೆ, ಇದಕ್ಕಾಗಿ ನೀವು ತಯಾರಿ ನಡೆಸಬೇಕಾದ ಅನಿವಾರ್ಯತೆ ಕಂಡುಬರುತ್ತದೆ. ಆರ್ಥಿಕ ವ್ಯವಹಾರಗಳನ್ನು ವಿಸ್ತರಣೆ ಗೊಳಿಸಲು ಪ್ರಯತ್ನ ಪಡಬೇಕಾಗಿದೆ. ನಿಮ್ಮ ನಿರ್ದಿಷ್ಟ ಗುರಿಯನ್ನು ತಲುಪಲು ಇನ್ನಷ್ಟು ಶ್ರಮಪಡಬೇಕಾದ ಅನಿವಾರ್ಯತೆ ಇದೆ, ತಡಮಾಡದೆ ಮುನ್ನಡೆಯಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಗಳಿಸುವಿರಿ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262

ಮೀನ ರಾಶಿ
ಹೆಚ್ಚಿನ ಓಡಾಟದಿಂದ ನಿಮ್ಮ ದೇಹಾಯಾಸ ಹೆಚ್ಚಾಗಬಹುದು. ಆರೋಗ್ಯವನ್ನು ಆದಷ್ಟು ಕಾಪಾಡಿಕೊಳ್ಳಿ. ಈ ದಿನ ಗೆಳೆಯರ ಔತಣಕೂಟದ ಆಮಂತ್ರಣ ನಿಮಗೆ ಸಿಗಲಿದೆ ಇದರಿಂದ ಮೋಜು ಮಸ್ತಿಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಅತಿಯಾದ ಮೋಜು ಒಳಿತಲ್ಲ ನೆನಪಿಡಿ. ನಿಮ್ಮ ಕೆಲವು ಮಾತುಗಳು ಅಪಹಾಸ್ಯ ಆಗಬಹುದು ಆದಷ್ಟು ಎಚ್ಚರಿಕೆಯಿಂದ ಮಾತನಾಡಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button