ಪ್ರಮುಖ ಸುದ್ದಿ

ಡಿಕೆಶಿ ಆಪ್ತನ ಮನೆ, ಕಚೇರಿ ಮೇಲೆ ಐಟಿ ದಾಳಿ

ಡಿಕೆಶಿಗೆ ಮತ್ತೆ ಐಟಿ ಶಾಕ್

ಡಿಕೆಶಿ ಆಪ್ತನ ಮನೆ, ಕಚೇರಿ ಮೇಲೆ ಐಟಿ ದಾಳಿ

ಬೆಂಗಳೂರಃ ಡಿಕೆಶಿ ಅವರ ಆಪ್ತ ಹಾಗೂ ಅಡಿಟರ್ ಸೋಮೇಶ ಅವರ ಮನೆ ಮತ್ತು ಕಚೇರಿ ಮೇಲೆ ಐಟಿ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ಕಡತಗಳನ್ನು ಪರಿಶೀಲನೆ ನಡೆಸುತ್ತಿದೆ.
ನಗರದ ಸದಾಶಿವ ನಗರದಲ್ಲಿರುವ ಮನೆ, ಕಚೇರಿ ಮೇಲೆ ದಾಳಿ ನಡೆಸಿದ ಐಟಿ ಅಧಿಕಾರಿಗಳ ತಂಡ ಮನೆ ಸೇರಿದಂತೆ ಕಚೇರಿಯಲ್ಲಿರುವ ಕಡತಗಳನ್ನು ಪಡೆದುಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.
ಸೋಮೇಶ ಡಿಕೆಶಿಯವರ ಆಪ್ತನಾಗಿದ್ದು, ಡಿಕೆಶಿಯವರ ವ್ಯವಹಾರಗಳ ಅಡಿಟರ್ ಇವರಾಗಿದ್ದು, ಐಟಿ ಅಧಿಕಾರಿಗಳು ಮತ್ತೊಮ್ಮೆ ಡಿಕೆಶಿಗೆ ಶಾಕ್ ನೀಡಿದ್ದಾರೆ ಎಂದು ಹೇಳಬಹುದು.
ಅಧಿಕಾರಿಗಳ ಪರಿಶೀಲನೆ ನಡೆದ ನಂತರವೇ ಸಮರ್ಪಕ ಮಾಹಿತಿ ದೊರೆಯಬಹುದು ಎಂದು ಮೂಳಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button