ವಿನಯ ವಿಶೇಷ

ದಿನ ಭವಿಷ್ಯ ವಿನಯವಾಣಿಯಲ್ಲಿ ನೋಡಿ ಮುಂದೆ ಹೆಜ್ಜೆ ಹಾಕಿ

ಶ್ರೀ ಅಂಬಾಮಹೇಶ್ವರಿ ಅಮ್ಮನವರ ನೆನೆಯುತ್ತ, ಗುರುರಾಯರ ಆಶೀರ್ವಾದ ಬೇಡುತ್ತಾ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ಸಮಸ್ಯೆ ಏನೇ ಇರಲಿ ಶಾಸ್ತ್ರೋಕ್ತ ಅಂತಿಮ ಪರಿಹಾರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262

ಮೇಷ ರಾಶಿ
ಆದಾಯವನ್ನು ವೃದ್ಧಿಸಿಕೊಳ್ಳಲು ವ್ಯವಸ್ಥಿತ ಕಾರ್ಯತಂತ್ರಕ್ಕೆ ಇಳಿಯಿರಿ. ಇಂದು ನಿಮ್ಮ ಉಳಿಕೆ ಕೆಲಸವನ್ನು ನೀಡಿರುವ ಸಮಯಾವಕಾಶದಲ್ಲಿ ಮಾಡಿಮುಗಿಸುವ ಸಾಧ್ಯತೆ ಇದೆ. ಸಾಲ ಮರುಪಾವತಿ ಆಗುವ ಸೂಚನೆ ಇದೆ. ನಿಮ್ಮ ಕಾರ್ಯಶೈಲಿಯನ್ನುಹಾಗೂ ಸೇವಾ ಅನುಭವ ಹಲವರು ರೂಢಿಸಿಕೊಂಡು ನಿಮಗೆ ಪ್ರಶಂಸೆ ನೀಡುವರು. ಕುಟುಂಬದಿಂದ ಶುಭಸುದ್ದಿ ಬರಲಿದೆ. ಕೆಲವು ವಿಷಯಗಳು ನಿಮ್ಮಲ್ಲಿ ಕೋಪ ಹೆಚ್ಚಾಗಿ ತರಿಸುತ್ತದೆ, ನಿಮ್ಮನ್ನು ನೀವು ನಿಯಂತ್ರಿಸುವುದು ಒಳಿತು. ಸಣ್ಣ ವಿಚಾರವೂ ನಿಮ್ಮ ಕಿವಿಗೆ ದೊಡ್ಡದಂತೆ ಹೇಳುವರು ಆದಷ್ಟು ಸತ್ಯಾಸತ್ಯತೆ ಪರಾಮರ್ಶಿಸಿ.
ಶುಭ ಸಂಖ್ಯೆ2
ಗಿರಿಧರ ಶರ್ಮ 9945098262

ವೃಷಭ ರಾಶಿ
ನಿಮ್ಮ ಮನಸ್ಥಿತಿಯು ತುಂಬಾ ನಿರಾಳವಾಗಿ ಇರಲಿದೆ. ಕೆಲಸದಲ್ಲಿ ಹಲವು ಜನಗಳ ಸಹಕಾರ ದೊರೆಯಲಿದೆ. ಕುಟುಂಬದ ಶುಭಕಾರ್ಯಕ್ಕೆ ಸಿದ್ಧತೆ ಮಾಡಿಕೊಳ್ಳುವಿರಿ.ನಿಮ್ಮ ಗುರಿ ಯಶಸ್ವಿಗೆ ನಿಮ್ಮ ಆತ್ಮಬಲ ಅತಿ ಅವಶ್ಯಕವಾಗಿದೆ. ವ್ಯವಹಾರದಲ್ಲಿ ಸುಲಭವಾಗಿ ಮೋಸ ಗೊಳ್ಳುವ ಸಾಧ್ಯತೆ ಇದೆ ಎಚ್ಚರವಿರಿ. ಖರೀದಿ ಪ್ರಕ್ರಿಯೆಗಳಿಂದ ನಷ್ಟ ಸಾಧ್ಯತೆ. ಅನಿರೀಕ್ಷಿತವಾಗಿ ಅತಿಥಿಗಳ ಆಗಮನದಿಂದ ಸಂತೋಷ ಕ್ಷಣಗಳು. ಪತ್ನಿಯನ್ನು ಹಾಡಿಹೊಗಳುವ ಅವಕಾಶ ನಿಮ್ಮದು.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262

ಮಿಥುನ ರಾಶಿ
ಕುಟುಂಬದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ನಿಮ್ಮ ಕೆಲವು ವಿಷಯಗಳ ಹೇರಿಕೆಯೂ ಅವರಿಗೆ ನಿಮ್ಮ ಬಗ್ಗೆ ಕೆಟ್ಟ ಭಾವನೆ ಬರಬಹುದು ಎಚ್ಚರವಿರಲಿ. ನಿಮ್ಮ ಒಳ್ಳೆಯ ನಡತೆಯನ್ನು ಸಂಶಯಾಸ್ಪದವಾಗಿ ಜನರು ವಿಶ್ಲೇಷಣೆ ಮಾಡುತ್ತಾರೆ ಯಾವುದಕ್ಕೂ ಅಂಜದಿರಿ, ನಿಮ್ಮ ದಾರಿಯಲ್ಲಿ ನೀವು ಸಾಗಿ. ಕೃಷಿ ಚಟುವಟಿಕೆಗಳಲ್ಲಿ ಉತ್ತಮ ನಿರ್ವಹಣೆ ಮಾಡುವ ನಿಮ್ಮ ಕೌಶಲ್ಯ ಹೆಚ್ಚಲಿದೆ. ಕೆಲವು ನಿಮ್ಮಲ್ಲಿನ ವ್ಯಕ್ತಿತ್ವವನ್ನು ಸರಿಪಡಿಸಿಕೊಳ್ಳಬೇಕಾದ ಕಾರ್ಯ ನಡೆಯಬೇಕಿದೆ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಕಟಕ ರಾಶಿ
ಸಮಸ್ಯೆಗಳಿಗೆ ಬೆನ್ನು ಕೊಡಬೇಡಿ ಎದುರಿಸಿ ನಿಲ್ಲಿ, ಬಂದಂತ ವಿಪತ್ತು ಪರಿಹಾರವಾಗುತ್ತದೆ. ಲೇವಾದೇವಿ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಯಿಸಬೇಡಿ. ಕೆಲಸದ ಜಾಗದಲ್ಲಿ ಎದುರಾಗುವ ಅನಿರೀಕ್ಷಿತ ಸಮಸ್ಯೆಗಳಿಗೆ ಸಮಾಧಾನದಿಂದ ಪರಿಹರಿಸಿ. ನಿಮ್ಮ ನಡೆ-ನುಡಿ ಚಾತುರ್ಯತೆ ವ್ಯವಹಾರದಲ್ಲಿ ಕಷ್ಟದಿಂದ ಪಾರು ಮಾಡುತ್ತದೆ. ಕೆಲಸದ ಬಗೆಗಿನ ಅತಿಹೆಚ್ಚು ವಿಶ್ವಾಸವನ್ನು ಬೆಳೆಸಿಕೊಳ್ಳಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಸಿಂಹ ರಾಶಿ
ಸಕಾರಾತ್ಮಕ ಚಿಂತನೆಗಳಿಂದ ಹಣಕಾಸಿನಲ್ಲಿ ಹೆಚ್ಚಿನ ಬದಲಾವಣೆ ಮಾಡಿಕೊಳ್ಳಿ. ಹೊಸ ವಿಷಯಗಳನ್ನು ಕಲಿಯಲು ಪ್ರಯತ್ನಿಸಿ. ಆಸೆಬುರುಕತನ ದಿಂದ ಕಳೆದುಕೊಳ್ಳುವುದು ಬೇಡ. ಇದ್ದುದರಲ್ಲಿ ತೃಪ್ತಿಪಡುವುದು ಒಳಿತು. ಬಂದ ಅವಕಾಶವನ್ನು ಉಪಯೋಗಿಸಿಕೊಳ್ಳುವ ಮೂಲಕ ಸದೃಢರಾಗಿ. ದೇವಸ್ಥಾನಕ್ಕೆ ಭೇಟಿ ನಿಡುವುದರಿಂದ ಮನಸ್ಸು ಪ್ರಶಾಂತವಾಗಿರುತ್ತದೆ. ಕುಟುಂಬದಲ್ಲಿನ ಭಿನ್ನಾಭಿಪ್ರಾಯ ಸರಿಪಡಿಸಿ.
ಶುಭಸಂಖ್ಯೆ 7
ಗಿರಿಧರ ಶರ್ಮ 9945098262

ಕನ್ಯಾ ರಾಶಿ
ನಿಮ್ಮ ಮನದಲ್ಲಿನ ದುಃಖದ ಛಾಯೆಯನ್ನು ಹೊರಗಡೆ ತೆಗೆದುಹಾಕಿ, ಇದರಿಂದ ನಿರಾಳವಾಗುತ್ತೀರಿ. ವೈಯಕ್ತಿಕವಾದ ಸಮಸ್ಯೆಗಳಿಂದ ನಿಮ್ಮಲ್ಲಿ ಮಾನಸಿಕ ಹೆಚ್ಚಾಗಲಿದೆ. ಹೊಸ ಯೋಜನೆ ಆರ್ಥಿಕತೆಗೆ ಫಲಕಾರಿಯಾಗಲಿದೆ. ನಿಮ್ಮ ಕೆಲಸಕ್ಕೆ ಕೆಲವು ವ್ಯಕ್ತಿಗಳು ಸಹಕಾರವನ್ನು ನೀಡಬಹುದು.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ತುಲಾ ರಾಶಿ
ಕೌಟುಂಬಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದು ಮುಖ್ಯ, ಅವರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ. ಜಂಟಿ ವ್ಯವಹಾರದಲ್ಲಿ ಸಮಸ್ಯೆ ಉದ್ಭವವಾಗುತ್ತದೆ, ಆರ್ಥಿಕವಾಗಿ ಹಿನ್ನಡೆ ಆಗಲಿದೆ. ಕೆಲಸದ ನಿಮಿತ್ತ ಹೋಗುವಾಗ ದಾಖಲೆಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಟ್ಟುಕೊಳ್ಳಿ. ಹೂಡಿಕೆಗಳಲ್ಲಿ ಲಾಭಾಂಶವನ್ನು ಲೆಕ್ಕಾಚಾರ ಮಾಡಿ ಕಾರ್ಯಪ್ರವೃತ್ತರಾಗಿ. ಕಾರ್ಯದಲ್ಲಿನ ದಕ್ಷತೆ ಕಂಡು ಉದ್ಯೋಗದಲ್ಲಿ ಮೆಚ್ಚುಗೆ ಸೂಚಿಸುತ್ತಾರೆ. ಪತ್ನಿಯ ಜೊತೆ ಸಮಯ ವಿನಿಯೋಗಿಸಿ ಹಲವು ಬದಲಾವಣೆಗೆ ಪ್ರೇರಣೆಯಾಗಲಿದೆ.
ಶುಭ ಸಂಜೆ 4
ಗಿರಿಧರ ಶರ್ಮ 9945098262

ವೃಶ್ಚಿಕ ರಾಶಿ
ಆರ್ಥಿಕ ಉತ್ತೇಜನಕ್ಕೆ ಉಪಕಸುಬುಗಳನ್ನು ಮಾಡುವ ಬಗ್ಗೆ ಯೋಚಿಸಿ. ಪ್ರೇಮಿಗಳಿಗೆ ಜಯ ಆಗುವ ಸಾಧ್ಯತೆ. ವ್ಯವಹಾರದಲ್ಲಿ ಆಲಕ್ಷದಿಂದ ವರ್ತಿಸಬೇಡಿ. ನೀವು ಮಾಡುತ್ತಿರುವ ಕಾರ್ಯದಲ್ಲಿ ಅವಕಾಶಗಳನ್ನು ಇನ್ನು ಹೆಚ್ಚು ಪಡೆಯಲು ನಿಮ್ಮ ವ್ಯಕ್ತಿತ್ವವನ್ನು ಸದೃಢಗೊಳಿಸಿಕೊಳ್ಳಿ. ವೈಯಕ್ತಿಕ ಸಮಸ್ಯೆಗಳಿಗೆ ನಿಮ್ಮ ಬುದ್ಧಿವಂತಿಕೆಯಿಂದ ಪರಿಹಾರ ಸಿಗಲಿದೆ. ಹಣಕಾಸಿನ ವ್ಯವಹಾರದಲ್ಲಿ ಬಾಲಿಶವಾಗಿ ವ್ಯವಹರಿಸಬೇಡಿ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262

ಧನಸ್ಸು ರಾಶಿ
ಕುಟುಂಬದಲ್ಲಿ ವಿವಾದಾಸ್ಪದ ಎನ್ನುವ ವಿಷಯಗಳನ್ನು ಚರ್ಚೆ ಮಾಡದಿರುವುದು ಒಳ್ಳೆಯದು. ದೈಹಿಕ ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಿ. ಕೆಲವು ಜವಾಬ್ದಾರಿಗಳು ನಿಮಗೆ ಹಲವು ಅವಕಾಶ ಹಾಗೂ ಖ್ಯಾತಿ ತಂದುಕೊಡುತ್ತದೆ. ಆರೋಗ್ಯವನ್ನು ಅಲಕ್ಷಿಸಿಬೇಡಿ. ಬರಬೇಕಿರುವ ಹಣಕಾಸುಗಳು ನಿಮ್ಮ ಕೈಸೇರಲಿದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262

ಮಕರ ರಾಶಿ
ಮಾಡುವ ಕಾರ್ಯದಲ್ಲಿ ಚಂಚಲತೆ ಆವರಿಸಬಹುದು. ಪ್ರೀತಿಸಿದವರನ್ನು ಭೇಟಿಯಾಗುವ ಅವಕಾಶ ಸಿಗಲಿದೆ. ಕೌಶಲ್ಯ ಪಟುಗಳಿಗೆ ಅವಕಾಶಗಳ ಸುರಿಮಳೆ. ದುಷ್ಟ ಜನರ ಸಹವಾಸವನ್ನು ಬಿಡತಕ್ಕದ್ದು ಒಳ್ಳೆಯದು. ಭೋಗವಿಲಾಸತನದಿಂದ ದುಂದುವೆಚ್ಚ ಮಾಡುವುದು ತಪ್ಪಾಗುತ್ತದೆ. ಪತ್ನಿಯನ್ನು ಪ್ರೇಮದ ಮಾತುಗಳಿಂದ ಮಾತನಾಡಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262

ಕುಂಭ ರಾಶಿ
ಹಣಕಾಸಿನ ವಿಷಯವಾಗಿ ಸಮಸ್ಯೆ ಹೆಚ್ಚಾಗುತ್ತದೆ. ನೀವು ಕೂಡ ಬೇಕಾಗಿರುವ ಮೊತ್ತಕ್ಕಾಗಿ ದುಂಬಾಲು ಬೀಳುವ ಸಾಧ್ಯತೆ. ಪತ್ನಿಯ ಸಹಕಾರದಿಂದ ಹೊಸ ಆಲೋಚನೆ ಬರಲಿದೆ. ಸಿಕ್ಕಿರುವ ಕೆಲಸವನ್ನು ಪರರಿಗೆ ಒಪ್ಪಿಸಿ ಕುಳಿತುಕೊಳ್ಳಬೇಡಿ, ನಿಮ್ಮ ಕೆಲಸ ನೀವೇ ಮಾಡುವುದು ಸೂಕ್ತ.
ಶುಭ ಸಂಖ್ಯೆ 9
ಗಿರಿಧರ ಶರ್ಮ 9945098262

ಮೀನ ರಾಶಿ
ಕೆಲವು ಮಾತುಗಳು ದೊಡ್ಡ ಕಂದಕಗಳನ್ನು ಸೃಷ್ಟಿಸುವುದು ಮಾತಿನಲ್ಲಿ ಎಚ್ಚರವಿರಲಿ. ಕುಟುಂಬದ ಒಪ್ಪಿಗೆ ಮೇಲೆ ಯೋಜನೆಯನ್ನು ಪ್ರಾರಂಭ ಮಾಡುವಿರಿ. ನಿಮ್ಮ ಬಹುದಿನದ ಕೆಲಸ ಇಂದು ಪೂರ್ಣಗೊಳ್ಳಲಿದೆ. ಆರ್ಥಿಕವಾಗಿ ಸುಸ್ಥಿತಿ ಹೊಂದಲು ಪ್ರಯತ್ನಿಸಬೇಕಾಗಿದೆ. ಗೃಹ ಅಲಂಕಾರಕ್ಕೆ ಒತ್ತು ನೀಡುವ ಸಾಧ್ಯತೆ. ವಾದ-ವಿವಾದಗಳಲ್ಲಿ ಕಾಲಹರಣ ಬೇಡ. ಪ್ರೇಮಿಗಳ ಪಾಲಿಗೆ ಸಂತೋಷದಾಯಕವಾದ ದಿನವಾಗಿರುತ್ತದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262

ಜ್ಯೋತಿಷ್ಯರು ಗಿರಿಧರ ಶರ್ಮ
ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಮದುವೆ, ಸಂತಾನ, ದಾಂಪತ್ಯ, ಪ್ರೇಮ ವಿಷಯ, ಇನ್ನೂ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಮಾರ್ಗದರ್ಶನ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262

Related Articles

Leave a Reply

Your email address will not be published. Required fields are marked *

Back to top button