ಹೊಸ ವರ್ಷ ಸಂಭ್ರಮಾಚರಣೆ ಲಕ್ಷಾಂತರ ರೂ.ಕೇಕ್ ಮಾರಾಟ
ಹೊಸವರ್ಷಕ್ಕೆ ಕ್ಷಣಗಣನೆ ಮೋಜು ಮಸ್ತಿ ಜೋರು
ಯಾದಗಿರಿಃ ಜಿಲ್ಲಾದ್ಯಂತ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಯುವ ಸಮೂಹ ತೊಡಗಿದ್ದು, ಅವರವರ ಗುರುತಿಸಿಕೊಂಡು ಮನೆಯಲ್ಲಿ.ಮನೆ ಮೇಲೆ ಕೆಲವರು ಹೊಟೇಲ್ ಧಾಬಾ ಮತ್ತು ಹೊಲ ತೋಟಗಳಲ್ಲಿ ಕೇಕ್ ಕತ್ತರಿಸಿಸಲು ಬೇಕಾದ ವ್ಯವಸ್ಥೆ ಸೇರಿದಂತೆ ಮೋಜು ಮಸ್ತಿಗೆ ಬೇಕಾದ ಎಲ್ಲಾ ತಯ್ಯಾರಿ ಮಾಡಿಕೊಂಡು, ಡಿಜೆ, ಸೌಂಡ್ ಸಿಸ್ಟಮ್ ಮೂಲಕ ಹಾಡು ಸಂಗೀತಕ್ಕೆ ಹೆಜ್ಜೆ ಹಾಕುತ್ತಿರುವುದು ಕಂಡು ಬರುತ್ತಿದೆ.
ಜಿಲ್ಲೆಯ ಶಹಾಪುರ ನಗರದಲ್ಲಿ ರಸ್ತೆ ಬದಿ ಟೆಂಟ್ ಹಾಕಿ ಸಾವಿರಾರು ಕೇಕ್ ಗಳನ್ನು ಮಾರಾಟ ಮಾಡಿದ್ದು, ರಂಗುರಂಗಿನ ಕೇಕ್ ಖರೀದಿಯಲ್ಲು.ಜನ ಯುವಕ ಯುವತಿಯರು ಮಕ್ಕಳು ಎಲ್ಲಾ ಬೇಕರಿಗಳ ಮುಂದೆ ಜನಜಂಗುಳಿಯೇ ನಡೆದಿದೆ. ಇನ್ನೇನು ಕೆಲವೇ ಕ್ಷಣಗಳ ಬಾಕಿ.ಇದೆ ಅವರವರ ರಿಜರ್ವ್ ಮಾಡಿಕೊಂಡ ಸ್ಥಳಗಳ್ಲಿ ಜನ ಗುಂಪಾಗಿ ಸೇರಿಕೊಂಡು ಎಂಜಾಯ್ ಮಾಡುತ್ಗಿದ್ದಾರೆ.
ಈ ಕ್ಷಣದವರೆಗೂ ಸಂತಸವಾಗಿಯೇ ಹಳೆ ವರ್ಷಕ್ಕೆ.ಗುಡ್ ಭಯ ಹೇಳ್ತಾ ಇದ್ದಾರೆ ನೂತನ ವರ್ಷಕ್ಕೆ ಸ್ವಾಗತಿಸುತ್ತಿದ್ದಾರೆ ಯಾ ಉದೆ ಅಹಿತಕರ ಘಟನೆ ಬಗ್ಗೆ ವರದಿಯಾಗಿಲ್ಲ.ಇಷ್ಟೆ ಸಂತೋಷದಾಯಕವಾಗಿಯೇ ಹಳೇ ವರ್ಷ ಕಳೆಯಲು ನವ ವರ್ಷ ಉದಯವಾಗಲಿ ಎಲ್ರಿಗೂ ಹೊಸ ವರ್ಷದ ಶುಭಾಶಯಗಳು.
ಶಹಾಪುರ ನಗರದಲ್ಲಿಯೇ ಅಂದಾಜು 20 ಬೇಕರಿಗಳು ಕೇಕ್ ವ್ಯಾಪಾರ ಮಾಡಿದ್ದು, ಕನಿಷ್ಠ. ಒಂದೊಂದು ಬೇಕರಿಯವರು 50 ಸಾವಿರ ರೂ.ದಿದಂದ 1ಲಕ್ಷ 50 ಸಾವಿರ ರೂಪಾಯಿ ವರೆಗೆ ವ್ಯಾಪಾರ ಮಾಡಿದ್ದಾರೆ. ಅಂದ್ರೆ ವ್ಯಾಪಾರ ಬಲು ಜೋರಾಗಿದೆ. ಇನ್ನೂ ಇದು ಸ್ವೀಟ್ ಕೇಕ್ ಮಾರಾಟ ಲೆಕ್ಕಾಚಾರ ಇನ್ನೂ ಧಾಬಾ ಹೊಟೇಲ್ ಗಳಲ್ಲಿ ಅದೆಷ್ಟು ವ್ಯಾಪಾರವಾಗಿದೆಯೋ .?ಎನಿವೇ happy new year ..