ಹಣಕಾಸಿನ ವ್ಯಾಜ್ಯವಿದೆಯೇ.? ಪರಿಹಾರ ಬೇಕೆ.? ರಾಶಿಫಲ ನೋಡಿ
ಆಸ್ತಿ ಹಣಕಾಸಿನ ವ್ಯಾಜ್ಯಗಳಲ್ಲಿ ಗೆಲುವು ಸಾಧಿಸಲು ಸೂರ್ಯ ದೇವನ ಪೂಜೆ ಪುನಸ್ಕಾರಗಳು ಅತಿ ಅವಶ್ಯಕವಾಗಿರುತ್ತದೆ. ನವಗ್ರಹಗಳಲ್ಲಿ ರವಿಯು ರಾಜನಾಗಿದ್ದು ಅವನ ಕೃಪಾ ದೃಷ್ಟಿಯಿಂದ ಮನೋಕಾಮನೆಗಳು ಪ್ರಸನ್ನವಾಗುತ್ತದೆ. ಹಾಗಾಗಿ ರವಿವಾರದ ದಿನದಂದು ತಪ್ಪದೇ ಪೂರ್ವದಿಕ್ಕಿಗೆ ಕುಳಿತುಕೊಂಡು ರವಿ ಸ್ತೋತ್ರವನ್ನು ಜಪಿಸಿ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಸ್ನೇಹಿತರಿಂದ ನಿಮಗೆ ಮೋಜಿನ ಕೂಟಗಳಿಗೆ ಆಮಂತ್ರಣ ಬರಬಹುದಾಗಿದೆ. ಸಂಗಾತಿಯೊಡನೆ ಪ್ರೇಮದ ಭಾಷೆ ಬರೆಯಲು ಸಿದ್ಧರಾಗುವಿರಿ. ಕ್ರೀಡಾ ಚಟುವಟಿಕೆಗಳಿಂದ ನಿಮ್ಮ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಮುಂದಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಪಾಲುದಾರಿಕೆ ವ್ಯವಹಾರಗಳು ಸಂಶಯದ ನಡೆಯಿಂದ ಕೂಡಿರಲಿದೆ. ವೈಯಕ್ತಿಕ ವಿಷಯಗಳನ್ನು ಇನ್ನೊಬ್ಬರ ಬಳಿ ಪ್ರಸ್ತಾಪಿಸಿ ನಿಮ್ಮ ವರ್ಚಸ್ಸನ್ನು ಹಾಳುಮಾಡಿಕೊಳ್ಳಬೇಡಿ. ಪತ್ನಿಯಲ್ಲಿನ ಚೈತನ್ಯ ನಿಮಗೆ ಈ ದಿನ ಹೆಚ್ಚು ಸಂತೋಷ ನೀಡಲಿದೆ. ಜೀವನದ ಸಮೃದ್ಧಿ ಹಾಗೂ ಸಂಭ್ರಮದ ಘಳಿಗೆಯನ್ನು ನಿರೀಕ್ಷಿಸಲಿದ್ದೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ನಿಮ್ಮ ಕುಶಲತೆಗೆ ಉತ್ತಮ ಅವಕಾಶಗಳು ಸಿಗಲಿದೆ. ದಾಖಲೆಗಳ ಬಗ್ಗೆ ಎಚ್ಚರವಹಿಸುವುದು ಸೂಕ್ತ. ನಿಮ್ಮ ಅತ್ಯುತ್ತಮ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗುವ ಸಿದ್ಧತೆ ಮಾಡುವಿರಿ. ನೀವು ಹೆಚ್ಚಿನ ಸ್ಥಾನ, ಗೌರವವನ್ನು ಪಡೆಯಲು ಅನಗತ್ಯವಾಗಿ ಇತರರ ಮೇಲೆ ಹೆಚ್ಚು ಖರ್ಚು ಮಾಡುವ ಪ್ರವೃತ್ತಿಯನ್ನು ಬಿಡಬೇಕಾಗಿದೆ. ಕುಟುಂಬದ ಆರೋಗ್ಯಕ್ಕಾಗಿ ಸ್ವಚ್ಛತೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ನಿಜವಾದ ಪ್ರೀತಿಯ ಭಾವನೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಗುವಂತಹ ದಿನವಿದು. ಕೆಲಸದಲ್ಲಿ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಿ ಹಾಗೂ ಕೆಲಸದ ಬದ್ಧತೆ ನಿಮ್ಮ ಕೌಶಲ್ಯಗಳನ್ನು ಸರ್ವರು ಗುರುತಿಸಲಿದ್ದಾರೆ. ನಿಮ್ಮ ವ್ಯಕ್ತಿತ್ವ ಸುಧಾರಣೆಗೆ ನೀವೇ ಕೆಲವೊಂದು ಚೌಕಟ್ಟುಗಳನ್ನು ನಿರ್ಮಿಸಿಕೊಳ್ಳುವುದು ಈ ದಿನ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ನಿಮ್ಮ ಕನಸಿನ ಯೋಜನೆಗೆ ಕೆಲವರು ದಾರಿ ತಪ್ಪಿಸಬಹುದಾಗಿದೆ ಎಚ್ಚರವಿರಲಿ. ಕುಟುಂಬದಲ್ಲಿನ ಸಣ್ಣ ಕಲಹವನ್ನು ದೊಡ್ಡದು ಮಾಡಿ ರಾದ್ಧಾಂತ ಸೃಷ್ಟಿಸಬೇಡಿ. ನೀವು ಸ್ನೇಹಜೀವಿ ಹೌದು ಸ್ನೇಹಕ್ಕೆ ನೀಡುವ ಪ್ರಾತಿನಿಧ್ಯವನ್ನು ಕುಟುಂಬದ ಸದಸ್ಯರಿಗೂ ನೀಡುವುದು ಒಳ್ಳೆಯದು. ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸುವ ಹೆಚ್ಚುವರಿ ಜವಾಬ್ದಾರಿ ಮೇಲಾಧಿಕಾರಿಗಳಿಂದ ನಿಮಗೆ ನೀಡುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಕುಟುಂಬದ ಸದಸ್ಯರ ಅಣತಿಯಂತೆ ನಡೆದರೆ ನಿಮಗೆ ಸಮಸ್ಯೆಗಳು ಕಾಡುವುದಿಲ್ಲ. ನಿರುದ್ಯೋಗಿಗಳಿಗೆ ಅವಕಾಶಗಳು ಹೆಚ್ಚಾಗುವ ಸಾಧ್ಯತೆ ಇದೆ. ದಾರಿಯಲ್ಲಿ ಕದನಕ್ಕೆ ಪ್ರೇರೇಪಿಸುವ ಅಂಶಗಳು ಜರುಗಬಹುದು ಆದಷ್ಟು ನಿಮ್ಮ ನಡೆ ಎಚ್ಚರದಿಂದ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಹಣ ಗಳಿಕೆಯ ಮಾರ್ಗ ಸ್ಪಷ್ಟತೆಯಿಂದ ಗೋಚರವಾಗಲಿದೆ. ಒತ್ತಡದ ಕೆಲಸದಿಂದ ನೀವು ಸಹನೆಯನ್ನು ಕಳೆದುಕೊಳ್ಳುವ ಸಾಧ್ಯತೆ ಕಂಡುಬರುತ್ತದೆ. ನವೀನ ಕಲ್ಪನೆಗಳಿಂದ ನಿಮ್ಮ ಆರ್ಥಿಕ ಹಾಗೂ ಸಾಮಾಜಿಕ ರಂಗವನ್ನು ಉತ್ತಮಪಡಿಸಿಕೊಳ್ಳುವ ಕಲೆ ನಿಮ್ಮಲ್ಲಿ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಇಂದು ಸಂತೋಷದ ಕೂಟಗಳಲ್ಲಿ ಪಾಲ್ಗೊಂಡು ಹೆಚ್ಚಿನ ಚೈತನ್ಯದಿಂದ ಇರುವಿರಿ. ನಿಮ್ಮ ಗುಂಪಿನ ನಾಯಕ ಸ್ಥಾನವನ್ನು ನೀವು ಅಲಂಕರಿಸಲಿದ್ದೀರಿ, ಇದರಿಂದ ನಿಮಗೆ ನೀಡಿರುವ ಕೆಲಸವನ್ನು ಯಶಸ್ವಿಯಾಗಿ ಪೂರೈಸಲು ಬದ್ಧರಾಗಿರುತ್ತೀರಿ. ಪ್ರಣಯದ ಭಾವನೆ ಈ ದಿನ ನಿಮ್ಮಲ್ಲಿ ರೋಮಾಂಚನಕಾರಿಯಾಗಿ ಕೂಡಿರುತ್ತದೆ. ಸಂಗಾತಿಯ ಸೆಳೆತ ನಿಮ್ಮಲ್ಲಿ ಅವಿಸ್ಮರಣೀಯ ಎನಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಜೀವನದ ಮೌಲ್ಯವನ್ನು ಉತ್ತಮಪಡಿಸಿಕೊಳ್ಳುವ ನಿಮ್ಮ ಹೆಜ್ಜೆ ಕಂಡುಬರಲಿದೆ. ನಿಮ್ಮ ಗುರಿಗೆ ಸಾಕಷ್ಟು ಅಡ್ಡಗಾಲಾಗಿ ನಿಲ್ಲುವವರು ಇದ್ದಾರೆ, ಆದಷ್ಟು ನಿಮ್ಮ ಯೋಜನೆಯನ್ನು ಗೌಪ್ಯತೆ ಯಿಂದ ನೆರವೇರಿಸಿ. ಹೆಚ್ಚಿನ ಕೆಲಸದ ಒತ್ತಡದಿಂದ ದೈಹಿಕ ಆಲಸ್ಯ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಭವಿಷ್ಯದ ಹಿತದೃಷ್ಟಿಯಿಂದ ಉತ್ತಮವಾದ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮ ಕೆಲಸದಲ್ಲಿ ಕುಟುಂಬದವರ ಸಹಕಾರ ಕಂಡುಬರಲಿದೆ. ಬಾಕಿ ಇರುವ ಕೆಲಸವನ್ನು ಇಂದು ಪೂರ್ಣ ಮಾಡುವ ಹಠ ನಿಮ್ಮಲ್ಲಿ ಕಾಣಬಹುದು. ಉದ್ಯೋಗದಲ್ಲಿನ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಹುಡುಕುವ ವ್ಯವಸ್ಥೆ ಆಗಲಿದೆ. ಸಂಗಾತಿಯ ಸೌಂದರ್ಯವು ಈ ದಿನ ನಿಮ್ಮ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವುದು ನಿಶ್ಚಿತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಕುಟುಂಬದಿಂದ ಶುಭ ಸುದ್ದಿಯನ್ನು ನಿರೀಕ್ಷಿಸುವ ಸಾಧ್ಯತೆ ಕಂಡುಬರುತ್ತದೆ. ಮನೋಬಲದ ಕೊರತೆಯನ್ನು ನೀಗಿಸಿಕೊಳ್ಳಲು ಪ್ರಯತ್ನಪಡಿ. ಭಾವನಾತ್ಮಕ ವಿಚಾರಗಳಿಂದ ನಿಮ್ಮಲ್ಲಿ ಮಾನಸಿಕ ಬದಲಾವಣೆಯಾಗಬಹುದು. ಆರ್ಥಿಕ ಸುಧಾರಣೆಗೆ ವಿಶೇಷ ಯೋಜನೆ ರೂಪಿಸುವುದು ಅವಶ್ಯಕವಾಗಿದೆ, ಸಾಧ್ಯವಾದರೆ ಸ್ನೇಹಿತರ, ಕುಟುಂಬದ ನೆರವನ್ನು ಪಡೆಯಲು ಸಿದ್ದರಾಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ದಿನದ ಸಂಜೆಯಲ್ಲಿ ಅನಿರೀಕ್ಷಿತವಾದ ಶುಭ ಸುದ್ದಿಯನ್ನು ಕೇಳಲಿದ್ದೀರಿ. ಹಳೆಯ ವಸ್ತುಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಸ್ನೇಹಿತರ ಆಗಮನದಿಂದ ಸಂತೋಷದ ವಾತಾವರಣ ಕಂಡು ಬರುತ್ತದೆ. ಪ್ರಮುಖ ಯೋಜನೆಯಲ್ಲಿರುವಾಗ ನಿಮ್ಮ ಮಾತು ಹಾಗೂ ಕೃತಿ ಎರಡರ ಮೇಲೂ ನಿಗಾ ಇಡುವುದು ಒಳ್ಳೆಯದು. ಕುಟುಂಬದೊಡನೆ ದೈವಿಕ ಕಾರ್ಯಕ್ರಮಗಳಲ್ಲಿ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262