ಪ್ರಮುಖ ಸುದ್ದಿ

ಇಂದು ಡಿಕೆಶಿ ಟೆಂಪಲ್ ರನ್..

ವಿವಿ ಡೆಸ್ಕ್ಃ ಮಾಜಿ ಸಚಿವ ಡಿ.ಕೆ.ಶಿವಕುಮಾರ ಇಂದು ಟೆಂಪಲ್ ರನ್ ಮಾಡಲಿದ್ದಾರೆ, ಶ್ರೀಕ್ಷೇತ್ರ ಮರಳೆ ಗವಿಮಠ ಭೇಟಿ ನೀಡಲಿದ್ದು, ಶ್ರೀಶಿವಗಿರಿ ಸೇರಿದಂತೆ ಕೆಂಕೇರಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕನಕಪುರದ ಕಬ್ಬಾಳಮ್ಮ ದೇವಸ್ಥಾನಕ್ಕೂ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ನಂತರ ಮದ್ಯಾಹ್ನ ದೊಡ್ಡ ಆಲಹಳ್ಳಿಯಲ್ಲಿರುವ ತಂದೆ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲಿರುವ ಡಿ.ಕೆ.ಶಿವಕುಮಾರ.

ಇಂದು ವಿಶೇವಾಗಿ ದೀಪಾವಳಿ ಅಂಗವಾಗಿ ಇಷ್ಟದ ದೇವಸ್ಥಾನಗಳಗೆ ತೆರಳಿ ಪೂಜೆ ಸಲ್ಲಿಸಿ ದರ್ಶನ ಪಡೆಯಲಿದ್ದಾರೆ. ಸಂಜೆ ಕನಕಪುರದ ತಮ್ಮ ನಿವಾಸಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

 

Related Articles

Leave a Reply

Your email address will not be published. Required fields are marked *

Back to top button