ವಿನಯವಾಣಿಯಲ್ಲಿ E ದಿನ ರಾಶಿಫಲ ನೋಡಿ
ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹದಿಂದ ಈ ದಿನದ ಭವಿಷ್ಯವಾಣಿಯನ್ನು ತಿಳಿಯೋಣ.
ವಿಕಾರಿ ನಾಮ ಸಂವತ್ಸರ ಜೇಷ್ಠ ಮಾಸ
ನಕ್ಷತ್ರ : ಅನುರಾಧ
ಋತು : ಗ್ರೀಷ್ಮ
ರಾಹುಕಾಲ 17:09 – 18:46
ಗುಳಿಕ ಕಾಲ 15:33 – 17:09
ಸೂರ್ಯೋದಯ 05:54:52
ಸೂರ್ಯಾಸ್ತ 18:45:42
ತಿಥಿ : ಚತುರ್ದಶಿ
ಪಕ್ಷ : ಶುಕ್ಲ
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಪಾರಂಪರಿಕ ವೃತ್ತಿಯಲ್ಲಿ ಬೆಳವಣಿಗೆ ಕಾಣಬಹುದು. ಸಂಗಾತಿಯೊಡನೆ ಉತ್ತಮ ಹೊಂದಾಣಿಕೆ ಸಂತೋಷ ತರಲಿದೆ. ಬಂದು ವರ್ಗದಲ್ಲಿನ ಸಮಸ್ಯೆಗಳು ಇತ್ಯರ್ಥವಾಗಲಿದೆ. ಕೆಲವು ಯೋಜನೆಗಳು ನಿಮ್ಮ ದಾರಿ ತಪ್ಪಿಸಬಹುದು ಎಚ್ಚರವಿರಲಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ವೃಷಭ ರಾಶಿ
ನಿಮ್ಮ ಒತ್ತಡದ ಕೆಲಸದ ನಡುವೆಯೂ ಕುಟುಂಬವನ್ನು ಕಡೆಗಣಿಸಬೇಡಿ. ಆರ್ಥಿಕವಾಗಿ ಸಬಲರಾಗಲು ನಿಮ್ಮ ಪ್ರಯತ್ನ ಮತ್ತಷ್ಟು ಮಾಡಬೇಕಾಗಿದೆ. ಇಂದಿನ ವ್ಯವಹಾರದಲ್ಲಿ ಲಾಭಾಂಶ ಕಡಿಮೆಯಾಗಬಹುದು. ಕುಟುಂಬದಲ್ಲಿ ಹೊಸ ಸದಸ್ಯರ ಆಗಮನದಿಂದ ಸಂತೋಷ ಹೆಚ್ಚಾಗುತ್ತದೆ. ಯೋಜನೆಗಳನ್ನು ಭವಿಷ್ಯದ ಹಿತದೃಷ್ಟಿಯಿಂದ ಮಾಡುವ ಸಾಧ್ಯತೆ ಇದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮಿಥುನ ರಾಶಿ
ನಿಮ್ಮ ಸಾಧ್ಯತೆಗಳನ್ನು ಮನಗಂಡು ಕೆಲಸದಲ್ಲಿ ಕೈ ಹಾಕಿ. ಬಂದಂತ ಹಣಕಾಸನ್ನು ಉಳಿತಾಯಗಳಿಗೆ ವಿನಿಯೋಗಿಸುವುದು ಒಳ್ಳೆಯದು. ನಿಮ್ಮ ಆಲೋಚನೆಗಳು ವಿಚಿತ್ರವಾಗಿದೆ ವಾಸ್ತವತೆಯನ್ನು ಮನಗಾಣಿರಿ. ನಿಮ್ಮ ಮೃದು ಸ್ವಭಾವ ದುರುಪಯೋಗ ಮಾಡಿಕೊಳ್ಳುವ ಜನರಿದ್ದಾರೆ ಎಚ್ಚರ.
ಶುಭ ಸಂಖ್ಯೆ 6
ಗಿರಿಧರ ಶರ್ಮ 9945098262
ಕರ್ಕಾಟಕ ರಾಶಿ
ಸಂಬಂಧಗಳಲ್ಲಿ ಉತ್ತಮ ಬಾಂಧವ್ಯ ಮೂಡಲಿದೆ. ಕುಟುಂಬದಲ್ಲಿ ಶಾಂತರೀತಿಯಿಂದ ವರ್ತಿಸಬೇಕು. ನಿಮ್ಮ ಆತ್ಮೀಯರ ಹಿತ ಕಾಪಾಡಲು ಬದ್ಧರಾಗಿ. ಆರ್ಥಿಕವಾಗಿ ಉತ್ತಮ ಲಾಭಾಂಶ ಕಾಣಲಿದ್ದೀರಿ. ಕೆಲಸದಲ್ಲಿನ ಹಾನಿಕಾರಕ ಅಂಶಗಳನ್ನು ತಡೆಗಟ್ಟಿ. ಕುಟುಂಬದಲ್ಲಿ ಒಗ್ಗಟ್ಟಿನ ಭಾವನೆ ಮೂಡಿಸಿ.
ಶುಭ ಸಂಖ್ಯೆ 2
ಗಿರಿಧರ ಶರ್ಮ 9945098262
ಸಿಂಹ ರಾಶಿ
ಭೂಮಿಗೆ ಸಂಬಂಧಪಟ್ಟ ಹೊಡಿಕೆ ಲಾಭಾಂಶ ನೀಡಲಿದೆ. ಕುಟುಂಬದ ಬಗ್ಗೆ ವಿಶೇಷ ಗಮನವಹಿಸಿ. ಮಿತ್ರರೊಡನೆ ಹೆಚ್ಚು ಕಾಲ ಕಳೆಯುವ ಸಂದರ್ಭ ಬರುತ್ತದೆ. ಸಂಗಾತಿಯೊಡನೆ ಉತ್ತಮ ಬಾಂಧವ್ಯ ಗುರುತಿಸಿಕೊಳ್ಳಿ. ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಿ. ನೆಂಟರ ಆಗಮನದಿಂದ ಸಂತೋಷ ಹೆಚ್ಚಾಗಲಿದೆ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಕನ್ಯಾ ರಾಶಿ
ಉದ್ಯೋಗದಲ್ಲಿ ಪೈಪೋಟಿ ಹೆಚ್ಚಾಗುವ ಸಂದರ್ಭವಿದೆ. ಆದಷ್ಟು ತೆಗೆದುಕೊಂಡಿರುವ ಕಾರ್ಯವನ್ನು ಪೂರ್ಣಗೊಳಿಸಿ. ವ್ಯವಹಾರದಲ್ಲಿ ಚಾಣಕ್ಷತನ ಉಪಯೋಗಿಸಿ. ನಿಮ್ಮ ಒತ್ತಡ ಕಡಿಮೆ ಮಾಡಿಕೊಳ್ಳಲು ಕುಟುಂಬದೊಂದಿಗೆ ಸಮಯ ಕಳೆಯಿರಿ. ಅಪಾತ್ರರಿಗೆ ಒಳ್ಳೆಯದು ಮಾಡಲು ಹೋದರೆ ಅದು ಕೆಟ್ಟದಾಗಿ ಕಾಣಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 3
ಗಿರಿಧರ ಶರ್ಮ 9945098262
ತುಲಾ ರಾಶಿ
ಒತ್ತಡ ಕಡಿಮೆ ಮಾಡಿಕೊಳ್ಳಲು ಪ್ರವಾಸ, ದೈವ ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆ. ಕುಟುಂಬದಲ್ಲಿ ಹರ್ಷದ ವಾತಾವರಣ ಕಾಣಬಹುದು. ಪ್ರೇಮಿಗಳಲ್ಲಿ ಆಸಕ್ತಿದಾಯಕ ಚಟುವಟಿಕೆಗಳು ಹೆಚ್ಚಾಗಲಿದೆ. ಮಕ್ಕಳ ವಿಷಯದಲ್ಲಿ ಚಿಂತೆ ಆವರಿಸುತ್ತದೆ. ಸರ್ಕಾರಿ ನೌಕರಿ ಉದ್ದೇಶ ಈಡೇರುವ ಸಂಭವನೀಯತೆ ಮನದಟ್ಟಾಗುತ್ತದೆ.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ವೃಶ್ಚಿಕ ರಾಶಿ
ಕುಟುಂಬದಲ್ಲಿ ಎಲ್ಲರೂ ಅಭಿವೃದ್ಧಿಗಾಗಿ ಶ್ರಮಿಸುತ್ತಾರೆ. ಆರ್ಥಿಕ ಉತ್ತೇಜನವಾಗುವ ಹಲವು ದಾರಿಗಳು ಗೋಚರವಾಗಲಿದೆ. ಆತ್ಮೀಯರು ನಿಮಗೆ ಯೋಜನೆಗಳಲ್ಲಿ ಸಹಕಾರ ನೀಡಲಿದ್ದಾರೆ. ಕೆಲಸದ ನಿಮಿತ್ತ ಪ್ರಯಾಣ ಮಾಡುವ ಅಗತ್ಯತೆ ಬೀಳಬಹುದು. ತಾಂತ್ರಿಕ ಕ್ಷೇತ್ರದಲ್ಲಿ ಹೇರಳವಾದ ಅವಕಾಶಗಳು ಕಾಣಸಿಗುತ್ತದೆ.
ಶುಭ ಸಂಖ್ಯೆ 1
ಗಿರಿಧರ ಶರ್ಮ 9945098262
ಧನಸ್ಸು ರಾಶಿ
ವಿದ್ಯಾರ್ಥಿಗಳಲ್ಲಿ ಚೈತನ್ಯ ಹೆಚ್ಚಾಗಲಿದೆ. ಕೆಲಸದಲ್ಲಿ ಆಶಾದಾಯಕ ಬೆಳವಣಿಗೆ ಕಾಣಬಹುದು. ಕೆಲವು ವಿಷಯಗಳು ನಿಮ್ಮಲ್ಲಿ ವಿವಾದ ತಂದೊಡ್ಡುತ್ತದೆ ಎಚ್ಚರವಿರಲಿ. ಆದಾಯದಲ್ಲಿ ಉತ್ತಮ ನಿರೀಕ್ಷೆ ಮೂಡಲಿದೆ. ವ್ಯಾಪಾರಸ್ಥರಿಗೆ ಅನುಕೂಲಕರ ದಿನವಿದು. ಸಭೆ-ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಮನಸ್ಥಿತಿಯಲ್ಲಿದ್ದೀರಿ.
ಶುಭ ಸಂಖ್ಯೆ 5
ಗಿರಿಧರ ಶರ್ಮ 9945098262
ಮಕರ ರಾಶಿ
ಕುಟುಂಬದೊಂದಿಗೆ ಕಾರ್ಯಕ್ರಮಗಳ ಭೇಟಿ ಮಾಡುವ ಸಾಧ್ಯತೆ. ನಿಮ್ಮ ಆರೋಗ್ಯದಲ್ಲಿ ಏರುಪೇರಾಗಬಹುದು ಎಚ್ಚರವಿರಲಿ. ಹಣಕಾಸಿನಲ್ಲಿ ಆದಾಯ ಹೆಚ್ಚಾಗಲಿದೆ. ಲೇವಾದೇವಿ ವ್ಯವಹಾರವನ್ನು ಮಾಡದಿರುವುದು ಇಂದು ಉತ್ತಮ. ಬಂಧು ವರ್ಗದಿಂದ ವಿನಾಕಾರಣ ವ್ಯಾಜ್ಯಗಳು ಸೃಷ್ಟಿಯಾಗುತ್ತದೆ. ದೈಹಿಕ ಆಯಾಸವನ್ನು ತಡೆಗಟ್ಟಲು ವಿಶ್ರಾಂತಿ ಅಗತ್ಯತೆ ಇದೆ. ಸಂಗಾತಿಯಿಂದ ವಿಶೇಷ ಆರೈಕೆ ಭಾಗ್ಯ ನಿಮ್ಮದಾಗಿದೆ.
ಶುಭ ಸಂಖ್ಯೆ 8
ಗಿರಿಧರ ಶರ್ಮ 9945098262
ಕುಂಭ ರಾಶಿ
ಹಠಮಾರಿತನದ ಸ್ವಭಾವದಿಂದ ಬಯಸಿದ್ದೆಲ್ಲ ಪಡೆಯಬೇಕೆಂಬ ನಿಮ್ಮ ಇಚ್ಛೆ ತಪ್ಪಾಗಿರುತ್ತದೆ ಎಚ್ಚರ. ಕೆಲಸಕಾರ್ಯಗಳಲ್ಲಿ ಆತುರತೆ ಬೇಡ, ಇದರಿಂದ ಆಗುವ ಕಾರ್ಯ ನಷ್ಟವಾಗುವ ಸಾಧ್ಯತೆ ಇದೆ. ನಿಮ್ಮ ಹಲವು ದಿನದ ಆರ್ಥಿಕ ಒಪ್ಪಂದ ಇಂದು ನಿಮ್ಮಂತೆ ಸಾಧ್ಯ ಆಗಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೆಲವು ಮಾರ್ಪಾಡು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ.
ಶುಭ ಸಂಖ್ಯೆ 7
ಗಿರಿಧರ ಶರ್ಮ 9945098262
ಮೀನ ರಾಶಿ
ಬಾಕಿ ಹಣಕಾಸು ನಿಮ್ಮ ಕೈವಶ ವಾಗಲಿದೆ. ಇಂದು ಸೌಂದರ್ಯ ಆರಾಧಕರಾಗಿ ನೀವು ಹೊರಹೊಮ್ಮುವ ಸಾಧ್ಯತೆ ಇದೆ. ಸುಂದರ ಸ್ಥಳಗಳ ಪ್ರವಾಸಕ್ಕೆ ಯೋಜನೆ ಹಾಕಿಕೊಳ್ಳುವಿರಿ. ನಿಮ್ಮ ಮನಸ್ಸಿನಲ್ಲಿ ಚಂಚಲತೆ ಹೆಚ್ಚು ಆವರಿಸಲಿದೆ ಆದಷ್ಟು ನಿಯಂತ್ರಣ ಮಾಡುವುದು ಒಳ್ಳೆಯದು.
ಶುಭ ಸಂಖ್ಯೆ 4
ಗಿರಿಧರ ಶರ್ಮ 9945098262
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಕೌಟುಂಬಿಕ ಕಲಹ, ಆರೋಗ್ಯ, ದಾಂಪತ್ಯ, ಸಂತಾನ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ಇತ್ಯಾದಿಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
9945098262