ಶಿವ ಪಾರ್ವತಿ ದೇಗುಲಕ್ಕೆ ಭೇಟಿ ನೀಡಿ ಹೀಗೆ ಮಾಡಿ & ದಿನ ಭವಿಷ್ಯ ನೋಡಿ
ಸೋಮವಾರದ ದಿನದಂದು ಶಿವ ಪಾರ್ವತಿ ಸಮೇತ ನೆಲೆ ನಿಂತ ಸನ್ನಿಧಿಗೆ, ದೇವಸ್ಥಾನಗಳಿಗೆ ಹೋಗಿ ಕೆಂಪು ಹೂವಿನಿಂದ ಪೂಜೆ ಮಾಡುವುದು ಮತ್ತು ಬಿಲ್ವ ಪತ್ರಿ ಅರ್ಪಿಸುವ ಮೂಲಕ ನಿಮ್ಮ ಮನಸ್ಸಿನ ಆಕಾಂಕ್ಷಿಗಳು ಈಡೇರುತ್ತದೆ. ಮತ್ತು ಪ್ರೇಮ ವಿಚಾರದಲ್ಲಿ ಜಯ ಸಂಪಾದನೆ ಆಗುವುದು ನಿಶ್ಚಿತ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ವಸ್ತುಸ್ಥಿತಿ ಅಧ್ಯಯನ ನಡೆಸಿ ಕೆಲಸದಲ್ಲಿ ಪಾಲ್ಗೊಳ್ಳಿ. ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಯಲಿದೆ. ಅನಗತ್ಯವಾದ ಯೋಚನೆಗಳನ್ನು ತೆಗೆದುಹಾಕಿ. ನಿರೀಕ್ಷಿತ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆಧ್ಯಾತ್ಮದ ದೃಷ್ಟಿಕೋನ ಉತ್ತಮವಾಗಿ ಮೂಡಿ ಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಪರಿಸ್ಥಿತಿ ಸಂದರ್ಭಗಳನ್ನು ಅರಿತುಕೊಂಡು ಮಾತನಾಡುವುದು ಒಳಿತು. ಯೋಜನೆಯ ನಿಮಿತ್ತ ಪ್ರವಾಸ ಮಾಡುವ ಸಾಧ್ಯತೆ ಕಂಡುಬರುತ್ತದೆ. ಆರ್ಥಿಕ ವ್ಯವಹಾರಗಳು ಹಿನ್ನಡೆಯಾಗುವ ಸಾಧ್ಯತೆ ಇದೆ. ಮಕ್ಕಳಿಂದ ಸಂತಸದ ವಾತಾವರಣ. ಕಾರ್ಯಕಲಾಪಗಳಲ್ಲಿ ಇತರ ಹಸ್ತಕ್ಷೇಪವನ್ನು ತಡೆಗಟ್ಟಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಭೂ ಸಂಬಂಧಿತ ವ್ಯಾಜ್ಯಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಅತ್ಯಂತ ಆತ್ಮೀಯ ವ್ಯಕ್ತಿಗಳೊಡನೆ ಮನಸ್ತಾಪ ವಾಗಬಹುದು. ನಿಮ್ಮ ಕಟೋರ ಮಾತುಗಳು ಹಲವಾರು ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಚ್ಚರ. ಆರೋಗ್ಯದ ಬಗ್ಗೆ ವಿಶೇಷ ಗಮನ ವಹಿಸುವುದು ಸೂಕ್ತ. ನೆಂಟರಿಷ್ಟರ ಆಗಮನದಿಂದ ಖರ್ಚುಗಳು ಹೆಚ್ಚಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ನವೀನ ಯೋಜನೆಗಳನ್ನು ಪ್ರಾರಂಭ ಮಾಡುವ ಮನಸ್ಥಿತಿಯಲ್ಲಿ ಇರುವಿರಿ. ಆರ್ಥಿಕವಾಗಿ ಸಫಲತೆ ಕಂಡುಬರುತ್ತದೆ. ಸಂಘ ಸಂಸ್ಥೆಗಳ ಒಡನಾಟ ಹೆಚ್ಚಾಗಲಿದೆ. ಯೋಜನೆಯ ಪರವಾಗಿ ಮಿತ್ರರು ಸಹಾಯ ಮಾಡಲಿದ್ದಾರೆ. ಉದ್ಯೋಗದಲ್ಲಿ ನೂತನ ಹಾಗೂ ಬದಲಾವಣೆಗೆ ಅವಕಾಶಗಳು ದೊರೆಯುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಪ್ರೀತಿಪಾತ್ರರೊಡನೆ ಉತ್ತಮ ರೀತಿಯ ಸ್ಪಂದನೆ ಕಂಡುಬರುತ್ತದೆ. ನಿಮ್ಮ ಯೋಜನೆ ಹಾಗೂ ಯೋಚಿಸುವ ಮಾರ್ಗವೂ ಉತ್ತಮ ರೀತಿಯಾಗಿದೆ. ಬೆಳವಣಿಗೆಗೆ ಪೂರಕ ಅಂಶ ಸಿಗಲಿದೆ. ಕೆಲವು ನಿರ್ಧಾರಗಳಿಂದ ಮಹತ್ವದ ಸಾಧನೆ ಆಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಆರ್ಥಿಕ ವ್ಯವಹಾರಗಳನ್ನು ಸುಸ್ಥಿರದಲ್ಲಿಡಲು ಶ್ರಮಿಸಬೇಕು. ಮಕ್ಕಳ ಬೆಳವಣಿಗೆ ಪ್ರಗತಿಯತ್ತ ಸಾಗಲಿದೆ. ಕುಟುಂಬದಲ್ಲಿ ಶುಭ ಸುದ್ದಿಯ ವಾತಾವರಣ ಈ ದಿನ ಕಾಣಬಹುದು. ಉತ್ತಮ ಅವಕಾಶ ಮತ್ತು ಹೂಡಿಕೆಗಳಲ್ಲಿ ಪಾಲ್ಗೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಉದ್ಯೋಗದಲ್ಲಿ ನಿರೀಕ್ಷಿತ ಸಾಧನೆ ಮಾಡಲಿದ್ದೀರಿ. ಮೇಲಾಧಿಕಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ. ಉನ್ನತ ಸ್ಥಾನ ಪಡೆದುಕೊಳ್ಳಲು ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ. ಯೋಜನೆಗಳಿಗಾಗಿ ಮೊದಲೇ ಪೂರ್ವತಯಾರಿ ನಡೆಸುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಮಕ್ಕಳ ಕೆಲಸಕ್ಕೆ ನೀವು ಮಹತ್ವ ನೀಡಲಿದ್ದೀರಿ. ಚರ್ಚಾ ಕೂಟಗಳಲ್ಲಿ ಪ್ರಬುದ್ಧತೆಯನ್ನು ತೋರುವಿರಿ. ದಾಂಪತ್ಯ ಜೀವನದಲ್ಲಿ ನೆಮ್ಮದಿಯಿಂದ ಇರಲು ಪ್ರಯತ್ನಿಸಿ. ನಿಮಗೆ ಸೂಕ್ತ ಸ್ಥಾನಮಾನ ನೀಡುವ ಜನರನ್ನು ಆದಷ್ಟು ಗೌರವದಿಂದ ನಡೆಸಿಕೊಳ್ಳಿ. ದುಂದುವೆಚ್ಚಗಳು ನಿಮಗೆ ಆಘಾತಕಾರಿಯಾದುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ನಿಮ್ಮ ವ್ಯವಸ್ಥೆಯನ್ನು ಬುಡಮೇಲು ಮಾಡಬಹುದಾದ ಯೋಜನೆಗಳಲ್ಲಿ ಪಾಲ್ಗೊಳ್ಳಬೇಡಿ. ನಿಮ್ಮ ಅನುಭವದ ಮೇರೆಗೆ ಸಹಾಯ ಅಪೇಕ್ಷಿಸಿ ಬರುವಂತಹ ಜನರನ್ನು ಸೂಕ್ತ ಸಲಹೆ ನೀಡಿ. ದೈವಿಕ ಕಾರ್ಯಕ್ರಮ ಗಳಿಗೆ ಮೂರ್ತಸ್ವರೂಪ ದೊರೆಯುತ್ತದೆ. ಮಹತ್ವದ ಕಾರ್ಯಗಳನ್ನು ಆದಷ್ಟು ಗೌಪ್ಯತೆಯಿಂದ ಕಾಪಾಡಿಕೊಳ್ಳುವುದು ಮುಖ್ಯ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನಿಮ್ಮ ಯೋಜನೆಯನ್ನು ನಕಲು ಮಾಡುವ ಸಾಧ್ಯತೆ ಇದೆ ಎಚ್ಚರವಿರಿ. ಶತ್ರುಗಳ ಉಪಟಳ ಹೆಚ್ಚಾಗಲಿದೆ. ನಿಮ್ಮ ವ್ಯವಹಾರಗಳಲ್ಲಿ ಮಧ್ಯೆ ಪ್ರವೇಶಿಸುವ ಜನರ ಬಗ್ಗೆ ಎಚ್ಚರವಿರಲಿ. ನಿಮ್ಮನ್ನು ಪುಸಲಾಯಿಸಿ ತಮ್ಮ ಹಿತಾಸಕ್ತಿಗೆ ಕಾರ್ಯ ಮಾಡಿಕೊಳ್ಳುವ ಜನಗಳನ್ನು ಆದಷ್ಟು ದೂರವಿಡುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಹಣಕಾಸಿನ ಬೆಳವಣಿಗೆಗೆ ಹಲವರಿಂದ ಉತ್ತಮ ಮಾರ್ಗಗಳು ಗೋಚರವಾಗುತ್ತದೆ. ಬಾಕಿ ಇರುವ ಕಾರ್ಯವನ್ನು ಪೂರ್ಣಗೊಳಿಸುವ ಸಾಧ್ಯತೆ ಕಂಡುಬರುತ್ತದೆ. ಪ್ರಯಾಣದಿಂದ ಒತ್ತಡ ಹಾಗೂ ಆರೋಗ್ಯದಲ್ಲಿ ನಷ್ಟವಾಗಬಹುದು ಆದಷ್ಟು ಪ್ರಯಾಣ ಮುಂದೂಡುವುದು ಒಳಿತು. ಸಂಗಾತಿಯ ಸಂತೋಷಕ್ಕೆ ನಿಮ್ಮಿಂದ ಉತ್ತಮ ಕಾರ್ಯಗಳು ನಡೆಯುವುದು ನಿಶ್ಚಿತವಾಗಿರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಚಂಚಲ ಸ್ವಭಾವವನ್ನು ಆದಷ್ಟು ತ್ಯಜಿಸಿ. ಜೀವನದ ಏಳಿಗೆಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಹಿರಿಯರ ಮಾತುಗಳನ್ನು ಅಲಕ್ಷಿಸುವುದು ಸರಿಯಲ್ಲ. ವಿವೇಚನಾರಹಿತ ಹೂಡಿಕೆಗಳನ್ನು ಆದಷ್ಟು ತಡೆಗಟ್ಟಿ. ಸಾಲ ನೀಡುವ ಅಥವಾ ಕೊಡುವ ವಿಷಯಗಳಿಂದ ದೂರವಿರುವುದು ಕ್ಷೇಮ. ದೈವಿಕ ಹರಕೆಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262