ವಿನಯ ವಿಶೇಷ

ಶುಕ್ರವಾರ ಲಲತ ಸಹಸ್ರನಾಮ‌ ಪಠಿಸಿ ಶುಭಫಲ ಪಡೆಯಿರಿ & ರಾಶಿಫಲ ನೋಡಿ

ಶುಭ ಶುಕ್ರವಾರದ ದಿನದಂದು ಮಹಾಲಕ್ಷ್ಮಿ ದೇವಿಯನ್ನು ಭಕ್ತಿ ಮತ್ತು ಭಜನೆಗಳ ಮೂಲಕ ಆರಾಧನೆ ಮಾಡಿ ಹಾಗೂ ಮಹಾಲಕ್ಷ್ಮಿ ಸ್ತೋತ್ರ, ಲಲಿತ ಸಹಸ್ರನಾಮ ಪಠಿಸಿ ಇದರಿಂದ ಮನೆಯಲ್ಲಿ ಸೌಭಾಗ್ಯ, ಸಂತೋಷ, ಧನಪ್ರಾಪ್ತಿ ಆಗುವುದು.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಆರೋಗ್ಯವಾಗಿ ಸದೃಢದಿಂದ ಇರಲು ಉತ್ತಮ ಆಹಾರವನ್ನು ಸೇವಿಸಿ. ಕ್ರೀಡಾ ಚಟುವಟಿಕೆ ದೈಹಿಕ ಬಲ ಕಾಯ್ದುಕೊಳ್ಳಲು ನೆರವಾಗುತ್ತದೆ. ಹಣಕಾಸಿನಲ್ಲಿ ಹೆಚ್ಚಾಗುವ ಖರ್ಚುಗಳು ನಿಮಗೆ ಅಶಾಂತಿ ನೀಡುತ್ತದೆ. ಕುಟುಂಬದ ಭಿನ್ನಾಭಿಪ್ರಾಯಗಳಿಗೆ ಹೆಚ್ಚು ವಿಚಾರ ಮಾಡ ಬೇಡಿ ತಾನಾಗಿಯೇ ಸರಿ ಹೋಗುವ ಲಕ್ಷಣಗಳು ಕಾಣಿಸುತ್ತಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ನೀವು ಪ್ರೇಮ ವೈಫಲ್ಯ ಅನುಭವಿಸುತ್ತಿದ್ದರೆ ಆದಷ್ಟು ಹೊರಬಂದು ಸಕಾರಾತ್ಮಕ ಯೋಚನೆ ಮಾಡಿ. ಪಾಲುದಾರಿಕೆ ಕೆಲಸವು ತೊಂದರೆ ಕೊಡಬಹುದು. ನಿಮ್ಮಲ್ಲಿನ ಆವೇಶ ಕಡಿಮೆ ಮಾಡಿಕೊಳ್ಳಲು ಮನೆ ದೇವರನ್ನು ಪ್ರಾರ್ಥಿಸಿ. ಸಂಗಾತಿಯ ಮಾತುಗಳು ನಿಮಗೆ ಕಸಿವಿಸಿ ಗೊಳಿಸಬಹುದು ಸಮಾಧಾನದಿಂದ ವರ್ತಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಒಂದು ಸುಂದರವಾದ ಕನಸನ್ನು ಕಾಣುವುದು ಆ ಕನಸಿನಿಂದ ನವ ಉಲ್ಲಾಸ ಚೈತನ್ಯ ನಿಮ್ಮಲ್ಲಿ ಉದ್ಭವವಾಗುತ್ತದೆ. ನಿಮ್ಮ ಆಂತರಿಕ ಪ್ರತಿಭೆ ಹೊರ ಬರುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ಪ್ರಶಾಂತತೆ ಕಾಪಾಡಿಕೊಳ್ಳಿ. ಇಂದು ಅಧಿಕ ಧನ ಲಾಭದ ಯೋಗವು ಇದೆ. ಫಲಿತಾಂಶ ನೀಡದ ವ್ಯವಹಾರಗಳಲ್ಲಿ ಧುಮುಖ ಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಕೇವಲ ಭರವಸೆ ಮಾತಿನಿಂದ ಹಾಗೂ ನಯವಾದ ಮಾತಿನಿಂದ ಜನರು ವಂಚಿಸಬಹುದು. ಪಾಲುದಾರಿಕೆ ವ್ಯವಹಾರ ಇದ್ದಲ್ಲಿ ನಿಮ್ಮ ಸೂಕ್ಷ್ಮ ದೃಷ್ಟಿ ಕೆಲಸ ಮಾಡುವಂತೆ ನೋಡಿಕೊಳ್ಳಿ. ನಿಮ್ಮಲ್ಲಿರುವ ಸಾಮರ್ಥ್ಯದಿಂದ ಎಲ್ಲವನ್ನು ಗೆದ್ದು ಬೀಗುವಿರಿ. ಸಂಗಾತಿಯ ಪ್ರೇಮವು ನಿಮ್ಮನ್ನು ಬಂದಿಸುತ್ತದೆ. ಆನಂದದಾಯಕ ಕ್ಷಣ ನಿಮ್ಮ ಜೀವನದ ಅವಿಸ್ಮರಣೀಯ ವಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿಮ್ಮಲ್ಲಿನ ನಿರ್ಲಕ್ಷದಿಂದ ಅನಾರೋಗ್ಯ ಉಂಟಾಗಬಹುದು, ಇದರಿಂದ ನಿಮ್ಮ ಕೆಲಸ ಕಾರ್ಯಗಳಲ್ಲಿ ಸಮಸ್ಯೆಗಳು ಸಹ ಬರುತ್ತದೆ ಆದಷ್ಟು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ. ನಿಮ್ಮ ಪ್ರಜ್ಞೆ, ವಿಚಾರವಂತಿಕೆಯು ವೇದಿಕೆಗೆ ಬಳಕೆಯಾಗಬಹುದು. ದೀರ್ಘಾವಧಿ ಹೂಡಿಕೆಗಳು ನಿಮ್ಮನ್ನು ಲಾಭಾಂಶಕಾರಿಯಾಗಿ ಮಾರ್ಪಡಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ನೀವು ಸುಂದರ ಜೀವನ ಕಟ್ಟಿಕೊಳ್ಳಲು ಪ್ರಯತ್ನ ಮಾಡುವ ಸ್ಥಿತಿಯಲ್ಲಿ ಇದ್ದೀರಿ ನಿಮ್ಮಲ್ಲಿನ ಇಚ್ಛಾಶಕ್ತಿಯಿಂದ ಇವೆಲ್ಲ ಸಾಧ್ಯ. ಕುಟುಂಬದವರ ಸಹಕಾರದಿಂದ ನಿಶ್ಚಿತ ಗೆಲುವು ಪಡೆಯಲು ಸಾಧ್ಯ ಇದೆ. ಸಂಗಾತಿಯ ಒಡನಾಟ ಪ್ರೇಮ ಪ್ರೀತಿ ಪ್ರಣಯ ಗಳಲ್ಲಿ ಆಸಕ್ತಿಕಾರಿಯಾಗಿ ಬದಲಾಗುತ್ತದೆ. ದೈವ ದರ್ಶನ ಭಾಗ್ಯ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಪ್ರಜ್ಞಾವಂತ ವಿಚಾರಗಳಿಂದ ಹಲವು ಆದರ್ಶಗಳನ್ನು ಎರವಲು ಪಡೆಯುತ್ತೀರಿ. ಬಾಂಧವ್ಯದಲ್ಲಿ ಆಂತರಿಕವಾಗಿ ಸಮಸ್ಯೆಗಳು ವ್ಯಕ್ತವಾಗುತ್ತದೆ. ಕೆಲವು ವಿಚಾರಗಳಲ್ಲಿ ಮನಸ್ಸಿಗೆ ಆಘಾತ ನೀಡಬಹುದು. ಅನಿರೀಕ್ಷಿತವಾಗಿ ಆದಾಯದಲ್ಲಿ ಹೆಚ್ಚಳ ಸಾಧ್ಯತೆ. ನಿಮ್ಮ ಬಳಿ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಹಲವು ರೀತಿಯ ಸುಳ್ಳು ಹೇಳಿ ತಮ್ಮ ಕಾರ್ಯ ಸಾಧನೆ ಮಾಡಿಕೊಳ್ಳುತ್ತಾರೆ ನಿಗಾ ವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಸಂಗಾತಿಯ ಮನವೊಲಿಸಲು ಹಲವು ಪ್ರಯತ್ನ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಉದ್ಯೋಗದಲ್ಲಿ ಎಲ್ಲಾ ಕಡೆಯಿಂದಲೂ ಒಳ್ಳೆಯ ಪಲಿತಾಂಶ ಹಾಗೂ ಬೆಂಬಲ ಸಿಗುವುದು. ನಿಮ್ಮ ಆಲೋಚನೆ ನಿಮ್ಮ ಪ್ರಯತ್ನ ನಿಮ್ಮ ಜೀವನ ರೂಪಿಸುತ್ತದೆ. ನಿಮ್ಮ ಸಂಗಾತಿಯು ನಿಮ್ಮ ಜೀವನ ಸುಧಾರಣೆಗೆ ಪ್ರಯತ್ನ ಪಡುತ್ತಾರೆ, ಮಹತ್ಕಾರ್ಯಗಳು ಯೋಜನೆಗೆ ಅವರಿಂದಲೇ ಬೆಂಬಲ ನಿಮಗೆ ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಹಳೆಯ ಹೂಡಿಕೆಗಳು ಲಾಭವಾಗಿ ಇಂದು ಬರಲಿದೆ. ನಿಮ್ಮ ಆನಂದಕ್ಕೆ ಇಂದು ಹಲವಾರು ಅಂಶಗಳು ಕಾರಣವಾಗಿದೆ ನಿಮ್ಮ ಆನಂದವನ್ನು ಇತರರೊಡನೆ ಹಂಚಿಕೊಂಡು ಖುಷಿಪಡಿ. ಹಲವು ದಿನಗಳಿಂದ ಪ್ರೀತಿ ಪ್ರೇಮದಲ್ಲಿ ಕನಸು ಕಾಣುತ್ತಾ ಕುಳಿತಿರುವವರು ಇಂದು ಅನುಭವದ ಗರಿಷ್ಠ ಪರಿಣಾಮವನ್ನು ಪಡೆದುಕೊಳ್ಳುತ್ತಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಇಂದು ಯೋಜನೆಗಳು ಬೇರೆಯವರಿಂದ ನಿಮ್ಮ ಪಾಲಾಗುತ್ತದೆ ವಿಶೇಷ ಹಣ ಗಳಿಕೆ ಅದರಲ್ಲಿ ಕಾಣಬಹುದು. ಉದ್ಯೋಗ ಸ್ಥಳದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳಿಗೆ ಗಮನವಹಿಸಿ. ಇಂದು ಪ್ರಕೃತಿಯ ಆರಾಧಕರಾಗಿ, ಭಾವನೆ ಜೀವಿಯಾಗಿ ಕಾಣುವಿರಿ. ನಿಮ್ಮ ನಗು ನಿಮ್ಮ ಆರೋಗ್ಯದ ಗುಟ್ಟು ನಗು ನಗುತ ಇರಿ ಆರೋಗ್ಯ ತಾನಾಗೆ ಸರಿ ಹೋಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಹೊಗಳು ಭಟ್ಟರಿಂದ ಆದಷ್ಟು ಅಂತರ ಕಾಯ್ದುಕೊಳ್ಳಿ. ನಿಮ್ಮನ್ನು ಎಲ್ಲರೂ ಗುರುತಿಸಬೇಕು ಎಂಬ ಭಾವನೆ ಇದೆ ಆದರೆ ಇದಕ್ಕಾಗಿ ಆರ್ಥಿಕವಾಗಿ ವೆಚ್ಚ ಮಾಡುವುದು ಒಳಿತಲ್ಲ. ಬೇರೆಯವರ ವ್ಯವಹಾರದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡು ಅವರಿಂದ ತೊಂದರೆ ಪಡುವುದು ಸೂಕ್ತವಲ್ಲ. ನಿಮ್ಮ ಪತ್ನಿ ನಿಮಗಾಗಿ ಕಾಯುತ್ತಿರುತ್ತಾರೆ ಕೆಲಸ ಮುಗಿದ ತಕ್ಷಣವೇ ಮನೆಗೆ ಹೋಗಿ ಕಾಲ ಕಳೆಯಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಪತ್ನಿಯ ತವರು ಮನೆ ಕಡೆಯಿಂದ ಶುಭ ಸುದ್ದಿ ಹಾಗೂ ವಿಶೇಷ ಕಾಣಿಕೆಗಳು ನಿಮ್ಮ ಪಾಲಾಗುತ್ತದೆ. ನಿಮ್ಮ ಕೆಲಸದಲ್ಲಿನ ಶ್ರದ್ಧೆ ಹಾಗೂ ಆಸಕ್ತಿಯೂ ಇಂದು ಮೇಲಾಧಿಕಾರಿಗಳು ಗುರುತಿಸುವರು ಅವರಿಂದ ಮೆಚ್ಚುಗೆ ಸಹ ಪಡೆಯಲಿದ್ದೀರಿ. ನಿಮ್ಮ ವ್ಯಕ್ತಿತ್ವ ಸುಧಾರಣೆಗೆ ಪ್ರಯತ್ನ ಮಾಡುವ ಕೆಲಸ ನಿಮ್ಮಿಂದ ಆಗಲಿದೆ. ಯೋಜನೆಗಳಲ್ಲಿನ ಭಿನ್ನಾಭಿಪ್ರಾಯವು ನಿಮಗೆ ಸ್ವಲ್ಪ ಮಟ್ಟಿಗೆ ಬೇಸರ ತಂದರೂ ಸಂಜೆಯೊಳಗೆ ಎಲ್ಲವೂ ಸರಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button