ವಿನಯ ವಿಶೇಷ

ಬುಧವಾರ ಭೂವರಹ ಸ್ವಾಮಿಗೆ ತುಳಸಿ ಹಾರ ಅರ್ಪಿಸಿ ನೋಡಿ.! ರಾಶಿ ಫಲ ಓದಿ

ದಾಂಪತ್ಯ ಜೀವನದಲ್ಲಿ ದಿನೇದಿನೇ ಸಮಸ್ಯೆಗಳು ಹೆಚ್ಚಾಗುತ್ತಿದ್ದರೆ ಮತ್ತು ಕುಟುಂಬದಲ್ಲಿ ಅಶಾಂತಿ ಕಲಹ ದಂತಹ ವಾತಾವರಣವಿದ್ದರೆ ಬುಧವಾರದ ದಿನದಂದು ಭೂವರಹ ಸ್ವಾಮಿಯ ದೇಗುಲಕ್ಕೆ ತುಳಸಿ ಹಾರವನ್ನು ನೀಡಿ ಒಳಿತಾಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಲಾಭಾಂಶದ ಪ್ರಯಾಣ ಮಾಡುವ ಸನ್ನಿವೇಶ ಎದುರಾಗಬಹುದು. ಕೈಗಾರಿಕೋದ್ಯಮಿಗಳಿಗೆ ಹೆಚ್ಚಿನ ಅವಕಾಶಗಳು ದೊರೆಯಲಿದೆ. ನಿಮ್ಮ ಸಂಘ ಜೀವನದಿಂದ ಉನ್ನತ ವ್ಯಕ್ತಿಗಳ ಒಡನಾಟ ಸಂಪಾದಿಸುತ್ತೀರಿ. ಆರ್ಥಿಕ ವಿಷಯವನ್ನು ಆದಷ್ಟು ನಗಣ್ಯ ಮಾಡದೆ ಅದರ ಪೂರ್ವಾಪರವನ್ನು ತಿಳಿದುಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಂಗಾತಿಯ ಪ್ರೇರಣೆ ಅವರ ಅನನ್ಯ ಪ್ರೇಮವು ನಿಮ್ಮ ಗೆಲುವಿಗೆ ಶಕ್ತಿ ತುಂಬಲಿದೆ. ಶತ್ರು ಸಂಪಾದನೆ ನಿಮಗೆ ಬಂದಂತಹ ಬಳುವಳಿ ಆಗಿರಬಹುದು, ಸುಖಾಸುಮ್ಮನೆ ನಿಮ್ಮ ವಿರುದ್ಧ ಕುತಂತ್ರಗಳು ನಡೆಸುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನೀವು ಇಂದು ಶಾಂತ ಮನಸ್ಕರಾಗಿ ಕೆಲಸದಲ್ಲಿ ಪಾಲ್ಗೊಳ್ಳಿ. ಕೆಲವರು ನೀಡುವ ಪ್ರಚೋದನೆಗೆ ಬಲಿಯಾಗಬೇಡಿ. ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಆದ್ಯತೆ ನೀಡಿ. ನಿಮ್ಮ ಮಾನಸಿಕ ಖಿನ್ನತೆಯನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸಿ. ಹಿರಿಯರನ್ನು ಗೌರವಧಾರದಿಂದ ಕಾಣುವುದರಿಂದ ನಿಮ್ಮ ವ್ಯಕ್ತಿತ್ವ ವೃದ್ಧಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಮನಸ್ಸು ಮರ್ಕಟ ವಿದ್ದಂತೆ ಅದನ್ನು ಎಲ್ಲೆಂದರಲ್ಲಿ ಹರಿಯ ಬಿಡಬೇಡಿ. ಹಣಕಾಸು ದುಂದುವೆಚ್ಚ ಮಾಡದೆ ಉಳಿತಾಯಕ್ಕೆ ವಿನಿಯೋಗಿಸುವುದು ಒಳ್ಳೆಯದು. ಹಣಕಾಸಿನ ನೆರವಿಗಾಗಿ ಇಂದು ಬಹಳಷ್ಟು ಕಷ್ಟಪಡುವ ಸಾಧ್ಯತೆಗಳು ಕಂಡು ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಕ್ರಯವಿಕ್ರಯ ವ್ಯವಹಾರದಲ್ಲಿ ನಿಮ್ಮ ಯೋಜನೆ ಅಂದುಕೊಂಡ ಮಟ್ಟಿಗೆ ಯಶಸ್ವಿಯಾಗುವುದಿಲ್ಲ. ಜಮೀನು ಮಾರಾಟದ ವಿಷಯ ತಕರಾರು ಆಗುವ ಸಂಭವ ಬರಲಿದೆ. ವೈಯಕ್ತಿಕ ಸಮಸ್ಯೆಗಳು ಅತಿಯಾಗಿ ಯೋಚಿಸುವಂತಹ ಪರಿಸ್ಥಿತಿ ನಿರ್ಮಾಣ ಮಾಡಬಹುದು. ಹಿರಿಯರ ಮತ್ತು ಕುಟುಂಬ ವರ್ಗದವರ ವಿಶ್ವಾಸ ಗಳಿಸಿಕೊಳ್ಳುವುದು ಬಹುಮುಖ್ಯ ಇವರುಗಳಿಂದ ನಿಮ್ಮ ಕಷ್ಟಗಳು ದೂರವಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಪತ್ನಿಯ ಯೋಗಕ್ಷೇಮಕ್ಕಾಗಿ ನೀವು ಅವರಿಗೆ ವಿಶ್ರಾಂತಿ ನೀಡುವುದು ಒಳ್ಳೆಯದು, ಹಾಗೂ ಗೃಹ ಕಾರ್ಯದಲ್ಲಿ ಪಾಲ್ಗೊಳ್ಳಿ. ಸಕಾರಾತ್ಮಕ ಯೋಚನೆಗಳಿಂದ ಕೈಗೊಂಡ ಕಾರ್ಯಗಳು ನಿಮಗೆ ನಿರೀಕ್ಷಿತ ಲಾಭ ತಂದು ಕೊಡಲಿದೆ. ಒಂದು ಉತ್ತಮ ಆರ್ಥಿಕ ಪರಿಸ್ಥಿತಿ ಹೊಂದಲು ಶ್ರಮ ಅಗತ್ಯವಿರುವುದು ನಿಮ್ಮಲ್ಲಿ ಕೆಲಸದ ವಿಷಯಗಳಿಗಿಂತ ಪ್ರಾಪಂಚಿಕ ಭೋಗವಿಲಾಸತನ ಹೆಚ್ಚಾಗಿ ಕಾಣಬಹುದು, ಆದಷ್ಟು ಇವುಗಳನ್ನು ಸದ್ಯದ ಪರಿಸ್ಥಿತಿಯಲ್ಲಿ ದೂರವಿರಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಪ್ರೇಮ ವಿವಾಹದಂತಹ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಆಗಲಿದೆ. ವಿದ್ಯಾರ್ಥಿಗಳಲ್ಲಿ ಓದಿನ ಆಸಕ್ತಿ ಕಡಿಮೆಯಾಗಬಹುದು ಅದರ ಬಗ್ಗೆ ಗಮನವಹಿಸಿ. ಆರ್ಥಿಕ ವ್ಯವಹಾರದಲ್ಲಿ ಸಾಲದ ವ್ಯಾಪಾರ ನಿಮಗೆ ನಷ್ಟವನ್ನುಂಟು ಮಾಡುತ್ತದೆ ಎಚ್ಚರವಿರಲಿ. ಆರೋಗ್ಯದ ಕಡೆಗೆ ಸೂಕ್ತ ರೀತಿಯಾದಂತಹ ಗಮನವಹಿಸಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮ ಯೋಜಿತ ಕಾರ್ಯವು ಅನಿರೀಕ್ಷಿತವಾಗಿ ತಿರುವು ಪಡೆಯಬಹುದು ಇದರಿಂದ ಆರ್ಥಿಕವಾಗಿ ಹಿನ್ನಡೆಯಾಗುವ ಸಾಧ್ಯತೆ ಕಂಡು ಬರಲಿದೆ. ಸಾಂಪ್ರದಾಯಕ ವೃತ್ತಿಯಲ್ಲಿ ಅವಕಾಶಗಳು ಹೆಚ್ಚಳವಾಗಲಿದೆ. ಕಲಾತ್ಮಕ ಚಟುವಟಿಕೆಗಳು ತೊಂದರೆ ಇಲ್ಲದೆ ನಡೆಯುತ್ತದೆ. ನಿಮ್ಮ ಪ್ರತಿಭೆಗೆ ಸೂಕ್ತ ರೀತಿ ಅವಕಾಶಗಳು ದೊರೆಯಲಿದೆ. ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಹೆಚ್ಚು ಕಾಡಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಹಿರಿಯರ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಿ. ಸದಾ ಮೋಜಿನ ಗುಂಗಿನಲ್ಲಿರುವ ನೀವು ಅದನ್ನು ಸರಿಸಿ ಜೀವನದ ಅಭಿವೃದ್ಧಿ ಶ್ರಮಿಸಿ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೆಚ್ಚಲಿದೆ. ಸಂಗಾತಿಯ ನಡುವೆ ಭಿನ್ನಾಭಿಪ್ರಾಯ ಬರಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಯಾರು ಏನೇ ಹೇಳಿದರೂ ಅದನ್ನು ಬೇಗ ನಂಬುವ ನಿಮ್ಮ ಸ್ವಭಾವವನ್ನು ತೆಗೆದುಹಾಕಿ. ಆದಷ್ಟು ವಿಷಯದ ಸಂಪೂರ್ಣ ಮಾಹಿತಿ ಪಡೆದುಕೊಳ್ಳಿ. ಪ್ರಯೋಜನವಿಲ್ಲದ ವಿಷಯದಲ್ಲಿ ಹೆಚ್ಚು ಕಾಲಹರಣ ಬೇಡ. ಕೆಲಸದಲ್ಲಿ ಇಂದು ವಿಶ್ರಾಂತ ರಹಿತವಾಗಿ ಹೆಚ್ಚುವರಿ ಒತ್ತಡ ನಿಮಗೆ ಬೀಳಬಹುದು. ಅನಿರೀಕ್ಷಿತವಾದ ಪ್ರಯಾಣಕ್ಕೆ ಅವಕಾಶ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಮಕ್ಕಳ ವಿಷಯದಲ್ಲಿ ಅವರ ಕುತೂಹಲದ ಮಟ್ಟ ತುಂಬ ಉತ್ತಮವಾಗಿರುತ್ತದೆ. ವ್ಯವಹಾರಸ್ಥರಿಗೆ ವಿನಾಕಾರಣ ತೊಂದರೆ ಕೊಡುವ ಜನಗಳು ಸೃಷ್ಟಿಯಾಗಬಹುದು ಆದಷ್ಟು ಎಚ್ಚರವಿರಿ. ಕುಟುಂಬದಲ್ಲಿನ ಸಮಸ್ಯೆಗೆ ಪರಿಹಾರಗಳನ್ನು ಹುಡುಕಿ. ಮನರಂಜನೆಗೆ ಹೆಚ್ಚಿನ ಸಮಯ ಮೀಸಲಿಡುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಕುಟುಂಬದ ಮುಖ್ಯ ಕಾರ್ಯಗಳಲ್ಲಿ ನಿಮ್ಮ ಬದ್ಧತೆ ಹೆಚ್ಚಿನ ಪ್ರಶಂಸೆ ಕಾಣಲಿದೆ. ದೈಹಿಕ ಕಸರತ್ತಿಗೆ ನೀವು ಕೈಹಾಕಬೇಡಿ. ಹೊಸ ಉದ್ಯಮದ ಬೆಳವಣಿಗೆಗೆ ಹೊಸ ಆಲೋಚನೆಯನ್ನು ಮತ್ತು ನವೀನ ತಂತ್ರಜ್ಞಾನವನ್ನು ಪ್ರಸ್ತುತಪಡಿಸುವಿರಿ. ಆರ್ಥಿಕವಾಗಿ ಹೆಚ್ಚಿನ ಅವಕಾಶ ಮತ್ತು ಲಾಭಾಂಶ ಎರಡನ್ನೂ ಸಹ ಇಂದು ಕಾಣಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button