ಉದ್ಯೋಗದಲ್ಲಿ ಸಮಸ್ಯೆಯೇ ಹೀಗೆ ಮಾಡಿ..! & ರಾಶಿಫಲ ನೋಡಿ
ಉದ್ಯೋಗದಲ್ಲಿ ಹೆಚ್ಚಿನ ಸಮಸ್ಯೆ ಅನುಭವಿಸುತ್ತಿದ್ದರೆ ಅಥವಾ ನಿಮ್ಮ ಪ್ರಾಮಾಣಿಕ ಪ್ರಯತ್ನದಿಂದಲೂ ಸಹ ಉದ್ಯೋಗದಲ್ಲಿ ಏಳಿಗೆ ಆಗುತ್ತಿಲ್ಲವೇ ಅಥವಾ ಉದ್ಯೋಗ ಸಿಗದೆ ಪರಿತಪಿಸುತ್ತಿದ್ದರೆ ಸೂರ್ಯೋದಯಕ್ಕಿಂತ ಮುಂಚೆ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ನಾಲ್ಕು ಭಾಗಗಳನ್ನಾಗಿ ಮಾಡಿಕೊಂಡು ನಾಲ್ಕು ರಸ್ತೆ ಕೂಡುವ ಮಧ್ಯದಲ್ಲಿ ನಾಲ್ಕೂ ದಿಕ್ಕಿಗೆ ಎಸೆಯಿರಿ ಹೀಗೆ ಏಳು ದಿನ ಸತತವಾಗಿ ಮಾಡಿದರೆ ಖಂಡಿತಾ ಪರಿಹಾರ ದೊರಕುವುದು.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಕೆಲಸದಲ್ಲಿ ಜಯ-ಅಪಜಯ ಎರಡು ಸಹ ಸಾಮಾನ್ಯ ಆದರೆ ನಿರಂತರ ಗೆಲ್ಲಬೇಕೆಂಬುದು ಎಲ್ಲರ ಬಯಕೆ ಕೂಡ, ಗೆಲುವಿನ ವಿಶ್ವಾಸವನ್ನು ವೃದ್ಧಿಸಿಕೊಂಡು ಪ್ರಯತ್ನಶೀಲರಾಗಿ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ. ಆರ್ಥಿಕ ಸ್ಥಿತಿಯನ್ನು ವಿವೇಚನೆಯಿಂದ ಸರಿಪಡಿಸುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಅನಗತ್ಯ ಯೋಜನೆಗಳಲ್ಲಿ ಆಸಕ್ತಿ ವಹಿಸುವುದು ಬೇಡ. ನಿಮ್ಮ ಪಾರಂಪರಿಕವಾಗಿ ಬಂದಿರುವ ವೃತ್ತಿಯನ್ನು ಅಭಿವೃದ್ಧಿಪಡಿಸಲು ಮುಂದಾಗಿ. ಕ್ರೀಡಾ ಪ್ರೇಮಿಗಳಿಗೆ ಈ ದಿನ ಉತ್ತಮವಾಗಿರಲಿದೆ ಮತ್ತು ಅವಕಾಶಗಳು ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ವಿದ್ಯಾರ್ಥಿಗಳು ಓದಿಗಿಂತ ಇತರ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಹವಾಸದೋಷವು ನಿಮ್ಮ ಗುರಿಯನ್ನು ಸಂಕುಚಿತಗೊಳಿಸ ಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಮೋಜು ಮಾಡುವ ಜೊತೆಗಾರರೊಂದಿಗೆ ಹೆಚ್ಚಿನ ಭಾಂಧವ್ಯ ಬೇಡ. ಜೀವನದ ಕ ಪ್ರಗತಿಯ ಕ್ಷಣವಿದು ಈಗಿನ ಸಮಯದ ಸಾಧನೆ ನಿಮ್ಮ ಜೀವನದ ಮಹತ್ವದ ತಿರುವು ಎಂಬುದನ್ನು ಮರೆಯದಿರಿ. ಪ್ರೇಮ ನಿವೇದನೆಯ ಪ್ರಸ್ತಾಪವನ್ನು ನೀವು ಮಾಡಲು ಇಚ್ಛಿಸುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಆದಾಯಗಳಿಕೆಯು ಸ್ಥಿರವಾಗಿದ್ದು ನಿಮ್ಮ ಆರ್ಥಿಕ ಯೋಜನೆಯನ್ನು ವಿಕಸನ ಮಾಡಲು ಪ್ರಯತ್ನ ಮಾಡುವ ಸಾಧ್ಯತೆ ಕಂಡು ಬರಲಿದೆ. ಕುಟುಂಬದ ಹಿರಿಯರು ನಿಮ್ಮ ಪ್ರತಿಯೊಂದು ಅವಶ್ಯಕತೆಗಳಿಗೆ ಉತ್ತಮ ಸ್ಪಂದನೆ ನೀಡುತ್ತಾರೆ ಚಿಂತೆ ಮಾಡುವ ಅಗತ್ಯವಿಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ಕೆಲವರ ಬಳಿ ವಿತಂಡವಾದವನ್ನು ಮಾಡುತ್ತಾ ನಿಮ್ಮ ವರ್ಚಸ್ಸನ್ನು ಕಳೆದುಕೊಳ್ಳಬೇಡಿ.
ಕೆಲಸದಲ್ಲಿ ನಂಬಿ ಮೋಸ ಹೋಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಚ್ಚರದಿಂದಿರಿ. ಆದಷ್ಟು ನಿಮ್ಮ ಕೆಲಸವನ್ನು ನೀವೇ ಮಾಡುವುದು ಒಳ್ಳೆಯದು. ಆರ್ಥಿಕವಾಗಿ ಸದೃಢವಾಗುವ ಬೆಳವಣಿಗೆ ಕಾಣಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ವಿನಾಕಾರಣ ಬರುವ ಸಮಸ್ಯೆಗಳು ನಿಮ್ಮನ್ನು ಮಾನಸಿಕ ಗೊಂದಲಕ್ಕೆ ಎಡೆ ಮಾಡಿಕೊಡಬಹುದು. ಭೋಗದ ವಸ್ತುಗಳಿಗಾಗಿ ಖರ್ಚುಗಳು ಹೆಚ್ಚಾಗಲಿದೆ ಆದಷ್ಟು ಅದಕ್ಕೆ ಕಡಿವಾಣ ಹಾಕಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಮಕ್ಕಳ ಶಿಕ್ಷಣಕ್ಕೆ ನಿಮ್ಮ ಸಹಕಾರ ದೊರೆಯಲಿದೆ. ಕುಟುಂಬದೊಡನೆ ಮೋಜು ಅಥವಾ ಪ್ರವಾಸದ ಮಧುರ ಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಇದೆ. ನಿಮ್ಮ ಕೆಲಸದ ಬಗೆಗಿನ ಉತ್ತಮ ಮಾತುಗಳಿಂದ ಸಹವರ್ತಿ ಗಳಲ್ಲಿ ಹೊಟ್ಟೆಕಿಚ್ಚು ಬರಬಹುದು. ನಿರೀಕ್ಷಿತ ಆದಾಯ ಇಂದು ನಿಮ್ಮ ಖಾತೆಗೆ ಬೀಳಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಈ ದಿನ ಹೆಚ್ಚು ಉಲ್ಲಾಸಭರಿತವಾಗಿರುವಿರಿ. ಮನಸ್ಸಿನ ಏಕಾಗ್ರತೆಯನ್ನು ರೂಡಿಸಿಕೊಳ್ಳಿ. ಗೊಂದಲ ತರಬಹುದಾದಂತಹ ಘಟನೆಗಳು ಜರುಗಬಹುದಾದ ಸಾಧ್ಯತೆ ಇದೆ, ಆದಕಾರಣ ಸಮಗ್ರ ವಿಷಯದ ಜ್ಞಾನ ನಿಮ್ಮಲ್ಲಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಆರ್ಥಿಕ ವಿಷಯದಲ್ಲಿ ಚೈತನ್ಯದಾಯಕ ಲಾಭಾಂಶವಿದೆ. ದಾಂಪತ್ಯದಲ್ಲಿ ಬರುವ ಭಿನ್ನಾಭಿಪ್ರಾಯವನ್ನು ಪರಿಹರಿಸಲು ಮುಂದಾಗಿ. ಹಿರಿಯರು ನೀಡುವ ಜವಾಬ್ದಾರಿಯನ್ನು ಪೂರ್ಣಗೊಳಿಸುತ್ತೀರಿ. ಖರ್ಚುಗಳು ಹೆಚ್ಚಾಗಬಹುದು ವ್ಯಾವಹಾರಿಕ ಕ್ಷೇತ್ರದಲ್ಲಿ ನಿಮ್ಮ ಕೆಲಸವನ್ನು ಹೆಚ್ಚು ಮಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ನಂಬಿಕೆಯಲ್ಲಿ ವಿಶ್ವಾಸ ದ್ರೋಹ ತರುವ ಸಾಧ್ಯತೆ ಇದೆ. ಅನುಪಯುಕ್ತ ವಿಷಯಗಳಲ್ಲಿ ಕಾಲಹರಣ ಬೇಡ. ಸ್ಥಳ ಬದಲಾವಣೆ ನೀವು ಯೋಚಿಸುವ ಸಾಧ್ಯತೆ ಕಂಡು ಬರುತ್ತದೆ. ನಿಮ್ಮ ನಿರೀಕ್ಷಿತ ಕಾರ್ಯಗಳು ಸಂಪೂರ್ಣ ಯಶಸ್ವಿಯಾಗಲಿದೆ. ಬಾಲ್ಯ ಸ್ನೇಹಿತರ ಆಕಸ್ಮಿಕ ಭೇಟಿಯಿಂದ ಮನಸ್ಸಿನಲ್ಲಿ ಆನಂದ ಮೂಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ನಿಮ್ಮ ಬಳಿ ಸಾಲ ಕೇಳುವ ಇಚ್ಚೆಯಿಂದ ಜನಗಳು ಬರಬಹುದು ಆದಷ್ಟು ಅಂತವರನ್ನು ದೂರವಿಡಿ. ಉದ್ಯೋಗದಲ್ಲಿ ಹೆಚ್ಚಿನ ಸ್ಥಾನ ನಿರೀಕ್ಷಿಸಬಹುದಾಗಿದೆ. ಕಾಳು ಪದಾರ್ಥ ವ್ಯಾಪಾರಿಗಳಿಗೆ ಈದಿನ ಉತ್ತಮವಾಗಿದೆ. ಹೆಚ್ಚುವರಿ ಕೆಲಸದಿಂದ ನಿಮ್ಮ ಮನಸ್ಸಿನಲ್ಲಿ ಅಶಾಂತಿ ಮೂಡುತ್ತದೆ. ಇಂದಿನ ಕಾರ್ಯಗಳು ಬಹಳಷ್ಟು ತೊಂದರೆ ನೀಡಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262