ವಿನಯ ವಿಶೇಷ

ಮಕ್ಕಳ‌ ಆರೋಗ್ಯ ಸುಧಾರಿಸಲು ಹೀಗೆ ಮಾಡಿ & ರಾಶಿಫಲ ನೋಡಿ

ಮಕ್ಕಳ ಆರೋಗ್ಯದಲ್ಲಿ ಪದೇಪದೇ ಸಮಸ್ಯೆ ಅನುಭವಿಸುತ್ತಿದ್ದರೆ ಮಲಗಿರುವ ರಂಗನಾಥಸ್ವಾಮಿಯ ವಿಗ್ರಹವನ್ನು ತಂದು ತುಳಸಿಯಿಂದ ದಿನ ನಿತ್ಯ ಪೂಜಿಸಿ ಇದರಿಂದ ಅವರ ಆರೋಗ್ಯ ಚೇತರಿಸಿಕೊಳ್ಳುವುದು ನಿಶ್ಚಿತ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ನಿಮ್ಮ ಯಶಸ್ಸಿಗೆ ಇನ್ನೂ ಅಲ್ಪ ದೂರದಲ್ಲಿ ಇದ್ದೀರಿ ಆದಷ್ಟು ಬೇಗ ಮುಟ್ಟುವ ಅವಕಾಶ ನಿಮ್ಮದಾಗಿದೆ. ನಿಮ್ಮ ಕಾರ್ಯಕ್ರಮಗಳಿಂದ ನಿಷ್ಠತೆ ಬದ್ಧತೆ ಹಾಗೂ ಪ್ರಾಮಾಣಿಕತೆ ಇವುಗಳು ನಿಮ್ಮ ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಈಗಿರುವ ಸ್ಥಿತಿ ಉತ್ತಮವಾಗಿದ್ದು ಚಿಂತೆ ಮಾಡುವ ಅವಶ್ಯಕತೆ ಇಲ್ಲ. ಯಾವುದೇ ಕಾರಣಕ್ಕೂ ಅಹಂ ಭಾವನೆ ಬರದಂತೆ ನೋಡಿಕೊಳ್ಳಿ. ಮಾರ್ಗಗಳನ್ನು ಸೂಚಿಸುವ ಗುರುಹಿರಿಯರ ನೆರವನ್ನು ಪಡೆಯುವುದು ನಿಮ್ಮ ಭವಿಷ್ಯದ ಏಳಿಗೆಗೆ ಸಹಕಾರಿ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಸಂಗಾತಿಯ ನೋಟವು ನಿಮ್ಮಲ್ಲಿ ಬಯಕೆಗಳನ್ನು ತುಂಬುತ್ತದೆ. ಮನಸ್ಸಿನ ಆಂತರಿಕ ಕೋಲಾ ಹಲವು ನಿಮ್ಮನ್ನು ದುಃಖದ ವಾತಾವರಣಕ್ಕೆ ಕೊಂಡೊಯ್ಯುತ್ತದೆ, ಆದಷ್ಟು ನೀವು ಚಿಂತೆಯನ್ನು ಕಡಿಮೆ ಮಾಡಿ ಸಮಸ್ಯೆಗಳ ಪರಿಹಾರಕ್ಕೆ ಸನ್ನದ್ಧರಾಗಿ. ಧೈರ್ಯ ಸಾಹಸೇ ಲಕ್ಷ್ಮಿ ಎಂಬ ಮಾತುಗಳಂತೆ ಮುಂದುವರಿಯಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ನಿಮ್ಮ ಎಲ್ಲಾ ಗೊಂದಲಗಳನ್ನು ಸ್ನೇಹಿತರ ಹತ್ತಿರ ಅಥವಾ ಕುಟುಂಬದ ಬಳಿ ವ್ಯಕ್ತ ಪಡಿಸಿ, ಸೂಕ್ತ ಪರಿಹಾರ ದೊರಕುತ್ತದೆ. ಅನವಶ್ಯಕವಾಗಿ ಸಮಯವನ್ನು ಹಾಳು ಮಾಡಬೇಡಿ. ಯೋಜನೆಗಳ ನಿರುತ್ಸಾಹ ಹಲವು ಸಂಕಷ್ಟಗಳಿಗೆ ದಾರಿ ಮಾಡಿಕೊಡುತ್ತದೆ. ಕುಟುಂಬದ ಏಕತೆಗಾಗಿ ನೀವು ಶ್ರಮಿಸಬೇಕಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ನಿಮ್ಮ ದಾರಿಯು ನೇರವಾಗಿರಲಿ. ಚಂಚಲತೆ ಆವರಿಸಿ ಕೊಳ್ಳದಂತೆ ನೋಡಿಕೊಳ್ಳಿ. ನಿಮ್ಮನ್ನು ದಾರಿತಪ್ಪಿಸುವ ಜನಗಳಿಂದ ವಿವೇಚನೆಯಿಂದ ವರ್ತಿಸಿ ಪಾರಾಗಿ. ಕ್ರಿಯಾತ್ಮಕ ಹಾಗೂ ಆಸಕ್ತಿಕರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ನಿಮ್ಮ ವ್ಯವಸ್ಥೆಗೆ ತಕ್ಕ ಹಾಗೆ ಕ್ರಿಯಾಶೀಲತೆಯಿಂದ ಲಾಭ ಆಗಲಿದೆ. ಇಂದು ನೀವು ಆಸ್ತಿ ಅಥವಾ ಜಮೀನು ಕರಾರು ಮಾಡಿಕೊಳ್ಳುವಲ್ಲಿ ಉತ್ಸುಕರಾಗಿರುತ್ತಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ವ್ಯವಹಾರದ ನಿಮಿತ್ತ ದೂರದ ಊರಿಗೆ ಪ್ರಯಾಣ ಮಾಡುವಿರಿ. ಇಂದು ಕುಟುಂಬಕ್ಕಾಗಿ ಬಟ್ಟೆ ಅಥವಾ ಸಾಮಾಗ್ರಿಗಳನ್ನು ಖರೀದಿ ಮಾಡುತ್ತೀರಿ. ಸಂಗಾತಿಯ ಜೊತೆ ಹಲವು ಕಾರ್ಯಕ್ರಮಗಳಿಗೆ ಭೇಟಿ ನೀಡುವ ಸಾಧ್ಯತೆ. ನಿರೀಕ್ಷಿತ ಮಟ್ಟದಲ್ಲಿ ಲಾಭ ಬರದೇ ಇರಬಹುದು, ಆದರೆ ಕೈತುಂಬ ಕೆಲಸ ನಿಮ್ಮಲ್ಲಿ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮುಂದೆ ಭವಿಷ್ಯದಲ್ಲಿ ಇದರ ಉಪಯೋಗ ನೀವು ಪಡೆಯುವಿರಿ. ಜಮೀನು ಮತ್ತು ಆಸ್ತಿಗಾಗಿ ಕುಟುಂಬದಲ್ಲಿ ವೈರಾಗ್ಯ ಸೃಷ್ಟಿಯಾಗಬಹುದು ಸಮಸ್ಯೆಯ ಶಮನಕ್ಕೆ ದಾರಿಯನ್ನು ಹುಡುಕಿ. ಕಚೇರಿ ಕೆಲಸಗಳಲ್ಲಿ ನಿಶ್ಚಿತ ಗೆಲುವು ಕಾಣುವಿರಿ. ನೀವು ವೇಗವಾಗಿ ಆಲೋಚಿಸುತ್ತಿದ್ದೀರ ಆದರೆ ಕಾರ್ಯರೂಪ ನಿಧಾನವಾಗುತ್ತಿದೆ. ನಿಮ್ಮನ್ನು ಬಂಡವಾಳದ ಸಮಸ್ಯೆ ಕಾಡಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಯಾವ ಕೆಲಸವೂ ದಿಡೀರ್ ಎಂದು ಆಗುವುದಿಲ್ಲ ಅದಕ್ಕೆ ನಿಮ್ಮ ಸಂಕಲ್ಪ ಶಕ್ತಿ ಹಾಗೂ ಇಚ್ಛಾಶಕ್ತಿ ಅವಶ್ಯಕ. ಕುಲದೇವತಾರಾಧನೆ ಮಾಡಿ ನಿಮ್ಮ ಸಮಸ್ಯೆಗೆ ಖಂಡಿತವಾಗಿಯೂ ನಂಬಿರುವ ವ್ಯಕ್ತಿಗಳಿಂದ ಸಹಾಯ ದೊರೆಯುತ್ತದೆ. ಜೀವನದಲ್ಲಿ ಕಷ್ಟ ನಷ್ಟಗಳು ಸಹಜವಾಗಿಯೇ ಬರುತ್ತದೆ ಯಾವುದಕ್ಕೂ ಚಿಂತೆ ಮಾಡದೆ ನಿಮ್ಮ ಕಾರ್ಯದಲ್ಲಿ ಮಗ್ನರಾಗಿ ಮುಂದೆ ಒಳ್ಳೆಯ ದಾರಿ ಕಾಣ ಸಿಗುವುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಕೆಲವು ಅಡೆತಡೆಗಳ ನಡುವೆಯೂ ಇಂದು ಕೆಲಸದಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ನಿಮ್ಮ ಕಾರ್ಯಶೈಲಿಯನ್ನು ವಿರೋಧಿಗಳು ಸಹ ಮೆಚ್ಚುಗೆ ಸೂಚಿಸುತ್ತಾರೆ. ಹಣಕಾಸಿನಲ್ಲಿ ಸ್ವಲ್ಪ ಮಟ್ಟಿಗೆ ತೊಂದರೆ ಆಗಬಹುದು ಆದರೆ ಸಹಾಯಕ್ಕಾಗಿ ನಿಮ್ಮ ಆಪ್ತ ವರ್ಗ ಜನರು ಬಂದೇ ಬರುತ್ತಾರೆ. ಮಕ್ಕಳ ಶಿಕ್ಷಣಕ್ಕಾಗಿ ಇಂದು ಅನೇಕ ಯೋಜನೆಗಳನ್ನು ರೂಪಿಸಲಿದ್ದೀರಿ. ಅವರ ಶಿಕ್ಷಣದ ಮೇಲೆ ನಿಮ್ಮ ಪ್ರಭಾವವನ್ನು ಬೀರದಿರುವುದು ಸೂಕ್ತ. ಅವರ ಕಲಿಕೆಯ ಆಸಕ್ತಿಗೆ ಸ್ವತಂತ್ರವನ್ನು ನೀಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಸಂಜೆಯೊಳಗೆ ಕುಟುಂಬದಿಂದ ಶುಭ ಸುದ್ದಿ ಬರುವ ನಿರೀಕ್ಷೆ ಇದೆ. ಹೆಚ್ಚಿನ ಕೆಲಸವು ನಿಮ್ಮನ್ನು ಒತ್ತಡಕ್ಕೆ ಸಿಲುಕಿಸುತ್ತದೆ. ಕೆಲಸ ಮುಗಿದ ಹಾಗೆ ಮತ್ತಷ್ಟು ಕೆಲಸ ನಿಮಗೆ ಸಿಗಲಿದೆ ಇದರಿಂದ ಆಯಾಸ ಹೆಚ್ಚಾಗಬಹುದು. ವಿಶ್ರಾಂತಿಗಾಗಿ ಸಮಯ ಹೊಂದಾಣಿಕೆ ಮಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ನೀವು ಮನಸ್ಸಿನಲ್ಲಿ ಇಟ್ಟ ಗುರಿಯೇ ಬೇರೆ ಮಾಡುತ್ತಿರುವುದು ಕೆಲಸ ಬೇರೆಯಾಗಿದೆ ಚಿಂತೆ ಇಲ್ಲ ನಿಮ್ಮ ಗುರಿ ನೆರವೇರಲು ಸದ್ಯದಲ್ಲೇ ಶುಭ ಸಮಯ ಬರಲಿದೆ. ನಿಮ್ಮ ವ್ಯವಸ್ಥಿತ ಕಾರ್ಯ ಶೈಲಿಗೆ ವಿರೋಧಿಗಳ ಸಹ ತಲೆ ಬಾಗುವರು. ಕುಟುಂಬದೊಡನೆ ಆನಂದ ಕ್ಷಣ ಕಳೆಯಲು ಪ್ರಯತ್ನಿಸಿ. ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ನಿಮ್ಮದು ಪುಟ್ಟ ಸಹಾಯ ಸಹಕಾರ ಇರಲಿ. ಬಂದು ವರ್ಗದ ಜೊತೆ ಹೆಚ್ಚು ದೂರವಾದಂತೆ ಇದ್ದೀರಿ ಎಲ್ಲರ ಜೊತೆಗೆ ಬೆರೆಯುವಿಕೆ ನಿಮ್ಮಲ್ಲಿ ಚೈತನ್ಯ ತುಂಬುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ನಿಮ್ಮ ಕಾರ್ಯಗಳಲ್ಲಿ ತೊಂದರೆ ನೀಡುವ ಜನರು ಬಹಳಷ್ಟು ಇರುವರು ಅವರನ್ನು ಆದಷ್ಟು ದೂರವಿಟ್ಟು ಕಾರ್ಯವನ್ನು ಪೂರ್ಣಗೊಳಿಸಿ. ಆಪ್ತ ವರ್ಗದ ಜನಗಳು ನಿಮ್ಮಲ್ಲಿ ವಿಶ್ವಾಸವಿಟ್ಟು ಹಲವು ಯೋಜನೆಗಳನ್ನು ನಿಮಗೆ ನೀಡುವರು ಇದರಿಂದ ಆದಾಯ ಹಾಗೂ ಕೆಲಸ ವೃದ್ಧಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮಲ್ಲಿನ ಕೋಪ ಹಾಗೂ ಕಟು ಮಾತುಗಳನ್ನು ಇಂದು ನಿಯಂತ್ರಣದಲ್ಲಿಡಿ, ಇದರಿಂದ ಕುಟುಂಬದಲ್ಲಿ ಭಿನ್ನಾಭಿಪ್ರಾಯ ಬರಬಹುದು ಹಾಗೆಯೇ ಹಿರಿಯರು ನಿಮ್ಮ ಮೇಲಿನ ಗೌರವನ್ನು ಕಡಿಮೆ ಮಾಡಿಕೊಳ್ಳಬಹುದು ಎಚ್ಚರವಹಿಸಿ. ಜೀವನದಲ್ಲಿ ಸುಖ ದುಃಖ ಎರಡು ಸರಿ ಸಮಾನವಾಗಿ ತೆಗೆದುಕೊಂಡು ಮುಂದೆ ಹೋಗಿ. ಯಾವಾಗಲೂ ಸುಖವನ್ನೇ ಅಪೇಕ್ಷಿಸುವುದು ತಪ್ಪಾಗಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button