ವಿನಯ ವಿಶೇಷ

ಮಂಗಳವಾರ ಒಪ್ಪತ್ತು ಊಟ ಆಂಜನೇಯನ‌ ಪೂಜೆ ಮಾಡಿ & ರಾಶಿಫಲ ನೋಡಿ

ಮಂಗಳವಾರದ ದಿನದಂದು ಒಪ್ಪತ್ತು ಊಟ ಮಾಡಿ ಆಂಜನೇಯ ದೇಗುಲಕ್ಕೆ ಹೋಗಿ ಪೂಜೆ ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳಿ ಮತ್ತು ನೆರೆದ ಭಕ್ತರಿಗೆ ಸಿಹಿ ಹಂಚುವುದರಿಂದ ನೀವು ಅಂದುಕೊಂಡಿರುವ ಕಾರ್ಯಗಳು ಸರಾಗವಾಗಿ ನಡೆದು ನಿಶ್ಚಿತ ಜಯ ಸಂಪಾದನೆ ಆಗುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕೆಲವರು ನಿಮ್ಮನ್ನು ಸುಖಾಸುಮ್ಮನೆ ಹೊಗಳಿ ಅವರ ಕೆಲಸವನ್ನು ಮಾಡಿಕೊಳ್ಳಬಹುದು. ನವೀನ ಕಾರ್ಯಗಳಿಗೆ ಇಂದು ಮುಹೂರ್ತ ನಿಗದಿ ಪಡಿಸುವಿರಿ. ಆರ್ಥಿಕವಾಗಿ ಉತ್ತಮ ಸಂಪಾದನೆ ಆಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆತ್ಮವಿಶ್ವಾಸ ಮತ್ತು ಚೈತನ್ಯ ಇವೆರಡು ನಿಮಗೆ ಗೆಲುವಿನ ದಡ ಸೇರಿಸಲಿದೆ. ಮಾಡುವ ಕೆಲಸವನ್ನು ಪರಿಪೂರ್ಣ ಮಾಡಲು ಪ್ರಯತ್ನಿಸಿ. ಆರ್ಥಿಕ ಯೋಜನೆಗಳಲ್ಲಿ ಗೌಪ್ಯತೆ ಕಾಪಾಡಿ. ಮಧ್ಯವರ್ತಿಗಳನ್ನು ನಿಮ್ಮ ವ್ಯವಹಾರದಿಂದ ಆದಷ್ಟು ದೂರವಿಡಿ. ಯೋಜನೆಗಳಲ್ಲಿ ಲಾಭಾಂಶದ ಪರಿಪೂರ್ಣ ಮಾಹಿತಿ ಸಿದ್ಧಪಡಿಸಿ. ನಿಮ್ಮವರೇ ನಿಮಗೆ ಅಪಪ್ರಚಾರ ಮಾಡಬಹುದು ಅಂತಹವರನ್ನು ದೂರವಿಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಉತ್ತಮ ಆರ್ಥಿಕ ಯೋಗಗಳಿಂದ ಪ್ರಸನ್ನರಾಗುತ್ತೀರಿ. ಮನೋ ವ್ಯಾದಿಗೆ ಮದ್ದಿಲ್ಲ, ಆದಕಾರಣ ಸ್ವಪ್ರೇರಣೆಯಿಂದ ಬಲಿಷ್ಠರಾಗಿ. ಎಲ್ಲವನ್ನು ಹಣೆಬರಹ, ದುರಾದೃಷ್ಟ ಎನ್ನುತ್ತಾ ಕೂರಬೇಡಿ ಶ್ರಮದ ಹಿಂದೆ ಗೆಲುವು ಇದ್ದೇ ಇರುತ್ತದೆ ಎಂಬುದನ್ನು ನೆನಪಿಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಮಾಡುವ ಕೆಲಸದಲ್ಲಿ ವಿಳಂಬ ವರ್ತನೆ ಸಂಕಷ್ಟ ತಂದುಕೊಡಬಹುದು. ಆರ್ಥಿಕವಾಗಿ ಅಭಿವೃದ್ಧಿಯಾಗಲು ನಿಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸಿ. ಕುಟುಂಬಸ್ಥರ ಮಾತುಗಳಿಗೆ ಮನ್ನಣೆ ನೀಡುವುದು ನಿಮ್ಮ ಕಾರ್ಯಗಳಲ್ಲಿ ಜಯ ಕಾಣಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ನಿರೀಕ್ಷಿತ ಗೆಲುವು ಲಭಿಸುವ ಸಂದರ್ಭದಲ್ಲಿ ನಿರಾಶೆಯ ಕಾರ್ಮೋಡ ಆವರಿಸಬಹುದಾಗಿದೆ. ಬಹುದಿನದ ಬೇಡಿಕೆಗಳಿಗೆ ಇಂದು ಸೂಕ್ತ ಸ್ಪಂದನೆ ದೊರೆಯುವ ಸಾಧ್ಯತೆ ಕಾಣಬಹುದು. ಪ್ರೇಮಿಗಳಲ್ಲಿ ಮನಸ್ಥಾಪ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಸಾಲ ಕೊಟ್ಟು ಮೋಸಹೋಗುವ ಸ್ಥಿತಿ ಬರಬಹುದು ಎಚ್ಚರವಿರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಕುಲದೇವತಾ ಆರಾಧನೆಗೆ ಇಂದು ಆಸಕ್ತಿ ವಹಿಸುತ್ತೀರಿ. ಆರ್ಥಿಕ ವ್ಯವಹಾರದಲ್ಲಿ ನಿರೀಕ್ಷಿತ ಪ್ರಮಾಣದ ಬೆಳವಣಿಗೆ ಕಂಡುಬರುವುದಿಲ್ಲ. ಯೋಜನೆಗಳಲ್ಲಿ ವಿಳಂಬ ಆಗುವ ಲಕ್ಷಣಗಳು ಕಾಣಬಹುದು. ಕುಟುಂಬದ ಕೆಲವು ವಿಷಯಗಳಲ್ಲಿ ನಿಮ್ಮ ಮನಃಶಾಂತಿ ಕದಡಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಕುಟುಂಬಸ್ಥರ ಕೆಲವು ವಿಷಯಗಳಲ್ಲಿ ಖರ್ಚಿನ ಬಾಬ್ತು ಹೆಚ್ಚಾಗುವ ಸಾಧ್ಯತೆ ಇದೆ. ಆದಷ್ಟು ನೀವು ಅನುಪಯುಕ್ತ ಬೇಡಿಕೆಗಳನ್ನು ತಿರಸ್ಕಾರ ಮಾಡುವುದು ಒಳ್ಳೆಯದು. ಹಣಗಳಿಕೆ ಮಾಡುವುದಷ್ಟೇ ಅಲ್ಲ ಅದನ್ನು ಸೂಕ್ತ ವಿಷಯಗಳಿಗೆ ಹೂಡಿಕೆ ಮಾಡುವುದು ಮತ್ತು ಉಳಿತಾಯಕ್ಕೆ ಬೆಂಬಲಿಸುವುದು ಭವಿಷ್ಯತ್ತಿನ ದಾರಿ ಸುಸ್ಥಿತಿಯಲ್ಲಿರುತ್ತದೆ ಎಂಬುದನ್ನು ನೆನಪಿಡಿ. ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ನಿಮಗೆ ಸಿಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಆರ್ಥಿಕವಾಗಿ ಬೆಳವಣಿಗೆ ಕಂಡುಬರಲಿದೆ. ಆತ್ಮೀಯರು ನಿಮ್ಮನ್ನು ಉನ್ನತ ಸ್ಥಾನದಲ್ಲಿ ಕಾಣುವರು ಅವರಿಗೆ ಸೂಕ್ತ ಸಲಹೆ ನೀಡುವ ಹಾಗೂ ಅವರ ಕೆಲವು ತಪ್ಪುಗಳನ್ನು ಸರಿ ಪಡಿಸುವಂತಹ ಕೆಲಸ ನಿಮ್ಮಿಂದ ಆಗಲಿದೆ. ವಿವೇಚನಾರಹಿತವಾಗಿ ಹೂಡಿಕೆ ಮಾಡುವುದು ಬೇಡ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಕಷ್ಟದಿಂದ ಪ್ರಯತ್ನ ಮಾಡಿರುವ ಕಾರ್ಯವು ತುಂಬಾ ಉತ್ಕೃಷ್ಟವಾಗಿ ಮೂಡಲಿದೆ, ಆದರೆ ಅದಕ್ಕೆ ಇನ್ನಷ್ಟು ಸಮಯವಕಾಶ ಬೇಕಾಗಿದೆ ಹಾಗೂ ಕೆಲಸದಲ್ಲಿ ಶ್ರದ್ಧೆ ಅವಶ್ಯಕವಿದೆ. ನಿಮ್ಮ ಕಾರ್ಯಗಳಿಗೆ ವ್ಯವಸ್ಥಿತವಾದ ಬೆಂಬಲವು ಸಿಗುವುದು ಮರೀಚಿಕೆ ಆಗಬಹುದು. ಜನಗಳು ನಿಮ್ಮ ವಿರುದ್ಧವೇ ನಿಲ್ಲುವ ಪ್ರಸಂಗ ಬರಬಹುದು. ಇಚ್ಛಾ ಶಕ್ತಿಯಿಂದ ನಿಮ್ಮ ಕಷ್ಟವೆಲ್ಲಾ ಪರಿಹಾರಗೊಳ್ಳುತ್ತವೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಕುಟುಂಬಸ್ಥರಲ್ಲಿ ನಿಮ್ಮ ಯೋಜನೆಯ ವಿಸ್ಕೃತ ಚರ್ಚೆ ನಡೆಯಲಿ. ಮನರಂಜನೆಗೆ ಹೆಚ್ಚಿನ ಆದ್ಯತೆ ನೀಡುವುದು ಹಾಗೂ ಮನಸ್ಸಿನ ಕಾರ್ಯಗಳು ಜಯ ಕಂಡುಬರುತ್ತದೆ. ನಿಮ್ಮ ಧೈರ್ಯ ಸಾಹಸಗಳಿಂದ ಅಸಾಧ್ಯವಾದುದನ್ನು ಸಾಧಿಸುವ ಪ್ರಕ್ರಿಯೆ ಕಂಡುಬರಲಿದೆ. ದೊಡ್ಡಮಟ್ಟದ ಯೋಜನೆಗಳನ್ನು ಸುಲಭವಾಗಿ ಸಂಪಾದಿಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲಸದ ನಿಮಿತ್ತವಾಗಿ ದೂರದ ಪ್ರಯಾಣ ಕಾರ್ಯವನ್ನು ಸಹ ಕೈಗೊಳ್ಳಬಹುದು. ಉದ್ಯಮಿಗಳಿಗೆ ಲಾಭಾಂಶ ಹೆಚ್ಚಾಗಲಿದೆ. ನಿಮ್ಮ ಕಾರ್ಯಸಾಧನೆಗಾಗಿ ದೊಡ್ಡ ಮಟ್ಟದ ವ್ಯಕ್ತಿಗಳನ್ನು ಸಹ ಭೇಟಿ ಮಾಡುವ ಸಾಧ್ಯತೆ ಇದೆ. ಆರ್ಥಿಕ ವ್ಯವಹಾರಗಳನ್ನು ಕೂಲಂಕುಷವಾಗಿ ಅಧ್ಯಯನ ನಡೆಸಿ ಮುಂದೆ ಸಾಗುವುದು ಒಳ್ಳೆಯದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ನಿಮ್ಮ ಸರ್ವ ಇಷ್ಟ ಕಾರ್ಯಸಿದ್ಧಿ ಯಾಗಲು ಪತ್ನಿಯ ಪ್ರೇರಣೆ ಕುಟುಂಬದ ಬೆಂಬಲ ಅವಶ್ಯಕವಾಗಿದೆ. ಆರ್ಥಿಕವಾಗಿ ಬಲಿಷ್ಠರಾಗಲು ಪ್ರಯತ್ನ ಪಡುವಿರಿ. ಯೋಜನೆಗಳಲ್ಲಿ ಇತರರ ಹಸ್ತಕ್ಷೇಪವನ್ನು ತಡೆಗಟ್ಟುವುದು ಒಳಿತು. ಮಕ್ಕಳ ಬಗ್ಗೆ ಹೆಚ್ಚಿನ ಗಮನ ವಹಿಸುವುದು ಸೂಕ್ತ. ಮನರಂಜನೆಗೆ ವಿಶೇಷವಾದ ಅವಕಾಶಗಳು ಸಿಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button