ವಿನಯ ವಿಶೇಷ
ಸಹೋದರ ರಮೇಶಗೆ ಮೆಂಟಲ್ ಗಿರಾಕಿ ಎಂದ ಸತೀಶ ಜಾರಕಿಹೊಳಿ
ಸಹೋದರ ರಮೇಶಗೆ ಮೆಂಟಲ್ ಗಿರಾಕಿ ಎಂದ ಸತೀಶ ಜಾರಕಿಹೊಳಿ
ಬೆಳಗಾವಿಃ ರಮೇಶ ಜಾರಕಿಹೊಳಿ ದಿನ ಒಂದೊಂದು ಹೇಳಿಕೆ ನಿಡುತ್ತಾರೆ. ಅವನ ಹೇಳಿಕೆಗೆ ಮಹತ್ವ ನೀಡುವ ಅಗತ್ಯವಿಲ್ಲ ಅವನೊಬ್ಬ ಮೆಂಟಲ್ ಗಿರಾಕಿ ಎಂದು ಕಾಂಗ್ರೆಸ್ ನಾಯಕ ಸತೀಶ ಜಾರಕಿಹೊಳಿ ಸಹೋದರ ರಮೇಶ ಜಾರಕಿಹಿಳಿ ವಿರುದ್ಧ ಹರಿಹಾಯ್ದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ, ಬಿಜೆಪಿ ಮೂರನೇಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಈ ಬಾರಿ ಬಹು ಜಿದ್ದಾ ಜಿದ್ದಿನ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಗೆ ಗೆಲುವು ದೊರೆಯಲಿದ್ದೆ ಎಂದರು.