ವಿನಯ ವಿಶೇಷ

ಶಿವ ಪಂಚಾಕ್ಷರಿ ಮಂತ್ರದಿಂದ ಉದ್ಯೋಗ ಸಮಸ್ಯೆ ನಿವಾರಣೆ ಹೀಗೆ ಮಾಡಿ & ರಾಶಿಫಲ

ಕೆಲಸದ ಸ್ಥಳದಲ್ಲಿ ಕೆಲವರಿಂದ ಅನಗತ್ಯ ಕಿರಿಕಿರಿ ಎದುರಾಗುತ್ತಿದ್ದರೇ ಹಾಗೂ ಮೇಲಾಧಿಕಾರಿಗಳು ನಿಮ್ಮ ಕಾರ್ಯವನ್ನು ಗುರುತಿಸದೆ ಅಸಡ್ಡೆ ವಹಿಸಿ ಮನಸ್ಸಿಗೆ ನೋವಾಗಬಹುದು, ನಿಮ್ಮ ವ್ಯವಸ್ಥಿತ ಕಾರ್ಯಗಳು ಹಾಗೂ ನೀವು ಕಾರ್ಯಪ್ರವೃತ್ತರಾಗಿ ಉತ್ತಮ ಪ್ರಶಂಸೆ ಪಡೆಯಲು ಸೋಮವಾರದ ದಿನದಂದು ಶಿವ ಪಂಚಾಕ್ಷರಿ ಮಂತ್ರವನ್ನು ಒಂದು ಕಾಗದದಲ್ಲಿ ಹನ್ನೊಂದು ಸಾರಿ ಬರೆದು ಅದನ್ನು ಬಿಳಿ ಎಕ್ಕದ ಗಡ್ಡಕ್ಕೆ ಕಟ್ಟಬೇಕು ಇದರಿಂದ ಉದ್ಯೋಗದಲ್ಲಿರುವ ಸಮಸ್ಯೆಗಳು ಪರಿಹಾರವಾಗುವುದು ನಿಶ್ಚಿತ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಕುಟುಂಬದಲ್ಲಿ ಶಾಂತಿ ನೆಮ್ಮದಿ ಎಲ್ಲವೂ ಭಗವಂತ ದಯಪಾಲಿಸಲಿದ್ದಾನೆ. ಶೀತ ಉಷ್ಣ ಪ್ರವಾಹದಂತೆ ಮನುಷ್ಯನಿಗೂ ಸುಖ-ದುಃಖ ಎರಡು ಸಮವಾಗಿ ಬರುತ್ತದೆ. ಇಂದು ಕಾರ್ಯಗಳಲ್ಲಿನ ಹಲವು ಅಡೆತಡೆ ನಡುವೆಯೂ ಸಹ ಜಯ ಸಂಪಾದನೆ ಮಾಡುವಿರಿ. ನಿಮ್ಮ ಕೆಲಸದಲ್ಲಿ ದುಷ್ಟ ಜನರ ಸಹವಾಸ ಬೇಡ. ನಿಮಗೆ ಬರುವ ಆದಾಯ ಮೂಲವನ್ನು ಅವರು ಬೇರೆ ಬೇರೆ ರೀತಿಯಾಗಿ ಕತ್ತರಿಸುತ್ತಿರುತ್ತಾರೆ ನೀವು ಕೂಲಂಕುಶವಾಗಿ ಗಮನಿಸಿ ಇಂದು ಅನಿರೀಕ್ಷಿತ ಪ್ರಯಾಣವು ನಿಮಗೆ ಬೇಸರ ತರಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಪತಿಯ ಮನೆ ಕಡೆಯಿಂದ ಶುಭವಾರ್ತೆ ಕೇಳಬಹುದು. ಸಹೋದರರಲ್ಲಿ ಆಸ್ತಿಪಾಸ್ತಿಗಳ ವ್ಯಾಜ್ಯಗಳ ಸಮಸ್ಯೆ ಉದ್ಭವವಾಗುತ್ತದೆ. ನಿಮ್ಮನ್ನು ನೀವು ನಿಯಂತ್ರಿಸಿಕೊಂಡು ನಿಮ್ಮ ಬುದ್ಧಿವಂತಿಕೆಯಿಂದ ಕಾರ್ಯವನ್ನು ಕೊಟ್ಟಿರುವ ಕೆಲಸವನ್ನು ಯಶಸ್ವಿ ಮಾಡಿಕೊಳ್ಳುವುದು ಸೂಕ್ತ. ಆರ್ಥಿಕ ವ್ಯವಹಾರದಲ್ಲಿ ಎಚ್ಚರಿಕೆ ಬಹಳ ಮುಖ್ಯ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಸಾಲ ಪಡೆಯುವಾಗ ಅಥವಾ ಕೊಡುವಾಗ ಅಗತ್ಯ ದಾಖಲೆಗಳನ್ನು ಮಾಡಿಕೊಳ್ಳಿ. ಮನೆಯಲ್ಲಿನ ವಸ್ತುಗಳನ್ನು ಬದಲಾವಣೆ ಮಾಡುವ ನಿರೀಕ್ಷೆ ಇದೆ. ವಾಹನ ಚಾಲನೆಯಲ್ಲಿ ನಿರ್ಲಕ್ಷ ತೋರಬೇಡಿ. ಇಂದು ಕುಟುಂಬದಲ್ಲಿ ಕೆಲವು ಸಣ್ಣ ವಿಷಯಗಳಿಗೆ ಚರ್ಚೆಗಳು, ವಾದ ವಿವಾದಗಳು ಪ್ರಾರಂಭವಾಗಬಹುದು. ಮಾತು ಎಲ್ಲದಕ್ಕೂ ಕಾರಣವಾಗಿರುತ್ತದೆ ಅದರ ಪ್ರಯೋಗವನ್ನು ಯಾವ ಸಂದರ್ಭದಲ್ಲಿ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಾಟಕ ರಾಶಿ
ಹಳೆಯ ದಾಖಲೆಗಳು ಅನಿರೀಕ್ಷಿತವಾಗಿ ಮನೆಯಲ್ಲಿ ಸಿಗಬಹುದು. ನಿಮ್ಮ ಕೆಲಸ ನೀವು ಮಾಡಲು ತಯಾರಾಗಿ ಇನ್ನೊಬ್ಬರ ಬರುವಿಕೆ, ಕಾಯುವಿಕೆ ಬೇಡ. ಕಚೇರಿ ಕೆಲಸಗಳಲ್ಲಿ ನಿರೀಕ್ಷಿತ ಜಯ ಸಂಪಾದನೆ ಆಗಲಿದೆ. ದೇಹದಲ್ಲಿ ನೀರಿನ ಪ್ರಮಾಣವನ್ನು ಕಾಪಾಡಿಕೊಳ್ಳಿ ಏಕೆಂದರೆ ದೇಹ ಆಯಾಸ ಅಥವಾ ನಿರ್ಜಲೀಕರಣದಿಂದ ಸಮಸ್ಯೆಗಳು ಬರಬಹುದು ಎಚ್ಚರಿಕೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಇಂದು ಯೋಜಿತ ಕಾರ್ಯಗಳಲ್ಲಿ ನಿಮ್ಮದೇ ಆದ ಬುದ್ಧಿವಂತಿಕೆಯಿಂದ ಹೆಚ್ಚು ಲಾಭ ಮಾಡುವಿರಿ. ಸ್ನೇಹಿತರ ಜೊತೆಗೆ ಮೋಜು ಮಸ್ತಿ ಕೂಟಗಳಲ್ಲಿ ಪಾಲ್ಗೊಳ್ಳುವದು ಬೇಡ. ದಾನ ಕಾರ್ಯ, ಧರ್ಮಕಾರ್ಯ ನಿಮ್ಮಿಂದ ಆಗುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಮಹತ್ವಕಾಂಕ್ಷೆಯ ದಿಟ್ಟತನದಿಂದ ಇಂದಿನ ಹೆಜ್ಜೆ ಭವಿಷ್ಯದ ಬುನಾದಿಗೆ ಇಡುವಿರಿ. ಇಷ್ಟ ದೇವತಾ ಆರಾಧನೆ ಮನದಲ್ಲಿ ನೆನೆದು ಕಾರ್ಯಪ್ರವೃತ್ತರಾಗಿ. ಹೊಸ ಪರಿಸರ ನಿಮ್ಮನ್ನು ಹೊಸ ಚೈತನ್ಯ ಹಾಗೂ ಹೊಸದಾದ ಅನುಭವ ಕೊಡುತ್ತದೆ. ಇಂದು ಪರಿಸರದ ಭಾಗವಾಗಿ ನಿಮ್ಮ ಕಾರ್ಯವನ್ನು ಪ್ರಸ್ತುತಪಡಿಸುವ ಹುಮ್ಮಸ್ಸು ನಿಮ್ಮದಾಗಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ನೀವು ಅಂದುಕೊಂಡಿರುವ ಯೋಜನೆ ಹಾಗೂ ಅದರ ಬೆಳವಣಿಗೆ ಹಾಗೂ ಅದರ ಲಾಭಾಂಶಗಳ ಬಗ್ಗೆ ಮನೆಯಲ್ಲಾಗಲಿ ಅಥವಾ ನಿಮ್ಮ ಉನ್ನತ ಅಧಿಕಾರಿಗಳಲ್ಲಿ ಪ್ರಸ್ತುತ ಪಡಿಸುವಾಗ ನಿಮ್ಮ ಮಾತು ಮತ್ತು ದೃಷ್ಟಿ ಖಚಿತತೆ, ನಿರ್ದಿಷ್ಟತೆ ಇಂದ ಕೂಡಿರಲಿ, ಏಕೆಂದರೆ ಎಲ್ಲವನ್ನೂ ಇಂದು ಜನ ನೋಡುತ್ತಿರುತ್ತಾರೆ. ಹಿರಿಯರ ಕೆಲವು ಮಾಹಿತಿಗಳು ನಿಮಗೆ ತಪ್ಪಾಗಿ ಕಾಣಬಹುದು ಆದರೆ ಸಮಯದಲ್ಲಿ ಅದೇ ಸತ್ಯ ಎಂಬುದು ನಂತರ ಅರಿವಿಗೆ ಬರುತ್ತದೆ ಯಾವುದನ್ನು ಉದಾಸೀನತೆಯನ್ನು ತೋರಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ನಿಮ್ಮಲ್ಲಿ ಯಾವ ಕೆಲಸದ ಮೇಲೆ ಆಸಕ್ತಿ ಇದೆಯೋ ಆ ಕೆಲಸವನ್ನು ಮಾಡಲು ಇಂದೆ ತಯಾರಾಗಿ. ಆರ್ಥಿಕ ಚೇತರಿಕೆ ಇಂದು ಆಗಲಿದೆ. ಉದ್ಯೋಗ ಸ್ಥಳದಲ್ಲಿ ಹೊಸ ಜವಾಬ್ದಾರಿ ನಿಮಗೆ ಸಿಗಲಿದೆ. ಗೃಹ ನಿರ್ಮಾಣ ಕಾರ್ಯಕ್ಕೆ ಕೈ ಹಾಕುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ನಿಮ್ಮ ಪ್ರಯತ್ನವನ್ನು ನಿಂದನೆ ಗಳಿಂದ ಅಥವಾ ಅಪಹಾಸ್ಯ ಗಳಿಂದ ಹಾಳು ಮಾಡುವರು ಅವರಿಂದ ದೂರವಿರಿ. ನಿಮ್ಮಲ್ಲಿರುವ ವಿಶಿಷ್ಟ ಗುಣದಿಂದ ಜನಗಳಿಗೆ ಪ್ರಿಯ ಆಗುತ್ತೀರಿ. ಉದ್ಯೋಗದಲ್ಲಿ ಕಿರಿಕಿರಿಯಿಂದ ನಿರಾಶೆ ಆವರಿಸುತ್ತದೆ ಧೈರ್ಯವಾಗಿ ಮುನ್ನುಗ್ಗಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಸ್ನೇಹಿತ ವರ್ಗದಿಂದ ಯೋಜನೆಗಳಿಗೆ ಹಲವು ವ್ಯಕ್ತಿಗಳ ಭೇಟಿ ಮಾಡಿಸುವ ಸಾಧ್ಯತೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ವಿರುದ್ದವಾಗಿ ಅಪಪ್ರಚಾರ ನಡೆಸಲಾಗುತ್ತದೆ, ನಿಮ್ಮ ಬುದ್ಧಿ ಚಾತುರ್ಯದಿಂದ ಸರಿ ಮಾಡುವಿರಿ. ಕುಟುಂಬದಲ್ಲಿ ಪ್ರೇಮಮಯವಾದ ಜೀವನ ಸಾಧಿಸುತ್ತೀರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಕೆಲಸದಲ್ಲಿ ಅಧಿಕ ಲಾಭ ಸಿಗುತ್ತದೆ. ಹಳೆ ಸಾಲ ತೀರಿಸಲು ಇಂದು ಮುಂದಾಗುವಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯು ವ್ಯಕ್ತವಾಗುತ್ತದೆ. ನಿಮ್ಮಲ್ಲಿನ ಆರೋಗ್ಯವನ್ನು ಕಾಯ್ದುಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ಹಣಕಾಸಿನ ಸ್ಥಿತಿಯು ಮಾಧ್ಯಮವಾಗಿದೆ. ನಿಮ್ಮ ಯೋಜನೆಗಳಲ್ಲಿ ಮೂರನೆಯ ವ್ಯಕ್ತಿಗಳ ಹಸ್ತಕ್ಷೇಪವನ್ನು ತಡೆಗಟ್ಟಿ. ನಿಮ್ಮ ಆಲೋಚನೆಯನ್ನು ನಕಲುಮಾಡಿ ತಮ್ಮ ವಿಚಾರಕ್ಕೆ
ಬಳಸಿಕೊಳ್ಳುವ ಸಾಧ್ಯತೆ ಇದೆ ಎಚ್ಚರ ವಹಿಸಿ. ವಿದ್ಯಾರ್ಥಿಗಳಿಗೆ ಉತ್ತಮ ದಿನ. ನಿಮ್ಮ ಚತುರತೆಯಿಂದ ನಿರೀಕ್ಷಿತ ಗೆಲುವು ಸಾಧಿಸುತ್ತಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button