ದಂಪತಿಗಳು ಭಿನ್ನಾಭಿಪ್ರಾಯದಿಂದ ದೂರವಿದ್ದಾರೆಯೇ.? ಪರಿಹಾರಕ್ಕೆ ಹೀಗೆ ಮಾಡಿ & ರಾಶಿಫಲ ನೋಡಿ
ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಬರುತ್ತಿದ್ದರೆ ಹಾಗೂ ಮುನಿಸಿಕೊಂಡಿ ದೂರ ಹೋಗಿರುವ ದಂಪತಿಗಳು ಮತ್ತೆ ಒಂದಾಗುವ ರೀತಿಯಲ್ಲಿ ಮಾಡಲು ಮಂಗಳವಾರದ ದಿನದಂದು ಲಲಿತ ಸಹಸ್ರನಾಮ ವನ್ನು ಪಾರಾಯಣ ಮಾಡಿ ಆನಂದಭೈರವಿ ದೇವಿಯ ಉಪಾಸನೆ ಮಾಡಿ ಒಳಿತಾಗುತ್ತದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಉನ್ನತಿಗೆ ಕಠಿಣ ಪರಿಶ್ರಮ ಅಗತ್ಯ ಇದೆ. ನಿಮ್ಮ ಬಾಕಿ ಉಳಿದಿರುವ ಕೆಲಸ ಪೂರ್ಣಗೊಳಿಸಲು ಪ್ರಯತ್ನಿಸಿ. ಸಹೋದರರ ಸಂಬಂದಿಗಳ ಜೊತೆ ವಿನಾಕಾರಣ ವಾಗ್ವಾದ ಬೇಡ. ಕೆಲವು ನಿಮ್ಮ ಯೋಜನೆಗಳಿಗೆ ಪತ್ನಿಯ ಸಹಕಾರ ಅಗತ್ಯವಾಗಿ ಬೇಕಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಇಂದು ಹಣಕಾಸಿನಲ್ಲಿ ಹೆಚ್ಚು ವೆಚ್ಚ ಆಗಲಿದೆ ಅದರಲ್ಲೂ ಗೃಹ ಸಂಬಂಧಿ ಕೆಲಸದಿಂದ ಅಧಿಕ ಖರ್ಚು. ವ್ಯವಹಾರದಲ್ಲಿ ವಿಸ್ತರಣೆ ಮತ್ತು ಹೊಸ ಸಂಪರ್ಕ ಆಗುವ ಸಂದರ್ಭವಿದೆ. ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ ಹಾಕುವುದು ಉತ್ತಮ,ಸಾಲ ಬಾದೆ ಹೆಚ್ಚಾಗುವ ಪರಿಸ್ಥಿತಿಯನ್ನು ನೀವೇ ಸೃಷ್ಟಿ ಮಾಡಿಕೊಳ್ಳಬಹುದು. ಕೆಲಸದಲ್ಲಿನ ವಿಭಿನ್ನ ವಿಚಾರಗಳಿಂದ ನಿಮ್ಮ ಕಾರ್ಯ ಯೋಜನೆ ಅಸ್ತಿತ್ವಕ್ಕೆ ಬರಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಮಕ್ಕಳ ವಿದ್ಯಾಭ್ಯಾಸದಲ್ಲಿ ಶುಭ ಸುದ್ದಿ ನಿರೀಕ್ಷೆ. ಆರ್ಥಿಕ ಯೋಜನೆಗಳನ್ನು ಲಾಭದಾಯಕವಾಗಿ ಮಾರ್ಪಡಿಸಲು ಕೆಲವು ಬುದ್ಧಿವಂತಿಕೆ ಮತ್ತು ಕ್ರಿಯಾತ್ಮಕ ಚಟುವಟಿಕೆ ಅಗತ್ಯ. ಕೆಲವು ಜನಗಳು ನಿಮ್ಮನ್ನು ಮೋಸದ ವ್ಯವಹಾರ ಜಾಲದಲ್ಲಿ ಸಿಲುಕಿಸಬಹುದಾಗಿದೆ ಎಚ್ಚರಿಕೆ ಇರಲಿ. ಗುರುಹಿರಿಯರ ಅಭಿಪ್ರಾಯದಂತೆ ಜೀವನ ರೂಪಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಟಾಕ ರಾಶಿ
ಇಂದು ಹೊಸತನದಿಂದ ಮತ್ತು ಚೈತನ್ಯ ನಿಂದ ಕೂಡಿದ ದಿನವಾಗಿದೆ. ಹಲವು ದಿನಗಳ ಬಯಕೆಯ ಪೂಜೆ ಪುನಸ್ಕಾರ ಕಾರ್ಯಕ್ರಮಗಳು ಇಂದು ನೆರವೇರಲಿದೆ. ಕೆಲವು ಗೊಂದಲಗಳು ಅಥವಾ ಸಣ್ಣ ತಪ್ಪುಗಳು ಬೇಸರ ತರಿಸಬಹುದು. ಆದಷ್ಟು ತಪ್ಪಾಗದಂತೆ ಉದ್ಯೋಗದಲ್ಲಿ ನಡೆದುಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಯೋಗದಲ್ಲಿನ ಶ್ರದ್ಧೆ ಮತ್ತು ಪ್ರಾಮಾಣಿಕತೆ ನಿಮ್ಮನ್ನು ದೊಡ್ಡ ಮಟ್ಟದಲ್ಲಿ ಇರಿಸುತ್ತದೆ. ಸಂಘ ಸಹವಾಸ ದೋಷದಿಂದ ದುಶ್ಚಟಗಳಿಗೆ ಸಿಲುಕದಿರಿ. ಜೋಗದಲ್ಲಿ ನವೀನ ಕಲ್ಪನೆಯ ಆವಿಷ್ಕಾರ ಮಾಡಲು ಮನಸ್ಸು ಚಡಪಡಿಸುತ್ತದೆ. ನಿಮಗೆ ಅದೃಷ್ಟದ ಬಾಗಿಲು ತೆರೆದಿದೆ ಬಂದಂತಹ ಅವಕಾಶವನ್ನು ಸೂಕ್ತ ರೀತಿಯಾಗಿ ಉಪಯೋಗಿಸಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನಿಮ್ಮ ವ್ಯವಸ್ಥಿತ ಯೋಜನೆಯಲ್ಲಿ ಮತ್ತೊಬ್ಬರ ಹಸ್ತಕ್ಷೇಪವನ್ನು ತಡೆಗಟ್ಟಿರಿ. ನಿಮ್ಮ ವಿರುದ್ಧ ಮಾತನಾಡುವವರು ನಿಮ್ಮ ಕಾರ್ಯಶೈಲಿಯನ್ನು ಕಂಡು ಸುಮ್ಮನಾಗುತ್ತಾರೆ. ಹೊಸ ಕೆಲಸವು ಹಲೋ ಆರ್ಥಿಕ ಚೈತನ್ಯ ಜೊತೆಗೆ ಒತ್ತಡದ ಜೀವನ ಎದುರಿಸಬೇಕಾಗುತ್ತದೆ. ಧನಾತ್ಮಕ ಶಕ್ತಿ ಮತ್ತು ನಿಮ್ಮಲ್ಲಿನ ಕ್ರಿಯಾಶೀಲತೆಯು ಶುಭ ಫಲಗಳು ಕರುಣಿಸುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಒತ್ತಡದ ಕೆಲಸಕಾರ್ಯದಿಂದ ಅನಾರೋಗ್ಯ ಸಮಸ್ಯೆ. ಪ್ರತಿಷ್ಠಿತ ಸಾಮಾಜಿಕ ಸೇವೆಯಲ್ಲಿ ಮಿಂಚುವ ವ್ಯಕ್ತಿಗಳಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಹಿನ್ನಡೆ. ಮನೆಯಲ್ಲಿ ಶುಭ ವಿವಾಹ ಕಾರ್ಯಕ್ರಮ ಮಾತುಕತೆ ಸಾಧ್ಯತೆ. ದುಷ್ಟ ಜನಗಳ ಸಹವಾಸದಿಂದ ನಿಮ್ಮ ವ್ಯಕ್ತಿತ್ವಕ್ಕೆ ಹಾನಿ ತರಬಹುದು, ಆದಷ್ಟು ಅವರಿಂದ ದೂರ ಇದ್ದುಬಿಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಶ್ಚಿಕ ರಾಶಿ
ಬಹಳ ಸಮಯದ ನಂತರ ದೂರದ ಸಂಬಂದಿಗಳು ಭೇಟಿಯಾಗಲಿದ್ದಾರೆ. ಒಪ್ಪಿಕೊಂಡ ಕೆಲಸ ನಿಮ್ಮಿಂದ ಸಾಧ್ಯವೇ ಎಂಬುದನ್ನು ಪರಾಮರ್ಶಿಸಿ ಮುಂದಿನ ಯೋಜನೆ ರೂಪಿಸಿ. ಆತ್ಮೀಯರ ಸಹಕಾರದಿಂದ ನಿಮ್ಮ ಉದ್ಯೋಗದಲ್ಲಿ ಮಹತ್ವದ ಬದಲಾವಣೆ. ಹಣಕಾಸಿನ ಸ್ಥಿತಿ ಮಧ್ಯಮ ಗತಿಯಲ್ಲಿ ಸಾಗುತ್ತಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ನಿಮ್ಮ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಹಿಡಿದ ಕೆಲಸ ಕಾರ್ಯಗಳಲ್ಲಿ ಲಾಭಾಂಶ ಕಾಣುವಿರಿ. ನಿಮ್ಮ ಬಹುದಿನದ ಕನಸುಗಳನ್ನು ನನಸು ಮಾಡಲು ಇಂದೇ ಪ್ರಯತ್ನಪಡಿ. ಯಾವುದೇ ವಿಷಯವನ್ನು ಆವೇಶದಿಂದ ಚರ್ಚಿಸುವುದು ಬೇಡ. ಉದ್ಯೋಗ ಮತ್ತು ಮನೆಯ ಪರಿಸ್ಥಿತಿಯಲ್ಲಿ ಹೊಸ ಮಟ್ಟದ ಆಲೋಚನೆಯಿಂದ ಬದಲಾವಣೆ ತನ್ನಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ಖಿನ್ನತೆಯ ಮನಸ್ಸಿನಿಂದ ಹೊರ ಬರಲು ಪ್ರಯತ್ನಿಸಿ. ಕೊಟ್ಟಿರುವ ಸಾಲವನ್ನು ವಸುಲಾತಿ ಮಾಡಲು ಇದು ಒಳ್ಳೆಯ ಸಂದರ್ಭ. ಬಂಧುಮಿತ್ರರ ಸಹಾಯದಿಂದ ಬರುವ ಕಷ್ಟ ದೂರವಾಗುತ್ತದೆ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮಿಂಚಲಿದ್ದೀರಿ. ವೈವಾಹಿಕ ಜೀವನ ಕೊಂಚ ಮಟ್ಟಿಗೆ ಏರುಪೇರು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಪೂರ್ವ ನಿರ್ಧರಿತ ಕೆಲಸಗಳನ್ನು ಪೂರ್ಣಗೊಳ್ಳುವ ಅವಕಾಶ. ಅನಿರೀಕ್ಷಿತವಾಗಿ ಉದ್ಯೋಗರಂಗದಲ್ಲಿ ಕೆಲವು ವ್ಯಕ್ತಿಗಳ ಸಹಕಾರದಿಂದ ಉನ್ನತ ಸ್ಥಾನ ಸಿಗಲಿದೆ. ವ್ಯವಹಾರದಲ್ಲಿ ಆರ್ಥಿಕ ಲಾಭಾಂಶಗಳಿಕೆ. ಗೃಹ ಸಂಬಂಧಿ ವಸ್ತುಗಳ ಖರೀದಿ ಇಂದು ನಿಮ್ಮಿಂದ ಸಾಧ್ಯ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ನಿಮ್ಮ ಕ್ರಿಯಾತ್ಮಕ ಬುದ್ಧಿವಂತಿಕೆ ಹಾಗೂ ಸಕಾರಾತ್ಮಕ ಚಿಂತನೆ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆಹರಿಸುತ್ತವೆ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರು-ಪೇರು ಸಾಧ್ಯತೆ. ತಡರಾತ್ರಿ ಮೋಜು ಮಸ್ತಿಗಳಲ್ಲಿ ಸ್ನೇಹಿತರೊಡನೆ ಹೋಗುವುದರಿಂದ ನಿಮ್ಮ ಬಗ್ಗೆಗಿನ ಅಭಿಪ್ರಾಯ ತಪ್ಪಾಗುತ್ತದೆ. ಸಂಗಾತಿಯೊಡನೆ ಪ್ರೇಮದಿಂದ ಕಾಲಕಳೆಯುವುದು ಸಂತೋಷ ನೀಡುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262