ಪ್ರೇಮ ಸಫಲವಾಗಬೇಕೇ.? ಮೂರು ಮುಷ್ಠಿ ಅನ್ನ ನೀಡಿ & ರಾಶಿಫಲ ನೋಡಿ
ಮಾಡಿದ ಪ್ರೇಮ ಉಳಿಸಿಕೊಳ್ಳುವ ತವಕ ನಿಮ್ಮಲ್ಲಿರಬಹುದು ಆದರೆ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು ವಿರುದ್ಧವಾಗಿ ಪರಿಣಾಮ ಬೀರಬಹುದು. ಬಯಸಿದವರನ್ನು ಮದುವೆಯಾಗುವುದು ತಪ್ಪಲ್ಲ ಆದರೆ ಎಲ್ಲರ ಸಮ್ಮುಖದಲ್ಲಿ ಮತ್ತು ಒಪ್ಪಿಗೆಯಲ್ಲಿ ಆಗುವುದೇ ನಿಜವಾದ ಪ್ರೇಮ ಇಂತಹ ವಿಷಯದಲ್ಲಿ ನೀವು ಸಫಲವಾಗಲು ನಿಮ್ಮ ಕೈಯಾರೆ ನೀವೇ ಅನ್ನವನ್ನು ಮಾಡಿ ಮೂರು ಮುಷ್ಟಿ ಅನ್ನವನ್ನು ಮೀನಿಗೆ ಹಾಕಿ ನಿಮ್ಮ ಇಷ್ಟಾರ್ಥ ಈಡೇರುತ್ತದೆ.
ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262
ಮೇಷ ರಾಶಿ
ಯೋಜನೆಯ ನಿಮಿತ್ತವಾಗಿ ಆಕಸ್ಮಿಕವಾದ ಪ್ರಯಾಣ ಬೆಳಸುವ ಸಾಧ್ಯತೆ ಇದೆ. ಕೆಲವರ ಮಾತುಗಳಿಗೆ ನೀವು ಹೆಚ್ಚು ಚಿಂತೆ ತೆಗೆದುಕೊಳ್ಳಬಹುದು. ಆದಷ್ಟು ಒತ್ತಡವನ್ನು ನಿವಾರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಈ ದಿನದ ಕಾರ್ಯಗಳಲ್ಲಿ ಅಡೆತಡೆಗಳು ಬರಬಹುದು ಪ್ರಯತ್ನವನ್ನು ಮುಂದುವರಿಸುವುದರಿಂದ ಗೆಲುವಿನ ದಾರಿ ಸಿಗಲಿದೆ. ಸಂಗಾತಿಯೊಡನೆ ಭಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಷಭ ರಾಶಿ
ಸುಖಾಸುಮ್ಮನೆ ಕೆಲವರು ನಿಮ್ಮನ್ನು ಕೋಪ ಬರಿಸುವ ಹಾಗೆ ಮಾಡಬಹುದು ಆದಷ್ಟು ಸಿಟ್ಟಿಗೆ ಬುದ್ಧಿ ಕೊಡುವುದು ಬೇಡ. ವಿಷಯದ ವಸ್ತುನಿಷ್ಠತೆಯನ್ನು ಕೂಲಂಕುಶವಾಗಿ ಅರಿಯಲು ಪ್ರಯತ್ನಪಡಿ. ಕುಲದೇವತಾ ಆರಾಧನೆಯಿಂದ ಸಮಸ್ಯೆಗಳು ನಿವಾರಣೆಯಾಗಲಿದೆ. ತೆರಿಗೆ ಪಾವತಿಗಳ ಬಗ್ಗೆ ಗಮನನೀಡುವುದು ಒಳಿತು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಿಥುನ ರಾಶಿ
ಶೈಕ್ಷಣಿಕ ಅಧ್ಯಯನದಲ್ಲಿ ಹಿನ್ನಡೆಯಾಗಬಹುದು. ಏಕಾಗ್ರತೆಯನ್ನು ರೂಢಿಸಿಕೊಳ್ಳಲು ಮುಂದಾಗಿ. ಮಕ್ಕಳ ಸ್ವಭಾವವನ್ನು ಆದಷ್ಟು ಕೂಲಂಕುಷವಾಗಿ ಅಧ್ಯಯನ ಮಾಡುವುದು ಒಳಿತು. ಶುಭ ಕಾರ್ಯದ ಬಗ್ಗೆ ಕುಟುಂಬದಲ್ಲಿ ಪ್ರಸ್ತಾಪನೆ ನಡೆಯಲಿದೆ. ಸಾಂಪ್ರದಾಯಿಕ ವಿಚಾರಗಳನ್ನು ಕಡೆಗಣಿಸಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕರ್ಕಾಟಕ ರಾಶಿ
ಉದ್ಯೋಗದಲ್ಲಿ ಮತ್ಸರ ಸಾಧಿಸುವ ಜನಗಳು ಕಂಡುಬರುತ್ತಾರೆ, ನಿಮ್ಮ ಉತ್ತಮ ಮಾತುಗಳಿಂದ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಪ್ರಯತ್ನ ಮಾಡಿ. ನಿಮ್ಮ ಗುರಿ ತಲುಪುವರೆಗೆ ಛಲ ಬಿಡಬೇಡಿ, ಆತ್ಮವಿಶ್ವಾಸದಿಂದ ಸಾಧನೆಗೆ ಮುಂದಾಗಿ. ಕುಟುಂಬಸ್ಥರಿಂದ ಅನುಕೂಲಕರ ಸಂಗತಿಗಳು ಈ ದಿನ ಕಾಣಬಹುದು. ದುಂದುವೆಚ್ಚವನ್ನು ಆದಷ್ಟು ನಿಲ್ಲಿಸುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಸಿಂಹ ರಾಶಿ
ಹಣಕಾಸಿನ ವ್ಯವಹಾರ ಉತ್ತಮ ರೀತಿಯಲ್ಲಿ ನಡೆಯಲಿದೆ. ಅಗತ್ಯ ಆರ್ಥಿಕ ಅಭಿವೃದ್ಧಿ ಕಾಣಬಹುದು. ಉದ್ಯಮ ವಲಯದಲ್ಲಿ ಬೆಳವಣಿಗೆ ಆಗಲಿದೆ. ಖರೀದಿ ಮತ್ತು ಮಾರಾಟ ಪ್ರಕ್ರಿಯೆಗಳು ಸರಾಗವಾಗಿ ನಡೆಯುವುದು. ಶೈಕ್ಷಣಿಕ ವಿಷಯ ಪ್ರಗತಿಯಲ್ಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕನ್ಯಾ ರಾಶಿ
ನಿಮ್ಮ ಪ್ರತಿಯೊಂದು ನಡೆಯು ಪ್ರಶಂಸೆಗೆ ಪೂರಕ ವಾತಾವರಣ ಸೃಷ್ಟಿಸುತ್ತದೆ. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಜನಮನ್ನಣೆ ಗಳಿಸುವಿರಿ. ಕೆಲಸದಲ್ಲಿ ಹೆಚ್ಚಿನ ಅವಕಾಶಗಳು ಪ್ರಾಪ್ತಿಯಾಗಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಬೆಲೆ ಸಿಗಲಿದೆ. ಕೆಲಸದ ಒತ್ತಡ ಹಾಗೂ ಓಡಾಟಗಳಿಂದ ಆರೋಗ್ಯದಲ್ಲಿ ಬದಲಾವಣೆಯಾಗಬಹುದು, ಆದಷ್ಟು ಎಚ್ಚರಿಕೆ ಇರಲಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ತುಲಾ ರಾಶಿ
ಕೌತುಕ ವಿಷಯಗಳಲ್ಲಿ ಆಸಕ್ತಿದಾಯಕ ಇರಲಿದೆ. ನವೀನ ತಂತ್ರಜ್ಞಾನಗಳನ್ನು ಕೆಲಸದಲ್ಲಿ ಬಳಸಿಕೊಳ್ಳಬಹುದು. ಕೆಲಸದಲ್ಲಿ ನವೀನ ಆಲೋಚನೆ ಹಾಗೂ ವಿಷಯದ ಕಲಿಕೆ ಕಾಣಬಹುದು. ಅಧಿಕಾರಿ ವರ್ಗದವರು ನಿಮಗೆ ಬೆಂಬಲ ನೀಡಲಿದ್ದಾರೆ. ಆರ್ಥಿಕವಾಗಿ ಲಾಭಾಂಶದ ಲೆಕ್ಕಾಚಾರ ನಿಖರವಾಗಿ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ವೃಚ್ಚಿಕರಾಶಿ
ಆರ್ಥಿಕ ವಿಷಯಗಳಲ್ಲಿ ಕಷ್ಟಪಡಬೇಕಾಗಿದೆ. ಹಣಕಾಸಿನ ಸಹಾಯಕ್ಕಾಗಿ ಮಾತುಕತೆ ನಡೆಸುವ ಸಾಧ್ಯತೆ ಕಂಡುಬರುತ್ತದೆ. ಈ ದಿನ ಉತ್ತಮ ಅವಕಾಶಗಳು ಕೂಡಿದ್ದು ಲಾಭಾಂಶ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಗಳು ಪ್ರಾಪ್ತಿಯಾಗುವ ಸಾಧ್ಯತೆ ಕಾಣಬಹುದು. ಹಳೆಯ ವೈಷಮ್ಯಗಳನ್ನು ಮರೆತು ಪ್ರೀತಿಯ ಭಾವನೆಯಲ್ಲಿ ಇರುವಿರಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಧನಸ್ಸು ರಾಶಿ
ಆರ್ಥಿಕ ವಿಷಯವು ಮಂದಗತಿಯಾಗಿ ನಡೆಯಲಿದೆ. ಕೆಲಸದಲ್ಲಿ ಆಲಸ್ಯತನ ಹೆಚ್ಚಾಗಬಹುದು. ಕೆಲಸದಲ್ಲಿ ಪಾಲ್ಗೊಳ್ಳವಾಗ ನಿಮ್ಮ ವರ್ತನೆ ಸರಿಪಡಿಸಿಕೊಳ್ಳಿ. ಕುಟುಂಬದಲ್ಲಿ ನಿಮ್ಮ ವಿಚಾರಗಳಿಗೆ ಬೆಲೆ ದೊರಕಲಿದೆ. ಆದಷ್ಟು ಕುಟುಂಬದ ಯೋಗಕ್ಷೇಮ ಕಾಪಾಡಿಕೊಳ್ಳಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮಕರ ರಾಶಿ
ನೀವು ಮಾಡುವ ಕೆಲಸಗಳಿಗೆ ಸಹಜವಾಗಿ ಟೀಕೆಗಳು ಬರಬಹುದು, ಅವಕ್ಕೆಲ್ಲ ಹೆಚ್ಚು ಮಾನಸಿಕ ತೆಗೆದುಕೊಳ್ಳದೆ ಸಕಾರಾತ್ಮಕವಾಗಿ ಚಿಂತಿಸಿ. ತಪ್ಪು ನಿರ್ಧಾರಗಳು ಪುನರಾವರ್ತನೆ ಆಗಬಹುದು ಎಚ್ಚರವಿರಲಿ. ಆಸ್ತಿ ಹಣಕಾಸಿನ ಸಮಸ್ಯೆಗಳು ಹಿರಿಯರ ಮಾರ್ಗದರ್ಶನ ನೀಡಿ ಬಗೆಹರಿಸಲಿದ್ದಾರೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಕುಂಭ ರಾಶಿ
ಶತ್ರುಗಳ ಉಪಟಳ ಹೆಚ್ಚಾಗಲಿದೆ. ನಿಮ್ಮ ವ್ಯವಹಾರದಲ್ಲಿ ಬಾದೆ ನೀಡಬಹುದಾದ ಸಾಧ್ಯತೆ ಕಾಣಬಹುದು. ಯೋಜನೆ ಹಾಗೂ ಗುರಿಯ ಕಡೆಗೆ ಮಾತ್ರ ಲಕ್ಷ್ಯ ನೀಡಿ, ಇನ್ನಿತರ ವಿಚಾರಗಳಿಗೆ ಹೆಚ್ಚು ಆಸ್ಪದ ನೀಡುವುದು ಸರಿಯಲ್ಲ. ಕುಟುಂಬದವರು ಹೊರೆಸುವ ಜವಾಬ್ದಾರಿ ಪೂರೈಸಲು ಮುಂದಾಗಿ ಅಲಕ್ಷ ಮಾಡಬೇಡಿ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಮೀನ ರಾಶಿ
ಮುನ್ನಡೆಸುವ ಕಾರ್ಯಗಳು ಜವಾಬ್ದಾರಿಯುತವಾಗಿ ಕೂಡಿದ್ದು ಲಾಭದಾಯಕವಾಗಿದೆ. ತುಸು ಹೆಚ್ಚಿನ ಓಡಾಟದಿಂದ ಆಯಾಸ ಹೆಚ್ಚಾಗಬಹುದು. ಇನ್ನೊಬ್ಬರ ಒತ್ತಡಗಳಿಗೆ ಮಣಿದು ನಿಮ್ಮ ಮನಸ್ಸಿಗೆ ಸರಿ ಕಾಣದ ಕೆಲಸಗಳಲ್ಲಿ ಪಾಲ್ಗೊಳ್ಳುವುದು ಬೇಡ. ಅನಗತ್ಯ ವಿಚಾರಗಳಿಗೆ ಚಿಂತನೆ ಮಾಡುವುದು ಸಮಂಜಸವಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ
ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262