ವಿನಯ ವಿಶೇಷ

ಶನಿವಾರ ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ.? ರಾಶಿಫಲ ನೋಡಿ

ಶನಿವಾರದ ದಿನದಂದು ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಿ ಮತ್ತು ಆಂಜನೇಯ ದೇಗುಲಕ್ಕೆ ಎಲೆಯ ಹಾರವನ್ನು ನೀಡುವುದರಿಂದ ನಿಮ್ಮ ಮದುವೆಯ ಸಂಕಲ್ಪ ಕಾರ್ಯಗಳು ಶೀಘ್ರವಾಗಿ ನೆರವೇರುತ್ತದೆ.

ಮನುಕುಲದ ಮಾಯಾಲೋಕದಲ್ಲಿ ಭಗವಂತನ ಮಾಯೆಯಾಟ ಉತ್ತರ ಸಿಗದ ದಿಗಂತ. ಜನ್ಮಜನ್ಮಾಂತರ ಗಳಿಂದ ನಾವು ಮಾಡಿದ ಪಾಪ ಕರ್ಮದ ಫಲವಾಗಿ ಸಮಸ್ಯೆಗಳು ಬೆಂಬಿಡದೆ ಕಾಡಬಹುದು . ಸಮಸ್ಯೆಗಳ ಪರಿಹಾರ ಮಾರ್ಗ ಜ್ಯೋತಿಷ್ಯಶಾಸ್ತ್ರ.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ
ಗಿರಿಧರ ಶರ್ಮ
9945098262

ಮೇಷ ರಾಶಿ
ಹೂಡಿಕೆಗಳಲ್ಲಿ ಅತಿ ಹೆಚ್ಚು ಜಾಗರೂಕತೆ ವಹಿಸುವುದು ಅವಶ್ಯಕವಿದೆ. ವಿನಾಕಾರಣ ವಾದ-ವಿವಾದಗಳಲ್ಲಿ ಪಾಲ್ಗೊಳ್ಳಬೇಡಿ, ಇದು ನಿಮಗೆ ಸಮಸ್ಯೆ ತರಲಿದೆ ಎಚ್ಚರ. ಆರೋಗ್ಯದಲ್ಲಿ ಸೂಕ್ತ ಗಮನ ವಹಿಸುವುದು ಒಳಿತು. ಈ ದಿನ ಆತ್ಮೀಯರು ಬರಮಾಡಿಕೊಳ್ಳುವ ಸನ್ನಿವೇಶ ಎದುರಾಗಲಿದೆ. ವ್ಯಾಜ್ಯಗಳು ಸಹೋದರ ವರ್ಗದಿಂದ ಸೃಷ್ಟಿಯಾಗಬಹುದು. ಮಕ್ಕಳ ಆಸಕ್ತಿಯನ್ನು ನೀವು ಸ್ಪಂದನೆ ನೀಡಿ, ವಿಷಯಗಳನ್ನು ಹೇರಿಕೆ ಮಾಡುವುದು ಅಷ್ಟು ಸರಿಯಲ್ಲ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಷಭ ರಾಶಿ
ಆರ್ಥಿಕ ವ್ಯವಹಾರ ಚೇತರಿಕೆ ಕಂಡು ಬರುತ್ತದೆ. ನಿಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸುವ ಸುಸಂದರ್ಭ ಒದಗಿಬರಲಿದೆ. ಯೋಜನೆಗಳಿಗೆ ಅನಗತ್ಯವಾಗಿ ಹಣ ಖರ್ಚಾಗಬಹುದು ಎಚ್ಚರವಿರಲಿ. ನಿಮ್ಮ ಈ ದಿನದ ವೇಳಾಪಟ್ಟಿ ಬದಲಾಗುವ ಸಾಧ್ಯತೆ ಕಾಣಬಹುದು. ಸಹೋದರ ಸಂಬಂಧಿಗಳಿಂದ ವ್ಯಾಜ್ಯಗಳು ಬರಬಹುದಾಗಿದೆ. ಪತ್ನಿಯ ಸಂಗಡ ಕ್ಷುಲ್ಲಕ ಕಾರಣಕ್ಕೆ ಜಗಳ ವಾಗುವ ಸಾಧ್ಯತೆ ಕಂಡುಬರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಿಥುನ ರಾಶಿ
ಪರಿಸ್ಥಿತಿ ಸಂದರ್ಭಗಳು ನಿಮಗೆ ಉತ್ತಮವಾದದ್ದನ್ನು ದಯಪಾಲಿಸುತ್ತದೆ. ಉನ್ನತಮಟ್ಟದ ಕೆಲಸಗಳಿಗೆ ನೀವು ಸ್ವಲ್ಪ ಕಾಯುವುದು ಒಳ್ಳೆಯದು. ಗೃಹ ಕಟ್ಟಡ ಕಾಮಗಾರಿಗಳು ವ್ಯವಸ್ಥಿತವಾಗಿ ನಡೆಯಲಿದೆ. ಬಂಧುಮಿತ್ರರೊಡನೆ ಭೋಜನ ಸವಿಯುವ ಅವಕಾಶಗಳು ಸಿಗಲಿದೆ. ನಿಮ್ಮ ಉದ್ಯೋಗರಂಗದಲ್ಲಿ ಅಧಿಕಾರಿ ವರ್ಗಗಳಿಂದ ಬೆಂಬಲ ನಿರೀಕ್ಷಿಸಬಹುದು. ಆರ್ಥಿಕ ವ್ಯವಹಾರ ಸುಗಮವಾಗಿ ನಡೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕರ್ಕಟಾಕ ರಾಶಿ
ಸಂಕೋಚದ ಮನಸ್ಥಿತಿಯಿಂದ ಹೊರಬರುವ ಪ್ರಯತ್ನ ನಡೆಸಿ. ವಿನಾಕಾರಣ ಭಯಪಡುವ ನಿಮ್ಮ ಸ್ವಭಾವವನ್ನು ಆದಷ್ಟು ತೆಗೆದುಹಾಕುವುದು ಉತ್ತಮ. ಸಂಗಾತಿಯೊಂದಿಗೆ ಪ್ರೇಮ ಭರಿತ ನೋಟ ಕಾಣಬಹುದಾಗಿದೆ. ಮಕ್ಕಳ ಜ್ಞಾನಾರ್ಜನೆಗೆ ಸಂಬಂಧಪಟ್ಟ ಕಾರ್ಯಗಳು ನಿಮ್ಮಿಂದ ನಡೆಯಲಿದೆ. ನಿರುದ್ಯೋಗದ ಸಮಸ್ಯೆ ದೂರವಾಗಲಿದ್ದು ಅತ್ಯುತ್ತಮವಾದ ಅವಕಾಶಗಳು ಸಿಗುವ ಸಾಧ್ಯತೆ ಕಾಣಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಸಿಂಹ ರಾಶಿ
ಚಂದ್ರಮಾ ಮನಸೋ ಜಾತಃ ಎಂಬಂತೆ ನಿಮ್ಮಲ್ಲಿ ಗೊಂದಲಮಯ ವಾತಾವರಣ ಮೂಡಲಿದೆ, ಸಂಜೆಯ ವೇಳೆಗೆ ನಿಮ್ಮೆಲ್ಲಾ ಗೊಂದಲಗಳು ನಿವಾರಣೆ ಗೊಳ್ಳಲಿದೆ. ಅನಗತ್ಯವಾಗಿ ಇತರರ ವ್ಯವಹಾರದಲ್ಲಿ ಮಧ್ಯಸ್ಥಿಕೆ ವಹಿಸಬೇಡಿ. ಆರ್ಥಿಕ ವಿಚಾರಗಳಲ್ಲಿ ಆದಷ್ಟು ಜಾಗ್ರತೆ ಇರಲಿ. ಮೋಸದ ಹೂಡಿಕೆಗಳಿಂದ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಕುಟುಂಬದೊಂದಿಗೆ ವಿಶ್ವಾಸದಿಂದ ಮುಂದಿನ ಹೆಜ್ಜೆ ಇಡುವುದು ಸೂಕ್ತ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕನ್ಯಾ ರಾಶಿ
ಸ್ವಂತ ಉದ್ಯೋಗದ ನಿಮ್ಮ ಅಭಿಲಾಷೆಗೆ ಸಕಾರಾತ್ಮಕ ಫಲಿತಾಂಶ ದೊರೆಯುವುದು ನಿಶ್ಚಿತ. ಬಂಡವಾಳದ ಸಮಸ್ಯೆಗಳಿಂದ ಜರ್ಜರಿತ ಗೊಳ್ಳುವಿರಿ. ನಿಮ್ಮ ಅಲಕ್ಷತನದಿಂದ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಹುದು ಆದಷ್ಟು ಮುತುವರ್ಜಿವಹಿಸಿ. ಸಂಗಾತಿ ಮತ್ತು ಮಕ್ಕಳಿಗೆ ನಿಮ್ಮ ಸಮಯ ವಿನಿಯೋಗಿಸುವುದು ಅವರಲ್ಲಿ ಸಂತೋಷದ ಭಾವನೆ ಮೂಡುತ್ತದೆ. ಆರ್ಥಿಕ ಉದ್ದೇಶಕ್ಕಾಗಿ ಪ್ರಯಾಣ ಬೆಳೆಸುವ ಸಾಧ್ಯತೆಗಳು ಕಂಡುಬರುತ್ತದೆ. ಕುಟುಂಬದ ಕೆಲವು ಅವಶ್ಯಕತೆಗಳನ್ನು ಪೂರೈಸಲು ನೀವು ಜವಾಬ್ದಾರಿ ತೆಗೆದುಕೊಳ್ಳುವುದು ಅವಶ್ಯವಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ತುಲಾ ರಾಶಿ
ಪೂರ್ಣ ಪ್ರಮಾಣದ ಕಾರ್ಯಗಳಿಂದ ನಿಮ್ಮ ಹೆಸರು ಪ್ರಶಂಸೆ ಗಳಿಸಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಅವಕಾಶ ಕಾಣಬಹುದು. ವ್ಯವಹಾರದ ವಿಷಯವಾಗಿ ಲಾಭದ ಪ್ರಯಾಣವನ್ನು ಮಾಡುವಿರಿ. ಸಭೆ-ಸಮಾರಂಭಗಳಲ್ಲಿ ನೀವು ಮಿಂಚುವ ಸಾಧ್ಯತೆ ಕಾಣಬಹುದು. ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಸಂಪಾದನೆ ಆಗಲಿದೆ. ನಿಮ್ಮ ಮಾನಸಿಕ ಜಡತ್ವವನ್ನು ಈದಿನ ಪರಿಹಾರವಾಗಿ ನವೋಲ್ಲಾಸ ಕಾಣಬಹುದು. ಸಂಗಾತಿಯೊಂದಿಗೆ ಪ್ರೀತಿಯ ಸಮಯ ಕಳೆಯುವಿರಿ. ಮಕ್ಕಳ ಶೈಕ್ಷಣಿಕ ಸಾಧನೆಗೆ ನಿಮ್ಮ ಬೆಂಬಲ ಸೂಕ್ತವಾಗಿರುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ವೃಶ್ಚಿಕ ರಾಶಿ
ಪತ್ರದ ಮುಖಾಂತರ ವ್ಯವಹಾರಗಳನ್ನು ಖಾತ್ರಿಪಡಿಸಿಕೊಳ್ಳಿ. ಇಂದು ಕ್ರಯವಿಕ್ರಯಗಳಲ್ಲಿ ವ್ಯವಸ್ಥಿತವಾಗಿ ಕಾರ್ಯ ನಡೆಯಲಿದೆ. ಆರ್ಥಿಕ ಬೆಳವಣಿಗೆಗೆ ಹಲವು ಮೂಲಗಳಿಂದ ಸಹಕಾರ ದೊರೆಯುತ್ತದೆ. ಕಷ್ಟದ ಕೆಲಸವನ್ನು ಸಹ ಅನಾಯಾಸವಾಗಿ ಮಾಡಿ ಮುಗಿಸುತ್ತೀರಿ. ಸಂಘಟಿತ ವಲಯದಲ್ಲಿ ನೀವು ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಮಡದಿಯ ಪ್ರೇಮವು ನಿಮಗೆ ಸಹಕಾರಿಯಾಗುತ್ತದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಧನಸ್ಸು ರಾಶಿ
ಜಡತ್ವ ನಿಮ್ಮ ಕೆಲಸದಲ್ಲಿ ಆವರಿಸಬಹುದು. ಕೆಲವೊಂದು ವಿಷಯಗಳನ್ನು ಮಾನಸಿಕವಾಗಿ ಅತಿ ಬೇಗನೆ ತೆಗೆದುಕೊಳ್ಳುವಿರಿ ಇದರಿಂದ ಕಾರ್ಯಗಳು ಅಸಾಧ್ಯ ಎಂಬ ಭಾವನೆ ನಿಮ್ಮ ಮನದಲ್ಲಿ ಮೂಡುತ್ತದೆ. ಕುಟುಂಬದೊಂದಿಗೆ ಗಹನವಾದ ಚರ್ಚೆ ನಡೆಯುವ ಸಾಧ್ಯತೆ ಕಂಡುಬರುತ್ತದೆ. ಮುಖ್ಯವಾದ ವಸ್ತುವನ್ನು ನಿಮ್ಮ ನಿರ್ಲಕ್ಷದಿಂದ ಕಳೆದುಕೊಳ್ಳುವ ಸಾಧ್ಯತೆ ಇದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮಕರ ರಾಶಿ
ಧಾರ್ಮಿಕ ಕಾರ್ಯಕ್ರಮಗಳು ನಿಮ್ಮಿಂದ ಆಗಬಹುದಾದ ಸಾಧ್ಯತೆ ಇದೆ. ಇಂದು ಗುರುವಿನ ಸಾಕ್ಷಾತ್ಕಾರ ನಿಮಗೆ ಆಗಲಿದೆ. ಕೆಲಸದಲ್ಲಿ ತಾಂತ್ರಿಕ ಮಟ್ಟವನ್ನು ಸುಧಾರಿಸಿಕೊಳ್ಳುವಿರಿ. ನಿಮ್ಮ ಯೋಜನೆಗಳಲ್ಲಿ ಆಧುನಿಕತೆಯ ಸ್ಪರ್ಶ ನೀಡುವ ಸಾಧ್ಯತೆಯಿದೆ. ಪತ್ನಿಯ ಮಮಕಾರ ಹಾಗೂ ಅವರ ಆರೈಕೆ ನಿಮಗೆ ಬೆಂಬಲವಾಗಿ ದೊರೆಯಲಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಕುಂಭ ರಾಶಿ
ಬಂದು ವರ್ಗದಿಂದ ಒತ್ತಡ ಹೆಚ್ಚಾಗಲಿದೆ. ಕೆಲವರು ನಿಮ್ಮ ಇಷ್ಟ ವಿಲ್ಲದ ಕಾರ್ಯಗಳನ್ನು ನಡೆಸಲು ಒತ್ತಾಯ ಬರಬಹುದು ಇದರಿಂದ ನಿಮ್ಮ ಮನಸ್ಸಿಗೂ ಸಹ ಬೇಸರ ತರಲಿದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ಒತ್ತಡ ಹೆಚ್ಚಾಗುತ್ತದೆ. ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಮುಂದಾಗಿ. ಆರ್ಥಿಕ ಅಭಿವೃದ್ಧಿಯು ನಿಮ್ಮ ವಿಚಾರ ಗಳಂತೆಯೇ ನಡೆಯುತ್ತದೆ. ಪತ್ನಿಯ ಬೇಡಿಕೆಗಳು ಹೆಚ್ಚಾಗುತ್ತದೆ, ಇದು ನಿಮಗೆ ಕಸಿವಿಸಿ ಎನಿಸಬಹುದು.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಮೀನ ರಾಶಿ
ವ್ಯಾವಹಾರಿಕ ವಿಷಯಗಳಲ್ಲಿ ದಿಡೀರನೆ ಸಮಸ್ಯೆ ಹೆಚ್ಚಾಗಬಹುದು ನಿಮ್ಮ ಕೆಲವು ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವುದು ಪ್ರಮಾಣವಾಗುತ್ತದೆ ಹಣಕಾಸಿನ ಸಮಸ್ಯೆಗೆ ಪರಿಹಾರ ಸಿಗಲಿದೆ ನಿಮ್ಮ ಮನಸ್ಸಿನಲ್ಲಿ ಬಂದಿರುವ ಯೋಚನೆಯಿಂದ ಒಳ್ಳೆಯ ಫಲಗಳನ್ನು ನಿರೀಕ್ಷಿಸಬಹುದಾಗಿದೆ.
ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262
ಮಾಹಿತಿಗಾಗಿ ಕರೆ ಮಾಡಿ

ಜ್ಯೋತಿಷ್ಯರು ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ಕಠಿಣ ಸಮಸ್ಯೆಗಳಿಗೆ ಸೂಕ್ತವಾದ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುತ್ತಾರೆ.
ಸಮಸ್ಯೆಗಳು ಹತ್ತು-ಹಲವಾರು ಪರಿಹಾರ ಮಾತ್ರ ಒಂದೇ ಅದುವೇ ಜ್ಯೋತಿಷ್ಯಶಾಸ್ತ್ರ.
ನಿಮ್ಮ ಒಂದು ಕರೆ ಜೀವನವನ್ನು ಬದಲಾಯಿಸಬಹುದು.
9945098262

Related Articles

Leave a Reply

Your email address will not be published. Required fields are marked *

Back to top button