ಪ್ರಮುಖ ಸುದ್ದಿ

ಇಫ್ತಾರ್ ಕೂಟದಲ್ಲಿ ಎಐಸಿಸಿ ಅದ್ಯಕ್ಷ ರಾಹುಲ್ ಗಾಂಧಿ ಭಾಗಿ ಆಗ್ತಾರಂತೆ, ಎಲ್ಲಿ ಗೊತ್ತಾ?

ದೆಹಲಿ : ಎಐಸಿಸಿ ಅದ್ಯಕ್ಷರಾದ ಬಳಿಕ ಕಾಂಗ್ರೆಸ್ಸಿನ ಯುವರಾಜ್ ಇದೇ ಮೊದಲ ಬಾರಿಗೆ ಇಫ್ತಾರ ಕೂಟದಲ್ಲಿ ಭಾಗಿಯಾಗಲಿದ್ದಾರೆ. ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಅಂಗವಾಗಿ ನಡೆಯಲಿರುವ ಇಫ್ತಾರ ಕೂಟದಲ್ಲಿ ಬಾಗಿಯಾಗಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ.

ಜೂನ್ 13ರಂದು ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆಯಲಿರುವ ಇಫ್ತಾರ್ ಕೂಟದಲ್ಲಿ ರಾಹುಲ್ ಗಾಂಧಿ ಭಾಗಿಯಾಗಲಿದ್ದಾರೆ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ್ ಸೆಲ್ ನ  ನದೀಮ್ ಜಾವೇದ್ ತಿಳಿಸಿದ್ದಾರೆ. ಈ ವೇಳೆ ಪ್ರಮುಖ ನಾಯಕರು ರಾಹುಲ್ ಜೊತೆ ಇಫ್ತಾರ್ ಕೂಟದಲ್ಲಿ ಭಾಗಿ ಆಗಲಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button